ಗದಗ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಗದಗ ಜಿಲ್ಲೆಗೆ ಒಂದೇ ಬಾರಿ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಎದುರಾದ ಪ್ರಶ್ನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಗೆ ಆಗಾಗ್ಗೆ ಭೇಟಿ ನೀಡದಿರುವ ಕುರಿತು ಕೇಳಲಾದ ಪ್ರಶ್ನೆಗೆ ಮದುವೆ …
Viral News
-
ರಾಜ್ಯ
-
ರಾಜ್ಯ
ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆ ಚಿಕಿತ್ಸೆ ಫಲಿಸದೇ ಸಾವು
by CityXPressby CityXPress*ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದ ಹೊರವಲಯದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡು, ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ವರದಿ: ಮಹಲಿಂಗೇಶ ಹಿರೇಮಠ. ಗದಗ ಅನಾರೋಗ್ಯದ ಲಕ್ಷಣಗಳಿಂದಾಗಿ ಪೈಪ್ನೊಳಗೆ ಅಡಗಿಕೊಂಡು ಕುಳಿತಿದ್ದ ಚಿರತೆಯನ್ನು ಅರಣ್ಯ …
-
ರಾಜ್ಯ
ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನ ಬರ್ಬರ ಹತ್ಯೆ..!ಲಕ್ಕುಂಡಿ ಹೊರವಲಯದಲ್ಲಿ ಬೆಚ್ಚಿಬೀಳಿಸಿದ ಘಟನೆ..!
by CityXPressby CityXPressಗದಗ: ಜಮೀನಿಗೆ ತೆರಳಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ 65 ವರ್ಷದ ವೃದ್ಧನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾತ್ರಿ ವೇಳೆ ನಡೆದಿರುವ ಈ ಹತ್ಯೆ ಪ್ರಕರಣ …
-
ರಾಜ್ಯ
ಗಣೇಶನ ಭಕ್ತಿಗಿಂತ ಡಿಜೆ ಅಬ್ಬರವೇ ಹೆಚ್ಚಾಯ್ತಾ? ಮುಂಡರಗಿಯಲ್ಲಿ 8 ಜನರ ವಿರುದ್ಧ ಪ್ರಕರಣ! ಯಾವ ಸಂಘಟನೆ..? ಯಾರ ಮೇಲೆ FIR?
by CityXPressby CityXPressಮುಂಡರಗಿ: ವಿಘ್ನವಿನಾಶಕ ಗಣೇಶನ ಆರಾಧನೆಗೆ ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯವೇ ಮೂಲಾಧಾರ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಡಿಜೆಗಳ ಅಬ್ಬರವೇ ಪ್ರಧಾನ ಆಕರ್ಷಣೆಯಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ 13 …
-
ರಾಜ್ಯ
ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ ಮಾಡಿರುವ ಶಂಕೆ..!
by CityXPressby CityXPressಲಕ್ಷ್ಮೇಶ್ವರ: ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲೇ ರೌಡಿ ಶೀಟರ್ನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ, ಕೈಗಳನ್ನು ಕಟ್ಟಿ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಹಾಡಹಗಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಟ್ಟಿ ಲೇಔಟ್ನಲ್ಲಿ ನಡೆದಿದೆ. …
-
ರಾಜ್ಯ
ಇಂದು ಚಂದ್ರನ ನೋಡಿದಿರಾ..!? ಚಂದ್ರನ ಪಕ್ಕದಲ್ಲಿ ಶುಕ್ರನ ಕಂಗೊಳಿಕೆ | ಆಕಾಶದಲ್ಲಿ ಮನಮೋಹಕ ಖಗೋಳ ದೃಶ್ಯ..!
by CityXPressby CityXPressವಿಸ್ತಾರ ಸುದ್ದಿ: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಸೋಮವಾರ (ಸೆ.14) ಸಂಜೆ ಆಕಾಶದಲ್ಲಿ ಕಂಡುಬಂದ ಅಪರೂಪದ ಖಗೋಳ ದೃಶ್ಯ ಸಾರ್ವಜನಿಕರು ಹಾಗೂ ಖಗೋಳಾಸಕ್ತರ ಗಮನ ಸೆಳೆಯಿತು. ತೆಳುವಾದ ಚಂದ್ರನ ಸಮೀಪ ಅತ್ಯಂತ ಪ್ರಕಾಶಮಾನವಾಗಿ ಶುಕ್ರ ಗ್ರಹ ಕಂಗೊಳಿಸಿದ್ದು, ಪಶ್ಚಿಮ ಆಕಾಶದಲ್ಲಿ ಮನಮೋಹಕ …
-
ರಾಜ್ಯ
ಪಟಾಕಿ ಕಿಡಿ ಅವಘಡಕ್ಕೆ ಕಾರಣವಾಯಿತಾ?! ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಪ್ಲಾಸ್ಟಿಕ್ ಪೈಪ್ಗಳ ಗೋದಾಮು..!
by CityXPressby CityXPressಗಜೇಂದ್ರಗಡ: ಪಟ್ಟಣದ ಜವಳಿ ಪ್ಲಾಟ್ನಲ್ಲಿ ಪ್ಲಾಸ್ಟಿಕ್ ಪೈಪ್ಗಳು, ತಾಡಪಲ್ ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಪಟ್ಟಣದ ಜವಳಿ ಪ್ಲಾಟ್ನಲ್ಲಿರುವ ಮಹೇಶ ಪಾಟೀಲ ಅವರಿಗೆ ಸೇರಿದ ಗೋಡೌನ್ನಲ್ಲಿ …
-
ರಾಜ್ಯ
ಮುಳ್ಳಿನ ಕಂಟಿಯಲ್ಲಿ ನವಜಾತ ಶಿಶು ಎಸೆದು ಹೋದ ದುರುಳರು: ಗ್ರಾಮಸ್ಥರಿಂದ ರಕ್ಷಣೆ..
by CityXPressby CityXPressಗದಗ: ಕರುಳಬಳ್ಳಿ ಸಮೇತವಾಗಿದ್ದ ನವಜಾತ ಗಂಡು ಶಿಶುವನ್ನು ಮುಳ್ಳಿನ ಕಂಟಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಇಂದು ಬೆಳಿಗ್ಗೆ (ಬುಧವಾರ) ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಸಮೀಪದ ಮುಳ್ಳಿನ ಬೇಲಿಯಲ್ಲಿ ಆಗತಾನೇ ಜನ್ಮತಾಳಿದ ಹಸುಗೂಸು ಪತ್ತೆಯಾಗಿದೆ. …
-
ರಾಜ್ಯ
ಅನ್ನಭಾಗ್ಯ ಯೋಜನೆಯ 200 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟಕ್ಕೆ ಬ್ರೆಕ್..! 4 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ಕಿ ವಶ..!
by CityXPressby CityXPressಗದಗ/ ಮುಂಡರಗಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕ್ಯಾಂಟರ್ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 179/2026 ಅಡಿ ಪ್ರಕರಣ ದಾಖಲಾಗಿದ್ದು, …
-
ರಾಜ್ಯ
ಗದಗ ಜಿಲ್ಲೆಯಲ್ಲಿ ಬರವೀಕ್ಷಣೆ ವೇಳೆ ನೂಕು ನುಗ್ಗಲು..!ನಾಲ್ಕು ಜನರನ್ನು ಸಸ್ಪೆಂಡ್ ಮಾಡಿದಾಗ ನಿಮಗೆ ಬುದ್ಧಿ ಬರುತ್ತೆ’..! ಅಧಿಕಾರಿಗಳ ವಿರುದ್ಧ ಸಿಎಂ ಡಿಕೆಶಿ ಗರಂ..!
by CityXPressby CityXPressಗದಗ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಗೆ ಆಗಮಿಸಿ ವಿವಿಧ ಪ್ರದೇಶಗಳಲ್ಲಿ ಬರ ಹಾಗೂ ಬೆಳೆ ಹಾನಿ ವೀಕ್ಷಣೆ ನಡೆಸಿದರು. ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಸಮೀಪ ರೈತರ ಜಮೀನುಗಳಿಗೆ ಭೇಟಿ …