ರಾಜ್ಯದಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಅಲ್ಲದೇ, ಗ್ಯಾರಂಟಿ ರದ್ದು ಮಾಡುವ ವಿಷಯವಾಗಿಯೂ ಅಷ್ಟೇ ಚರ್ಚೆಗಳು ವೈರಲ್ ಆಗುತ್ತಿವೆ. ಇಂಥಹ ಸಮಯದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಅನುದಾನದ ವಿಷಯವಾಗಿ ಗ್ಯಾರಂಟಿಗಳನ್ನ ಕಡಿತಗೊಳಿಸಬೇಕೆಂದು ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನ ಮನವಿ ಮಾಡಿಕೊಂಡಿದ್ದಾರೆ. …
CityXPress
-
-
ಹೈದರಾಬಾದ್: ಒಟ್ಟಿಗೆ ಮೂರಕ್ಕಿಂತ ಹೆಚ್ಚು ಪೂರಿಗಳನ್ನ 11 ವರ್ಷದ ಬಾಲಕನೊಬ್ಬ ಊಟಮಾಡಲು ಹೋದಾಗ ಉಸಿರಾಡಲು ಆಗದೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ಶಾಲೆಯೊಂದರಲ್ಲಿ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುವಾಗ ಏಕಕಾಲಕ್ಕೆ ಪೂರಿ ತಿಂದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. …
-
ಮುಂಡರಗಿ: ಲಾರಿ ಡಿಕ್ಕಿಯಾಗಿ 15 ಕುರಿಗಳು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ಟೋಲ್ ಗೇಟ್ ಬಳಿ ನಿನ್ನೆ ರಾತ್ರಿ ನಡೆದಿದೆ. ಸಾವನ್ನಪ್ಪಿರುವ ಕುರಿಗಳು ಕಕ್ಕೂರು ಗ್ರಾಮದ ಮಂಜುನಾಥ್ …
-
ರಾಜ್ಯ
ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆಗಳೇ ಸೋಲು! ಅಜ್ಜ, ಅಪ್ಪನ ನಂತರ ಈಗ ಮೊಮ್ಮಗನಿಗೂ ಕಾಡಿದ ಸೋಲಿನ ಪರಂಪರೆ!
by CityXPressby CityXPressಶಿಗ್ಗಾವಿ: ಬೊಮ್ಮಾಯಿ ಕುಟುಂಬಕ್ಕೆ ಅದ್ಯಾಕೋ ಗೊತ್ತಿಲ್ಲ, ಅವರ ಮನೆತನಕ್ಕೆ ಹಾಗೂ ಮೊದಲ ಚುನಾವಣೆಗೂ ಸೋಲಿನ ನಂಟು ಇದೆಯೆನೋ ಅನ್ನೋ ಪ್ರಶ್ನೆ ಕಾಡುತ್ತೆ? ಕಾರಣ ಈ ಬಾರಿಯೂ ಮೊದಲ ಚುನಾವಣೆ ಹಾಗೂ ಸೋಲಿಗೂ ಇರುವ ನಂಟು ಮುಂದುವರಿದಿದೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ …
-
ಡಿಸೆಂಬರ್ 31ರಿಂದ KSRTC ಹಾಗೂ BMTC ಸೇರಿದಂತೆ ನಿಗಮದ ಆರೂ ಒಕ್ಕೂಟಗಳ ಸಾರಿಗೆ ನೌಕರರ ಮುಷ್ಕರಕ್ಕೆ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್ 9ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯದ …
-
ಅದಾನಿ ಹಾಗೂ ಮಣಿಪುರ ಹಿಂಸಾಚಾರ ಕುರಿತು ವಿಪಕ್ಷಗಳ ಗದ್ದಲ ಹಿನ್ನೆಲೆ ಚಳಿಗಾಲದ ಅಧಿವೇಶನದ ಆರಂಭದ ದಿನವಾದ ಸೋಮವಾರ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಗದ್ದಲ ನಡೆಸಿದ ಹಿನ್ನೆಲೆ ಲೋಕಸಭೆ ಅಧಿವೇಶನವನ್ನು ನವೆಂಬರ್ 27ಕ್ಕೆ ಮುಂದೂಡಲಾಗಿದೆ. ಪ್ರತಿಪಕ್ಷದ ಸದಸ್ಯರು ಉತ್ತರ ಪ್ರದೇಶದ …
-
ಮೈಕೊರೆಯುವ ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ ಕುಡಿಯಬಹುದು ಎಂಬ ಸಂದೇಶ ರವಾನಿಸಿದೆ. ಈ ಬಾರಿ ವಾಡಿಕೆಗಿಂತ ಚಳಿ ಹೆಚ್ಚಾಗಿದ್ದು, ಚಳಿಗಾಲ ಮುಗಿಯವವರೆಗೆ …
-
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಜೊತೆ ರಿಲೇಶನ್ ಶಿಪ್ನಲ್ಲಿ ಇರುವುದಾಗಿ ನಟ ವಿಜಯ್ ದೇವರಕೊಂಡ ಹೇಳಿದ ಬೆನ್ನಲ್ಲೇ ಈ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ನಂತರ ಭಾನುವಾರ ಪುಷ್ಪ-2 ಸಿನಿಮಾದ ಇವೆಂಟ್ನಲ್ಲಿಯೂ ಕೂಡ ನಟಿ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ವಿಜಯ್ ಜತೆ …
-
ರಾಜ್ಯ
ಹುಬ್ಬಳ್ಳಿಯಲ್ಲಿ ಫೈರಿಂಗ್: ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರಿಂದ ಗುಂಟೇಟು!
by CityXPressby CityXPressಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಭಾನುವಾರ ಪೊಲೀಸ್ ಅಧಿಕಾರಿಗಳ ಬಂದೂಕುಗಳು ಸದ್ದು ಮಾಡಿವೆ. ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಗುಂಡೇಟಿನ ದಾಳಿ ನಡೆಸಿದ್ದು,ಅಂತರಾಜ್ಯ ದರೋಡೆಕೋರರಿಗೆ ಕಾಲಿಗೆ ಫೈರಿಂಗ್ ಮಾಡುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಮರಳಿ ಪೊಲೀಸರ …
-
ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದ ಹಲವು ಜಿಲ್ಲೆಗಳಿಗೆ ಮರುನಾಮಕರಣ ಮಾಡಿತ್ತು.ಇದೀಗ ಕಾಂಗ್ರೆಸ್ ಸರ್ಕಾರ ರೈಲು ನಿಲ್ದಾಣಗಳ ಹೆಸರನ್ನ ಮರುನಾಮಕರಣಗೊಳಿಸಲು ಹೊರಟಿದೆ. ಕೊಪ್ಪಳ ಜಿಲ್ಲೆಯ ಮೂರು ರೈಲು ನಿಲ್ದಾಣಗಳ ಹೆಸರು ಮರುನಾಮಕರಣಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಸಚಿವ ಎಂಬಿ ಪಾಟೀಲ್ …