ಗದಗ, ಜು. 3: ಮೊಬೈಲ್ ಖರೀದಿಸಿದ ಸಂಭ್ರಮದಲ್ಲಿ ಯುವಕರು ಸಿಡಿಸಿದ ಪಟಾಕಿ ಶಾಟ್ಸ್ನ ಕಿಡಿ ತಾಗಿ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹೇಂದ್ರಕರ ವೃತ್ತದ ಸಮೀಪ ಶುಕ್ರವಾರ ತಡರಾತ್ರಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದ …
TRAFIC POLICE
-
-
ರಾಜ್ಯ
ಮಗಳ ಶುಭ ಸಮಾರಂಭದ ಸಿದ್ಧತೆಯಲ್ಲಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವು.!ಮುಂಡರಗಿ ಕೊಪ್ಪಳ ವೃತ್ತದಲ್ಲಿ ದುರ್ಘಟನೆ..!
by CityXPressby CityXPressಮುಂಡರಗಿ, ಜು. 3: ಮಗಳ ಶುಭ ಸಮಾರಂಭದ ಸಿದ್ಧತೆಯಲ್ಲಿ ನಿರತರಾಗಿದ್ದ ತಂದೆಯೊಬ್ಬರು ಕಿರಾಣಿ ಸಾಮಗ್ರಿ ಖರೀದಿಸಲು ಬಂದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ. ಮೃತರನ್ನು …
-
ರಾಜ್ಯ
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಯಮಧರ್ಮನಾದ ಗದಗ ಸಂಚಾರಿ ಠಾಣೆ ಪೊಲೀಸರು..! ಸಂಚಾರಿ ನಿಯಮಗಳ ಕುರಿತು ವಿನೂತನ ಜಾಗೃತಿ..!ವಿಡಿಯೋ ಇದೆ..
by CityXPressby CityXPressಗದಗ, ಜೂನ್ 18: ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಗದಗ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ವಿನೂತನ ಹಾಗೂ ವಿಭಿನ್ನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಯಮಧರ್ಮರಾಜ, ಚಿತ್ರಗುಪ್ತ ಹಾಗೂ ಯಮಕಿಂಕರರ ಪಾತ್ರಗಳ ಮೂಲಕ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ …
-
ರಾಜ್ಯ
ಗದಗ:ಗೋವಾ ಸಾರಿಗೆ ಬಸ್ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ: ದುರಂತದಲ್ಲಿ ಮೂವರ ಸಾವು..!
by CityXPressby CityXPressಗದಗ: ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ದಾರುಣ ಘಟನೆ ಜರುಗಿದೆ. ಗೋವಾ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಈ ಅಪಘಾತವು ಮೂವರನ್ನ ಬಲಿತೆಗೆದುಕೊಂಡಿದೆ. …
-
ಗದಗ: ದಿನಾಂಕ 08-09-2025ರಂದು ನಗರದ ಬೋಮರೆಡ್ಡಿ ಸರ್ಕಲ್ನಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಥರ್ಡ್ ಐ ಕೇಸ್ಗಳ ತಪಾಸಣೆ ನಡೆಯಿತು. ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ.21ರ ಸದಸ್ಯರಾದ ಶ್ರೀ ಮೆಹಬೂಬ್ ತಂದಿ …
-
ರಾಜ್ಯ
ಗದಗ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕಾರ್ಯಾಚರಣೆ: ದೋಷಪೂರಿತ ನಂಬರ್ ಪ್ಲೇಟ್ ಹಾಗೂ ನೋಂದಣಿ ಇಲ್ಲದ 56 ಬೈಕ್ಗಳು ವಶಕ್ಕೆ..
by CityXPressby CityXPressಗದಗ, ಆ.6:ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ವಿರುದ್ಧ ಸಂಚಾರಿ ಪೊಲೀಸರ ತಂಡ ಬುಧವಾರ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆ ಭಾರತೀಯ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರಿಗೆ ಬುದ್ಧಿವಾದವಾದಂತೆ ಆಗಿದೆ. ಗದಗ ಎಸ್ಪಿ …
-
ರಾಜ್ಯ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಆಟೋ ಟಂಟಂಗಳ ಮೇಲೆ ಪೊಲೀಸ್ ಇಲಾಖೆಯ ಕಾರ್ಯಾಚರಣೆ: 25 ವಾಹನಗಳ ವಿರುದ್ಧ ಕಠಿಣ ಕ್ರಮ..
by CityXPressby CityXPressಗದಗ, ಜುಲೈ 21:ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ಆಟೋ ಟಂಟಂ ವಾಹನಗಳ ವಿರುದ್ಧ ಗದಗ ಸಂಚಾರ ಪೊಲೀಸ್ ಠಾಣೆಯು ವಿಶೇಷ ತಪಾಸಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಾಚರಣೆ ದಿನಾಂಕ 21-07-2025ರಂದು, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ …
-
ರಾಜ್ಯ
ಟ್ರಾಫಿಕ್ ಪೊಲೀಸರ ಯಡವಟ್ಟು ಆರೋಪ?! ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ ಪೊಲೀಸರು:ಆಯ ತಪ್ಪಿ ಬಿದ್ದು ಮಗು ಸಾವು.!ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಸಸ್ಪೆಂಡ್..!
by CityXPressby CityXPressಮಂಡ್ಯ, ಮೇ 26 – “ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿ ಬೈಕ್ ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಿದ್ದು ಮೃತಪಟ್ಟಿರುವ” ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಳಿಯ ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ …
-
ರಾಜ್ಯ
ಟಿಪ್ಪರ್ ಹರಿದು ಬಾಲಕ ಸಾವು! RTO ಅಧಿಕಾರಿಗಳ ವಿರುದ್ಧ ಆಕ್ರೋಶ:ರಸ್ತೆ ತಡೆದು ಪ್ರತಿಭಟನೆ!
by CityXPressby CityXPressಗದಗ: ಟಿಪ್ಪರ್ ಹರಿದು ಆರು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಪ್ರೀತಮ್ ಹರಿಜನ (6) ವರ್ಷದ ಬಾಲಕ ಅಪಘಾತದಲ್ಲಿ ಕೊನೆಯುಸಿರುಳೆದಿದ್ದಾನೆ. ಹರ್ತಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿರೋ …
-
ವಿಜಯಪುರ: ಅದ್ಯಾಕೋ ಹೊಸ ವರ್ಷದ ಆರಂಭದಲ್ಲಿ ಶುರುವಾದ ಅಪಘಾತಗಳ ಸಂಖ್ಯೆ ನಿಂತಂತೆ ಕಾಣುತ್ತಿಲ್ಲ. ಎರೆಡು ದಿನಗಳ ಹಿಂದಷ್ಟೇ ಯಲ್ಲಾಪುರ ಹಾಗೂ ಸಿಂಧನೂರ ಸೇರಿದಂತೆ ರೈಲ್ವೇ ಅಪಘಾತಗಳು ಸಂಭವಿಸಿ ಸರಣಿ ಸಾವು ಸಂಭವಿಸಿದ್ದವು. ಆ ಘಟನೆ ಮಾಸುವ ಮುನ್ನವೇ, ವಿಜಯಪುರದಲ್ಲಿ ಕಾರು ಅಪಘಾತ …