ಮುಂಡರಗಿ: ಅಭಿನವ ಜಚನಿ ಎಂದೇ ಖ್ಯಾತರಾದ ಮುಂಡರಗಿ ಸಂಸ್ಥಾನಮಠದ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ‘ಚುಟುಕು ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ ಎಂದು ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. …
CityXPress
-
-
ಸುತ್ತಾ-ಮುತ್ತಾ
ಭಕ್ತರ ಭಕ್ತಿ, ದೈವ ಶಕ್ತಿ ಇದ್ದರೆ ಎಲ್ಲವೂ ಸಾಧ್ಯ:ದಸರಾ ಧರ್ಮ ಸಮ್ಮೇಳದ ನೆನಪಿಗಾಗಿ ಟ್ರಸ್ಟ್ ಸ್ಥಾಪನೆ!
by CityXPressby CityXPressಗದಗ: ಸಂಸ್ಕಾರ, ಸಂಸ್ಕೃತಿ ಧರ್ಮಾಚರಣೆಗಳು ಉಳಿದು ಬೆಳೆಯಬೇಕಾದರೆ ಭಕ್ತರ ಪಾತ್ರ ಬಹುಮುಖ್ಯವಾದುದು.ಭಕ್ತರ ಭಕ್ತಿ ಮತ್ತು ದೈವ ಶಕ್ತಿ ಇದ್ದಲ್ಲಿ ಎಂತಹ ಕಾರ್ಯಗಳನ್ನು ಸಾಧಿಸಬಹುದು ಎಂಬುದಕ್ಕೆ ಅಬ್ಬಿಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅ. ೩ ರಿಂದ ಅ.೧೨ ರ ವರೆಗೆ ನಡೆದ ಶ್ರೀಮದ್ ರಂಭಾಪೂರಿ …
-
Shirahatti Block Level Nali Kali Training Ceremony ಲಕ್ಷ್ಮೇಶ್ವರ: ತಾಲೂಕಿನ ದೊಡ್ಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಲಾಕ್ ಮಟ್ಟದ ನಲಿ-ಕಲಿ ತರಬೇತಿ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ನಾಣಕಿ ನಾಯಕ, ನಲಿ …
-
ಕ್ರೀಡೆ
IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ರಿಷಭ್ ಪಂತ್: ಕೆಲವೇ ನಿಮಿಷಗಳಲ್ಲಿ ಅಯ್ಯರ್ ದಾಖಲೆ ಉಡೀಸ್!
by CityXPressby CityXPressವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ ಎನಿಸಿಕೊಂಡಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 27 ವರ್ಷದ ಆಟಗಾರನನ್ನು ಎಲ್ಎಸ್ಜಿ ₹27 ಕೋಟಿಗೆ ಖರೀದಿಸಿದೆ. ಕೆಲ ನಿಮಿಷಗಳ ಹಿಂದೆ ಪಿಬಿಕೆಎಸ್ಗೆ ₹26.75 ಕೋಟಿಗೆ ಖರೀದಿಯಾದ ಶ್ರೇಯಸ್ ಅಯ್ಯರ್ …
-
ಮಹಾರಾಷ್ಟ್ರದ 54 ವರ್ಷದ ಪ್ರಾದೇಶಿಕ ಉಸ್ತುವಾರಿ ಅತುಲ್ ಲಿಮಾಯೆ ಅವರು ಮಹಾರಾಷ್ಟ್ರ ಬಿಜೆಪಿಯ ಚುನಾವಣಾ ಪ್ರಚಾರದ ಮಾಸ್ಟರ್ಮೈಂಡ್ ಆಗಿದ್ದು, ಪಕ್ಷವು 132 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂಲತಃ ನಾಸಿಕ್ನವರಾದ ಲಿಮಾಯೆ, ಆರೆಸ್ಸೆಸ್ ಪ್ರಚಾರಕರಾಗಲು ತಮ್ಮ 20ನೇ ವಯಸ್ಸಿನಲ್ಲಿ …
-
ಒಂದು ಸರ್ಜರಿ ಆಗಬೇಕಿದ್ದು, ಅದಕ್ಕಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗಲಿದ್ದೇನೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವುದಾಗಿ ಶಿವರಾಜ್ಕುಮಾರ್ ಇತ್ತೀಚೆಗೆ ಹೇಳಿಕೊಂಡಿದ್ದರು.ಭೈರತಿ ರಣಗಲ್ ಸಿನಿಮಾದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಭೇಟಿ ನೀಡಿದ ಶಿವರಾಜ್ಕುಮಾರ್, ಈಸೂರು ದಂಗೆ ಕುರಿತು ಸಿನಿಮಾ ಮಾಡಬೇಕು …
-
ರಾಜ್ಯ
ಕರ್ನಾಟಕದ ಉಪಚುನಾವಣೆ ಸುಳ್ಳುಹೇಳುವ ಮೋದಿ, ಶಾ ರನ್ನ ಸೋಲಿಸಿದೆ: ಮಹಾರಾಷ್ಟ್ರದ ಮತ ಎಣಿಕೆ ಅನುಮಾನ ಮೂಡಿಸಿದೆ: ಹೆಚ್.ಕೆ.ಪಾಟೀಲ!
by CityXPressby CityXPressಗದಗ: ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಾದ ಬೆನ್ನಲ್ಲೇ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ.ಈ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು.ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದು, ವಿರೋಧ ಪಕ್ಷದವರು,ಸಮಾಜ ಒಡೆಯುವ …
-
ನರಗುಂದ: ಹಲವಾರು ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದಾಗಿಸಲು ನೂರಾರು ಮಹನೀಯರು ನಿರಂತರ ಶ್ರಮವಹಿಸಿ ಹೋರಾಡಿದ್ದಾರೆ. ಇದರ ಪರಿಣಾಮ ಕರ್ನಾಟಕ ಏಕೀಕರಣವಾಯಿತು. ಅದರ ಚರಿತ್ರೆ ಅರಿಯಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ ಎಂ ಜಾಬಣ್ಣವರ ಹೇಳಿದರು. ಗದಗ ಜಿಲ್ಲೆ ನರಗುಂದ ಪಟ್ಟಣದ …
-
ಮಹಾರಾಷ್ಟ್ರದಲ್ಲಿ ಮತದಾನೋತ್ತರ ಭವಿಷ್ಯವನ್ನೂ ಮೀರಿ ಮಹಾಯುತಿ (ಎನ್ಡಿಎ – ಬಿಜೆಪಿ ಮೈತ್ರಿಕೂಟ) ಅಮೋಘ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ನಾಯಕರು ಕಣ್ಣಿಟ್ಟಿದ್ದರು. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮುಂಚೆಯೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ …
-
ರಾಜ್ಯ
ಪೊಲೀಸರ ಮೇಲೆ ಹಲ್ಲೆ: ಖಾಕಿ ಕೈಯಿಂದ ಎಸ್ಕೇಪ್ ಆಗಲು ಯತ್ನ: ಆರೋಪಿಗೆ ಗುಂಡೇಟು!
by CityXPressby CityXPressಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿರೋ ಘಟನೆ, ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ನಡೆದಿದೆ. ಆರೋಪಿ ಬಗರ್ ಅಲಿ ಇರಾನಿ (27) ಅನ್ನುವಾತನ ಮೇಲೆ ಗುಂಡಿನ ದಾಳಿ …