ಗದಗ: ಬೈಕ್ ಸ್ಕಿಡ್ ಆದ ಪರಿಣಾಮ ಸವಾರರೊಬ್ಬರು ಆಯತಪ್ಪಿ ಬಿದ್ದು, ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ನಗರದ ಮುಳಗುಂದ ನಾಕಾದ ಬಸ್ ಡಿಪೋ ಬಳಿ ನಡೆದಿದೆ. ಈರಪ್ಪ ಕಣಗಿನಹಾಳ (50) ಮೃತ ಬೈಕ್ ಸವಾರನಾಗಿದ್ದು, ಮಾರ್ಕೆಟ್ ಏರಿಯಾದಿಂದ …
KOPPAL
-
-
ರಾಜ್ಯ
ಪೊಲೀಸ್ ಠಾಣೆಯಲ್ಲಿ, ಪೊಲೀಸರೆದುರೇ, ಪೊಲೀಸರ ಮೊಬೈಲ್ ಕದ್ದನಾ? ಮಗಧೀರ..! ಅಜಾಗರೂಕತೆಯಿಂದ ಆಗಿದ್ದು ಎಂದ್ರು ಪೊಲೀಸರು..! ವಿಡಿಯೋ ಏನು ಹೇಳುತ್ತೆ?! ನೀವೆ ನೋಡಿ..
by CityXPressby CityXPressಗದಗ: ಸಾಮಾನ್ಯವಾಗಿ ಮನೆ, ಅಂಗಡಿ, ಬ್ಯಾಂಕ್ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಕಳ್ಳತನ ಆಗಿರುವದನ್ನ ನೋಡಿದ್ದೀರಾ…ಕೇಳಿದ್ದೀರಾ.! ಆದರೆ ನಂಬಲೂ ಅಸಾಧ್ಯವೆನ್ನುವಂತೆ, ಪೊಲೀಸ್ ಠಾಣೆಯಲ್ಲೇ, ಪೊಲೀಸರ ಮುಂದೆಯೇ, ಪೊಲೀಸರ ಮೊಬೈಲನ್ನೇ ಕಳ್ಳತನ ಮಾಡಿರೋ ಘಟನೆ ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆದರೆ …
-
ರಾಜ್ಯ
ಪಾಟಾ ಕಟ್ ಆಗಿ ಪಲ್ಟಿಯಾದ ಬಸ್! ಶಾಲಾ ವಿದ್ಯಾರ್ಥಿಗಳಿಗೆ ಗಾಯ! ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
by CityXPressby CityXPressಮುಂಡರಗಿ:ಕೆಎಸ್ಆರ್ಟಿಸಿ ಬಸ್ ನ ಪಾಟಾ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಹೈದರ್ ನಗರ ಸಮೀಪ ನಡೆದಿದೆ. ಕೊಪ್ಪಳ ನಗರಕ್ಕೆ ತೆರಳುತ್ತಿದ್ದ ಬಸ್ ನ ಪಾಟಾ ತುಂಡಾದ ಹಿನ್ನೆಲೆ, ಚಲಿಸುತ್ತಿದ್ದ ಬಸ್ ಚಾಲಕನ …
-
ರಾಜ್ಯ
ಅಂದು ಬೆಂಕಿಯಲ್ಲಿ ಧಗಧಗಿಸಿದ್ದ ಲಕ್ಷ್ಮೇಶ್ವರ ಪೊಲೀಸ್ ಠಾಣೆ! 112 ಜನ್ರ ಪೈಕಿ, 23 ಜನರ ಅಪರಾಧ ಸಾಭೀತು..!ಉಳಿದ 99 ಜನರ ಕಥೆ ಏನು? ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿ..!
by CityXPressby CityXPressಗದಗ: ಅದು 2017 ಫೆಬ್ರವರಿ 5. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯಾರು ಊಹೆ ಮಾಡದಂತ ಘಟನೆ ನಡೆದು ಹೋಗಿತ್ತು..ಮರಳು ದಂಧೆಕೋರರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ರು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕ ಶಿವಪ್ಪ ಡೋಣಿ …
-
ರಾಜ್ಯ
ಚಿಕ್ಕಟ್ಟಿ ಶಾಲೆಗಳಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ:ಪ್ರತಿಯೊಬ್ಬ ಮಗು ಈ ಭೂಮಿ ಮೇಲಿನ ನಕ್ಷತ್ರ: ಮಹೇಶ್ ಪೋತಾದಾರ
by CityXPressby CityXPressಗದಗ:ಆಕಾಶಕ್ಕೆ ನಕ್ಷತ್ರಗಳು ಯಾವರೀತಿಯೋ ಹಾಗೆ, ಮಕ್ಕಳೂ ಸಹ ಭೂಮಿಯ ಮೇಲಿನ ನಕ್ಷತ್ರಗಳು ಇದ್ದಂತೆ. ತಮ್ಮಲ್ಲಿರುವ ಜ್ಞಾನದಿಂದ ಸದಾ ಹೊಳೆಯುತ್ತಾರೆ. ಶಿಕ್ಷಕರು ಹಾಗೂ ಪಾಲಕರಾದವರು ಆ ಹೊಳಪನ್ನ ಗುರುತಿಸುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಹೇಳಿದರು. …
-
ರಾಜ್ಯ
ವಿನಯ್ ಚಿಕ್ಕಟ್ಟಿ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ:ಶೋಧನೆ, ಸಂಶೋಧನೆ ಮಾಡಿದಾಗ ಮಾತ್ರ ಹೊಸದನ್ನು ಸಾಧಿಸಬಹುದು:ಎಮ್.ಎಸ್. ಸವದತ್ತಿ
by CityXPressby CityXPressಗದಗ:ಶೋಧನೆ-ಸಂಶೋಧನೆ ಮಾಡಿದಾಗ ಮಾತ್ರ ಹೊಸದನ್ನು ಸಾಧಿಸಬಹುದು, ಹಾಗೆ ಸಂಶೋಧನೆ ಮಾಡಿ ಏಷ್ಯಾಖಂಡದಲ್ಲಿಯೇ ಸರ್ ಸಿ.ವಿ. ರಾಮನ್ರು ಪ್ರಥಮ ನೋಬೆಲ್ ಪ್ರಶಸ್ತಿಗೆ ಭಾಜನರಾದರು ಎಂದು ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾದ ಎಂ.ಎಸ್.ಸವದತ್ತಿಯವರು ಹೇಳಿದರು. ಅವರು ಗದಗನ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಸಂಸ್ಥೆಯ …
-
ರಾಜ್ಯ
ರಾಷ್ಟ್ರರಾಜಕಾರಣದಲ್ಲಿ ಸುನಾಮಿ!ಹಾಲುಮತದವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ! ಕೋಡಿಮಠದ ಶ್ರೀ ಭವಿಷ್ಯ!
by CityXPressby CityXPressಗದಗ:ಸದ್ಯದಲ್ಲಿಯೇ ರಾಷ್ಟ್ರರಾಜಕಾರಣದಲ್ಲಿ ಸುನಾಮಿ ಆಗುತ್ತದೆ ಎಂದು ಗದಗನಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರ ರಾಜ್ಯಕಾರಣದಲ್ಲಿ ಸುನಾಮಿ ಆಗುತ್ತದೆ, ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿ ಆಗುವ ಲಕ್ಷಣಗಳು ಬಹಳ ಇವೆ ಎಂದು ಹೇಳಿದ ಶ್ರೀಗಳು …
-
ರಾಜ್ಯ
ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ : ಪಾಲಕರು ಮಕ್ಕಳಿಗೆ ಹಣ ಗಳಿಸುವದನ್ನ ಹೇಳಬೇಡಿ:ಒಳ್ಳೆಯ ಸಂಸ್ಕಾರ,ಸಂಸ್ಕೃತಿ ಹೇಳಿರಿ:ನಂದಿವೇರಿ ಮಠದ ಶಿವಕುಮಾರ ಸ್ವಾಮಿಜಿ
by CityXPressby CityXPressಗದಗ:ಪಾಲಕರಾದವರು ಮಕ್ಕಳಿಗೆ ಸಂಪತ್ತಿನ ಬಗ್ಗೆ ಹೇಳದೇ ಸಂಬಂಧದ ಬಗ್ಗೆ ತಿಳಿಸಿರಿ.ನಿಮ್ಮ ಮಕ್ಕಳಿಗೆ ಹಣ ಗಳಿಸೋದನ್ನ ಹೇಳಿಕೊಡುವದಕ್ಕಿಂತ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿರಿ.ಅಂದಾಗ ಗೌರವ, ಹಣ ಎರಡೂ ನಿಮ್ಮದಾಗುತ್ತವೆ ಎಂದು ಕಪ್ಪತ್ತಗುಡ್ಡದ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮಿಜಿ ಹೇಳಿದರು. ನಗರದ ಚಿಕ್ಕಟ್ಟಿ ಸಮೂಹ …
-
ರಾಜ್ಯ
ಶಿವಾನಂದ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಪ್ರಣವ ಧ್ವಜಾರೋಹಣ ನೆರವೇರಿಸಿದ ಜ.ಅಭಿನವ ಶಿವಾನಂದ ಶ್ರೀಗಳು
by CityXPressby CityXPressಗದಗ: ಶ್ರೀ ಜಗದ್ಗುರು ಶಿವಾನಂದ ಮಠ ಗದಗ ಇದರ 2025 ನೇಯ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ 08:00 ಘಂಟೆಗೆ ಓಂಕಾರ ಪ್ರಣವಾಕ್ಷರ ಪ್ರಣವ ಧ್ವಜಾರೋಹಣದೊಂದಿಗೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ 105 ನೇ ವರ್ಷದ ಮಹಾಶಿವರಾತ್ರಿ ಜಾತ್ರಾ …
-
ರಾಜ್ಯ
“ಬಸವ ಅನುಯಾಯಿಗಳು ತಾಲಿಬಾನಿಗಳು!”ಕನೇರಿ ಶ್ರೀಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಆಕ್ರೋಶ!
by CityXPressby CityXPressಧಾರವಾಡ: ಕನೇರಿ ಕಾಡಸಿದ್ಧೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ “ಬಸವಾನುಯಾಯಿಗಳನ್ನು ತಾಲಿಬಾನಿ” ಗಳೆಂದು ನಿಂದಿಸಿರುವುದು ಅಕ್ಷಮ್ಯ. ಮಹಾಮಾನವತಾವಾದಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸ ಬಯಸಿದವರು. ಅವರ ಆದರ್ಶಗಳನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡ ಬಸವಾನುಯಾಯಿಗಳು ಇತರರಿಗೆ …