ಗದಗ, ಜುಲೈ ೧೬:ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಫಲಿತಾಂಶದ ರೂಪದಲ್ಲಿ ಸಾಬೀತುಪಡಿಸುತ್ತಿರುವ ಪರಿಣಾಮ, ಇತ್ತೀಚೆಗೆ ಈ ಕಾಲೇಜಿಗೆ ಮತ್ತೊಂದು ಕೀರ್ತಿ ಉಳಿಯಲಾಗಿದೆ. ಕಳೆದ ದಶಕದಿಂದ ಅತ್ಯುತ್ತಮ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂಸ್ಥೆಗೆ, …
SHIRAHATTI
-
-
ಸುತ್ತಾ-ಮುತ್ತಾ
ಚಿಕ್ಕಟ್ಟಿ ಶಾಲಾ ಕಾಲೇಜುಗಳಲ್ಲಿ ಭೌತಶಾಸ್ತ್ರ ವಿಷಯದ ಪ್ರಾಯೋಗಿಕ ಕಾರ್ಯಕ್ರಮ: ಅಂಕಗಳಿಗಿಂತ ವಿಶೇಷವಾದ ಜ್ಞಾನದ ಕೌಶಲ್ಯಕ್ಕೆ ಪ್ರಥಮ ಆದ್ಯತೆ : ಎಸ್ಪಿ ರೋಹನ್ ಜಗದೀಶ್..
by CityXPressby CityXPressಗದಗ: ಪಾಲಕರು ತಮ್ಮ ಮಕ್ಕಳ ಅಂಕಗಳಿಗಿಂತ ವಿಶೇಷವಾದ ಜ್ಞಾನದ ಕೌಶಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರೋಹನ್ ಜಗದೀಶ್ ಹೇಳಿದರು. ಅವರು ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಭೌತಶಾಸ್ತ್ರ ವಿಷಯದ …
-
ರಾಜ್ಯ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಆಟೋ ಟಂಟಂಗಳ ಮೇಲೆ ಪೊಲೀಸ್ ಇಲಾಖೆಯ ಕಾರ್ಯಾಚರಣೆ: 25 ವಾಹನಗಳ ವಿರುದ್ಧ ಕಠಿಣ ಕ್ರಮ..
by CityXPressby CityXPressಗದಗ, ಜುಲೈ 21:ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ಆಟೋ ಟಂಟಂ ವಾಹನಗಳ ವಿರುದ್ಧ ಗದಗ ಸಂಚಾರ ಪೊಲೀಸ್ ಠಾಣೆಯು ವಿಶೇಷ ತಪಾಸಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಾಚರಣೆ ದಿನಾಂಕ 21-07-2025ರಂದು, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ …
-
ರಾಜ್ಯ
ಸೈರನ್ ಆಫ್..! ಕರ್ನಾಟಕದಲ್ಲಿ ಇನ್ಮುಂದೆ ವಿಐಪಿ ಸಂಚಾರ ವೇಳೆ ‘ಸೈರನ್’ ಬಳಕೆ ನಿಷೇಧ: ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಮಹತ್ವದ ಆದೇಶ..
by CityXPressby CityXPressಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ವಿಐಪಿ (VIP) ಸಂಚಾರದ ವೇಳೆ ಸೈರನ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಗಣ್ಯರ ಕಾರುಗಳ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಿಗೆ ಸೈರನ್ ಬಳಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಡಾ. ಎಂ.ಎ. ಸಲೀಂ ಅವರು ಇಂದು …
-
ರಾಜ್ಯ
ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ – ಮುಂಡರಗಿ ಪೊಲೀಸರ ಸಮಯೋಚಿತ ಕಾರ್ಯಾಚರಣೆ..
by CityXPressby CityXPressಗದಗ ಜಿಲ್ಲೆ, ಜುಲೈ 20:ಕೌಟುಂಬಿಕ ಸಮಸ್ಯೆಯಿಂದ ಮನನೊಂದು, ಒಂದು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ಮುಂಡರಗಿ ಪೊಲೀಸರು ತಕ್ಷಣ ರಕ್ಷಿಸಿ ಪ್ರಾಣಾಪಾಯದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪದ ತುಂಗಭದ್ರಾ ನದಿ ಸೇತುವೆಯಲ್ಲಿ ಶನಿವಾರ …
-
ರಾಜ್ಯ
ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು : ಇಬ್ಬರ ಬಂಧನ, ಓರ್ವ ಪರಾರಿ; ₹14.5 ಲಕ್ಷ ಮೌಲ್ಯದ ವಸ್ತು ವಶ
by CityXPressby CityXPressಗದಗ, ಜುಲೈ 19: ಆದರಹಳ್ಳಿಯಲ್ಲಿ ಸಂಭವಿಸಿದ್ದ ಎರಡು ಮಹತ್ವದ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಮೂರು ಆರೋಪಿತರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು,ಓರ್ವ ಪರಾರಿಯಾಗಿದ್ದು ಆದಷ್ಟು ಬೇಗ ಬಂಧಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ …
-
ರಾಜ್ಯ
ಪಂಚಮಸಾಲಿ ಪೀಠಕ್ಕೆ ಬೀಗ ವಿವಾದದ ಬೆನ್ನಲ್ಲೇ ಸ್ವಾಮೀಜಿಗೆ ಆರೋಗ್ಯದಲ್ಲಿ ಏರುಪೇರು..! ಮಠ ನೀಡಿದ್ದು ಧರ್ಮ ಪ್ರಚಾರಕ್ಕೆ ಮಾತ್ರ ಎಂದ ಕಾಶಪ್ಪನವರ..!
by CityXPressby CityXPressಬಾಗಲಕೋಟೆ, ಜುಲೈ 19:ಇತ್ತೀಚೆಗೆ ಪಂಚಮಸಾಲಿ ಪೀಠದ ಬೀಗ ವಿವಾದದ ಹಿನ್ನಲೆಯಲ್ಲಿ ಮಾನಸಿಕ ಆಘಾತಕ್ಕೊಳಗಾಗಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ತುರ್ತು ಚಿಕಿತ್ಸೆಗೆ …
-
ರಾಜ್ಯ
ಜನರಲ್ ಕಾರ್ಯಪ್ಪ ವೃತ್ತದಲ್ಲಿನ (ಹಳೇ ಡಿಸಿ ಕಚೇರಿ ವೃತ್ತ) ರಸ್ತೆ ಸಮಸ್ಯೆ..! ಗುಂಡಿ ಯಾವದೋ? ರಸ್ತೆ ಯಾವದೋ? ಕಾಣದಾಗಿದೆ..!ಅಧಿಕಾರಿಗಳ ನಿರಾಸಕ್ತಿಯಂತೂ ಕಾಣುತ್ತಿದೆ..!
by CityXPressby CityXPressಗದಗ, ಜುಲೈ 18:ಪ್ರಗತಿಪಥದಲ್ಲಿ ಸಾಗಬೇಕಾದ ಗದಗ ನಗರ, ತನ್ನ ಕೆಲವೇ ಕೆಲವು ಮುಖ್ಯ ರಸ್ತೆಗಳಲ್ಲಿನ ಅವ್ಯವಸ್ಥೆಯಿಂದ ಜನರ ಜೀವದೊಂದಿಗೆ ಆಟವಾಡುತ್ತಿರುವಂತಾಗಿದೆ. ಮುಖ್ಯವಾಗಿ ನಗರದ ವಿಶ್ವ ಹೋಟೆಲ್ ಎದುರಿನ ರಸ್ತೆ – (ಜನರಲ್ ಕಾರ್ಯಪ್ಪ ವೃತ್ತದ ಬಳಿ) ಇರುವ ಪ್ರಮುಖ ಸಂಪರ್ಕ ಮಾರ್ಗದಲ್ಲಿನ …
-
ರಾಜ್ಯ
ನಂಬಿಕೆ, ನಿರಂತರ ಪರಿಶ್ರಮ, ಹಾಗೂ ಪುಣ್ಯಾಶ್ರಮದಆಶೀರ್ವಾದದಿಂದ ಸಿಎ ಪದವಿಗೆ ಮರೆಯಲಾಗದ ಹಾದಿ – ಮಲ್ಲಿಕಾರ್ಜುನ ಹೂಗಾರ್
by CityXPressby CityXPressಗದಗ: ಬಳ್ಳಾರಿ ಜಿಲ್ಲೆ, ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬೆಡಗಿನ ಗ್ರಾಮೀಣ ಹಿನ್ನೆಲೆಯೊಂದರಿಂದ ಹೊರಬಂದ ಮಲ್ಲಿಕಾರ್ಜುನ ಹೂಗಾರ್ ಅವರು, ಇಂದು ದೇಶದ ಅತಿದೊಡ್ಡ ವೃತ್ತಿಪರ ಲೆಕ್ಕಪರಿಶೋಧನಾ ಪರೀಕ್ಷೆಯಾಗಿರುವ “ಚಾರ್ಟೆಡ್ ಅಕೌಂಟೆಂಟ್ (ಸಿಎ)” ಪರೀಕ್ಷೆಯಲ್ಲಿ ಮೇ 2025ರ ಪ್ರಯತ್ನದಲ್ಲಿ ಯಶಸ್ವಿಯಾಗಿ ಪಾಸಾಗಿ ತಮ್ಮ ಕುಟುಂಬ, …
-
ರಾಜ್ಯ
ಅಕ್ರಮ ಮಣ್ಣು ಲೂಟಿ ವಿರುದ್ಧ ಗ್ರಾಮಸ್ಥರ ಆಕ್ರೋಶ; ಲಾರಿ ತಡೆದ ಗ್ರಾಮಸ್ಥರು: ಅಧಿಕಾರಿಗಳಿಗೆ ಗೊತ್ತೇ ಇಲ್ವಂತೆ..!
by CityXPressby CityXPressಲಕ್ಷ್ಮೇಶ್ವರ, ಜುಲೈ 16:ತಾಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ಗ್ರಾಮಗಳ ಮದ್ಯಭಾಗದಲ್ಲಿರುವ ಗುಡ್ಡದ ಮಾಲ್ಕಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಲೂಟಿ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪರ್ ಮತ್ತು ಲಾರಿಗಳನ್ನು ತಡೆದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪದಂತೆ, …