ಗದಗ:ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಸಂಸ್ಕಾರ, ಸೃಜನಶೀಲತೆ ಹಾಗೂ ಜೀವನ ಕೌಶಲಗಳನ್ನು ಬೆಳೆಸುವ ಉದ್ದೇಶದಿಂದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಗಳ ಪಾಲಕರಿಗಾಗಿ ಆಹಾರ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್.ವೈ. …
Mundargi
-
ಸುತ್ತಾ-ಮುತ್ತಾ
-
ರಾಜ್ಯ
ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆ ಚಿಕಿತ್ಸೆ ಫಲಿಸದೇ ಸಾವು
by CityXPressby CityXPress*ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದ ಹೊರವಲಯದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡು, ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ವರದಿ: ಮಹಲಿಂಗೇಶ ಹಿರೇಮಠ. ಗದಗ ಅನಾರೋಗ್ಯದ ಲಕ್ಷಣಗಳಿಂದಾಗಿ ಪೈಪ್ನೊಳಗೆ ಅಡಗಿಕೊಂಡು ಕುಳಿತಿದ್ದ ಚಿರತೆಯನ್ನು ಅರಣ್ಯ …
-
ಸುತ್ತಾ-ಮುತ್ತಾ
ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ
by CityXPressby CityXPress“ಪದಕಕ್ಕಿಂತ ಪರಿಶ್ರಮ ದೊಡ್ಡದು; ದಾಖಲೆಗಿಂತ ಸಾಧನೆಯ ಪಯಣ ದೊಡ್ಡದು”: ಡಾ. ಪ್ರಶಾಂತ ಧನ್ನೂರ್ ಗದಗ:ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ …
-
ರಾಜ್ಯ
ಗಣೇಶನ ಭಕ್ತಿಗಿಂತ ಡಿಜೆ ಅಬ್ಬರವೇ ಹೆಚ್ಚಾಯ್ತಾ? ಮುಂಡರಗಿಯಲ್ಲಿ 8 ಜನರ ವಿರುದ್ಧ ಪ್ರಕರಣ! ಯಾವ ಸಂಘಟನೆ..? ಯಾರ ಮೇಲೆ FIR?
by CityXPressby CityXPressಮುಂಡರಗಿ: ವಿಘ್ನವಿನಾಶಕ ಗಣೇಶನ ಆರಾಧನೆಗೆ ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯವೇ ಮೂಲಾಧಾರ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಡಿಜೆಗಳ ಅಬ್ಬರವೇ ಪ್ರಧಾನ ಆಕರ್ಷಣೆಯಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ 13 …
-
ಸುತ್ತಾ-ಮುತ್ತಾ
ಡಿಜಿಎಂ ಆಯುರ್ವೇದ ಕಾಲೇಜು ವತಿಯಿಂದ ಚಿಕ್ಕಟ್ಟಿ ಕಾಲೇಜುಗಳಲ್ಲಿ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
by CityXPressby CityXPressಗದಗ: ಡಿಜಿಎಂ ಆಯುರ್ವೇದ ಕಾಲೇಜು ವತಿಯಿಂದ ಚಿಕ್ಕಟ್ಟಿ ಕಾಲೇಜುಗಳಲ್ಲಿ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಎನ್. ಬೆಳವಡಿ ಅವರ ಅನುಮತಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿಜಿಎಂ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ …
-
ಸುತ್ತಾ-ಮುತ್ತಾ
ರೇಬಿಸ್ ತಡೆಗೆ ಜಾಗೃತಿ ಅಗತ್ಯ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ
by CityXPressby CityXPressಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಲಾ ವಿದ್ಯಾರ್ಥಿಗಳಲ್ಲಿ ರೇಬಿಸ್ ರೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. “ಜಾಗೃತಿ ನಮ್ಮ ರಕ್ಷಣೆ; ಸಮಯೋಚಿತ ಚಿಕಿತ್ಸೆ ನಮ್ಮ ಭದ್ರತೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಶುಪಾಲನಾ ಮತ್ತು …
-
ರಾಜ್ಯ
ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ ಮಾಡಿರುವ ಶಂಕೆ..!
by CityXPressby CityXPressಲಕ್ಷ್ಮೇಶ್ವರ: ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲೇ ರೌಡಿ ಶೀಟರ್ನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ, ಕೈಗಳನ್ನು ಕಟ್ಟಿ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಹಾಡಹಗಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಟ್ಟಿ ಲೇಔಟ್ನಲ್ಲಿ ನಡೆದಿದೆ. …
-
ಹುಬ್ಬಳ್ಳಿ: ಹುಬ್ಬಳ್ಳಿ ಕೇಂದ್ರ ಕಚೇರಿ ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎನ್. ಹೇಮಂತ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈವರೆಗೆ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೈಶಾಲಿ ಎಂ.ಎಲ್. …
-
ರಾಜ್ಯ
ಗದಗ ತಾಲೂಕನ್ನ ಬರಪೀಡಿತ ಪ್ರದೇಶದಿಂದ ಕೈ ಬಿಟ್ಟ ವಿಚಾರ: ಹೆಚ್.ಕೆ. ಪಾಟೀಲ ರಾಜೀನಾಮೆ ಘೋಷಣೆ ಬೆನ್ನಲ್ಲೇ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಸರ್ಕಾರಕ್ಕೆ ಪತ್ರ!
by CityXPressby CityXPressಗದಗ: ಗದಗ ಜಿಲ್ಲೆಯನ್ನು ಸಂಪೂರ್ಣವಾಗಿ ಬರಪೀಡಿತ ಜಿಲ್ಲೆ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರಿಯ ಶಾಸಕ ಡಾ. ಎಚ್.ಕೆ. ಪಾಟೀಲ ಅವರು ಘೋಷಿಸಿದ ಬೆನ್ನಲ್ಲೇ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ …
-
ರಾಜ್ಯ
ಇಂದು ಚಂದ್ರನ ನೋಡಿದಿರಾ..!? ಚಂದ್ರನ ಪಕ್ಕದಲ್ಲಿ ಶುಕ್ರನ ಕಂಗೊಳಿಕೆ | ಆಕಾಶದಲ್ಲಿ ಮನಮೋಹಕ ಖಗೋಳ ದೃಶ್ಯ..!
by CityXPressby CityXPressವಿಸ್ತಾರ ಸುದ್ದಿ: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಸೋಮವಾರ (ಸೆ.14) ಸಂಜೆ ಆಕಾಶದಲ್ಲಿ ಕಂಡುಬಂದ ಅಪರೂಪದ ಖಗೋಳ ದೃಶ್ಯ ಸಾರ್ವಜನಿಕರು ಹಾಗೂ ಖಗೋಳಾಸಕ್ತರ ಗಮನ ಸೆಳೆಯಿತು. ತೆಳುವಾದ ಚಂದ್ರನ ಸಮೀಪ ಅತ್ಯಂತ ಪ್ರಕಾಶಮಾನವಾಗಿ ಶುಕ್ರ ಗ್ರಹ ಕಂಗೊಳಿಸಿದ್ದು, ಪಶ್ಚಿಮ ಆಕಾಶದಲ್ಲಿ ಮನಮೋಹಕ …