ಸುದ್ದಿ:ಗದಗ: ಜಿಲ್ಲೆಯಲ್ಲಿ ಮಳೆಗಾಲದ ಅಬ್ಬರದ ನಡುವೆಯೇ ಸಿಡಿಲು ಬಡಿದ ಪರಿಣಾಮ ಯುವ ಕುರಿಗಾಹಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ರೈತ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನರಗುಂದ ಪಟ್ಟಣದಲ್ಲಿ ಸಂಭವಿಸಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕುಟುಂಬಸ್ಥರಲ್ಲಿ ದುಃಖದ ನೆರಳು ಆವರಿಸಿದೆ. ಸಿಡಿಲು …
police
-
ರಾಜ್ಯ
-
ರಾಜ್ಯ
ಶಿಂಗಟಾಲೂರು ದೇವರ ಮೂರ್ತಿಗಳ ಧ್ವಂಸ ಪ್ರಕರಣ..! ಆರೋಪಿಗಳ ಬೆನ್ನತ್ತಿ ಹೊರಟ ಪೊಲೀಸರಿಗೆ ಸಿಕ್ಕವರಾರು!?..
by CityXPressby CityXPressಮಹಾಶಿವರಾತ್ರಿ ದಿನದಂದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ ಪ್ರಕರಣ ಹಾಗೂ ಆ ಘಟನೆ ಮಾಸುವ ಮುನ್ನವೆ, ಎರೆಡ್ಮೂರು ದಿನದ ಅಂತರದಲ್ಲಿ ಬಾಗೇವಾಡಿ ಸಮೀಪದ ಮಲ್ಲಿಕಾರ್ಜುನಪುರದ ಕಣವಿ ಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗು ಧ್ವಂಸ ಹಾಗೂ ಆದರಳ್ಳಿಯ ಮರಿಯಮ್ಮ ದೇವಿ ಮುಖವನ್ನ ಸಂಪೂರ್ಣವಾಗಿ …
-
ರಾಜ್ಯ
ಲೋಕಾದಾಳಿ: ಠಾಣೆಯಲ್ಲೇ ಲಂಚ ಸ್ವೀಕಾರ – ಎಎಸ್ಐ ಸಿ.ವಿ. ಇಂಗಳಹಳ್ಳಿ ಲೋಕಾಯುಕ್ತ ವಶಕ್ಕೆ..
by CityXPressby CityXPressಗದಗ:ಪೊಲೀಸ್ ಠಾಣೆಯೊಳಗೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಅರ್ಜಿಯೊಂದನ್ನು ವಜಾಗೊಳಿಸುವುದಕ್ಕೆ ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ₹10 ಸಾವಿರಕ್ಕೆ ವ್ಯವಹಾರ ಕುದರಿಸಿಕೊಂಡಿದ್ದ …
-
ರಾಜ್ಯ
ಶಾರ್ಟ್ ಸರ್ಕ್ಯೂಟ್ನಿಂದ ಕಿರಾಣಿ ಅಂಗಡಿಗೆ ಬೆಂಕಿ..! ಬೆಂಕಿಯ ತೀರ್ವತೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸ್ಪೋಟ..! ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ..!
by CityXPressby CityXPressಗದಗ:ಗದಗ ನಗರದ ಬೆಟಗೇರಿ ಪ್ರದೇಶದ ಟೀ ಬಜಾರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಿರಾಣಿ ಅಂಗಡಿಗೆ ಭಾರೀ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಅಂಗಡಿಯೊಳಗಿದ್ದ ಅಪಾರ ಪ್ರಮಾಣದ ದಿನಸಿ ಸಾಮಗ್ರಿ ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಬೆಂಕಿಯ ತೀರ್ವತೆಗೆ …
-
ಗದಗ: ಬೀಸುವ ಕಲ್ಲನ್ನ ಎತ್ತಿಹಾಕಿ ತನ್ನ ಹಂಡತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲಮ್ಮ ಅಲಿಯಾಸ್ ಸ್ವಾತಿ (35) ಎನ್ನುವ ಮಹಿಳೆಯನ್ನ, ಪತಿ ರಮೇಶ್ ನರಗುಂದ ಅನ್ನುವಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂದು (ಸೆ.8) …
-
ದೇಶ
ಅಮೇರಿಕಾದಲ್ಲಿನ ಮಗಳು ಕರ್ನಾಟಕದಲ್ಲಿನ ಕಳ್ಳರನ್ನ ಓಡಿಸಿದ ರೋಚಕ ಘಟನೆ..!ಸಾಫ್ಟವೇರ್ ಇಂಜನೀಯರ್ ಸಮಯಪ್ರಜ್ಞೆಗೆ ಮುಧೋಳದಲ್ಲಿ ಚಡ್ಡಿ ಗ್ಯಾಂಗ್ ಪಲಾಯನ..!
by CityXPressby CityXPressಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ನಡೆದ ಕಳ್ಳತನ ಯತ್ನವನ್ನು, ಸಾವಿರಾರು ಮೈಲಿ ದೂರದಲ್ಲಿದ್ದ ಮಗಳು ತಪ್ಪಿಸಿದ್ದಾರೆ ಅನ್ನೋದು ಕೇಳುತ್ತಿದ್ದಂತೆಯೇ ಸಿನಿಮಾ ಕಥೆ ಅನಿಸುತ್ತದೆ. ಆದರೆ ಇದು ನಿಜವಾದ ಘಟನೆ! ಹೌದು,ನಿನ್ನೆ ರಾತ್ರಿ ಮುಧೋಳದ ಸಿದ್ದರಾಮೇಶ್ವರ ನಗರ ಪ್ರದೇಶದಲ್ಲಿ ಚಡ್ಡಿ ಕಳ್ಳರ …
-
ರಾಜ್ಯ
ಜಾತ್ರೆಯ ಕಿರಿಕ್ ನಿಂದ ಕೊಲೆಯವರೆಗೆ..! ನರಗುಂದ ಬಿರಿಯಾನಿ ಹೋಟೆಲ್ನಲ್ಲಿ ರಕ್ತಸಿಕ್ತ ಕೊಲೆ..! 18 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು.!
by CityXPressby CityXPressನರಗುಂದ: ನಿನ್ನೆ ಮಧ್ಯಾಹ್ನವಷ್ಟೇ ನರಗುಂದ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ನರಗುಂದ ಪೊಲೀಸರು 18 ಗಂಟೆಯಲ್ಲೇ ಪ್ರಕರಣ ಭೇದಿಸುವ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಸವರಾಜ್ ಮಮ್ಮಟಗೇರಿ (21) ಅನ್ನೋ ಯುವಕ ಪಟ್ಟಣದ ತಾಜ್ ಹೋಟೆಲ್ ನಲ್ಲಿ ಬಿರಿಯಾನಿ ತಿನ್ನುವಾಗ,ಆರೋಪಿಗಳು ಬಸವರಾಜ್ …
-
ರಾಜ್ಯ
ಬಿರಿಯಾನಿ ಹೋಟೆಲ್ ಗೆ ಬಂದಿದ್ದ ಯುವಕನ ಕೊಲೆ..! ನರಗುಂದದಲ್ಲಿ ಭೀಕರ ರಕ್ತಸಿಕ್ತ ಹತ್ಯೆ…!
by CityXPressby CityXPressನರಗುಂದ: ಊಟಕ್ಕೆಂದು ಬಿರಿಯಾನಿ ಹೋಟೆಲ್ ಗೆ ಬಂದಿದ್ದ ಯುವಕನೋರ್ವನನ್ನ, ದುಷ್ಕರ್ಮಿಗಳು ಮಚ್ಚಿನಿಂದ (ಡ್ರ್ಯಾಗರ್) ಇರಿದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಈ ಘಟನೆ ಜರುಗಿದ್ದು, ಪಟ್ಟಣದ ತಾಜ್ ಹೊಟೇಲ್ ಗೆ, ಊಟ ಮಾಡಲು …
-
ರಾಜ್ಯ
ಗದಗ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕಾರ್ಯಾಚರಣೆ: ದೋಷಪೂರಿತ ನಂಬರ್ ಪ್ಲೇಟ್ ಹಾಗೂ ನೋಂದಣಿ ಇಲ್ಲದ 56 ಬೈಕ್ಗಳು ವಶಕ್ಕೆ..
by CityXPressby CityXPressಗದಗ, ಆ.6:ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ವಿರುದ್ಧ ಸಂಚಾರಿ ಪೊಲೀಸರ ತಂಡ ಬುಧವಾರ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆ ಭಾರತೀಯ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರಿಗೆ ಬುದ್ಧಿವಾದವಾದಂತೆ ಆಗಿದೆ. ಗದಗ ಎಸ್ಪಿ …
-
ರಾಜ್ಯ
ನಾಳೆ ಸಾರಿಗೆ ನೌಕರರ ಮುಷ್ಕರ..! ಬಸ್ ಸಂಚಾರ ಬಂದ್..! ಗದಗ ಜಿಲ್ಲೆಯಲ್ಲಿ ರಸ್ತೆಗಿಳಿಯುತ್ತಾ ಖಾಸಗಿ ವಾಹನಗಳು..! KSRTC ಅಧಿಕಾರಿಗಳು ಹೇಳಿದ್ದೇನು..!?
by CityXPressby CityXPressಗದಗ ಜಿಲ್ಲೆಯಲ್ಲಿ ಖಾಸಗಿ ವಾಹನಗಳು only! – ನಾಳೆಯಿಂದ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ.. ವರದಿ: ಮಹಲಿಂಗೇಶ್ ಹಿರೇಮಠ. ಗದಗ ಗದಗ, ಆಗಸ್ಟ್ 04:ರಾಜ್ಯವ್ಯಾಪಿ ಸಾರಿಗೆ ನೌಕರರ ಮುಷ್ಕರದ ಭಾಗವಾಗಿ ಗದಗ ಜಿಲ್ಲೆಯಲ್ಲಿ ನಾಳೆ (ಆಗಸ್ಟ್ 05) ಬೆಳಗ್ಗೆ 6 …