Regional News
ಲಿಂಗದಾಳ ಗ್ರಾಮದ ರೈತನ ಹೊಲಕ್ಕೆ ಹರಿದ ಕೆರೆ ನೀರು: ಬಿತ್ತಿದ ಹೆಸರು – ಶೇಂಗಾ-ಈರುಳ್ಳಿ ಬೆಳೆ ಸಂಪೂರ್ಣ ನಾಶ..! ಪರಿಹಾರಕ್ಕೆ ಮನವಿ..
ಅ.7ಗದಗ: ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಮುಂಗಾರು ಮಳೆಯ ಕಾರಣದಿಂದಾಗಿ ಮೇಲ್ಜಮೀನುಗಳಿಂದ ಹರಿದು ಬಂದ ಹೊರಕೋಡಿ ನೀರು ಹಾಗೂ ಕೆರೆ ತುಂಬಿದ ನೀರೂ ಸಹ ಜಮೀನಿಗೆ ಹರಿದು ಬರುತ್ತಿದೆ. ಹೀಗೆ ಬರುತ್ತಿರುವ ಮಳೆ ನೀರನ್ನ ಹೊರಸೂಸಬೇಕಾದಾಗ, ನಿರ್ವಹಣೆಯ ಕೊರತೆಯಿಂದ ರೈತನ ಜಮೀನಿನ ಮೂಲಕವೇ …