Regional News
ಗದಗ:ಮಕ್ಕಳಲ್ಲಿನ ಅಡಗಿಹೋಗಿರುವ ಪ್ರತಿಭೆಯನ್ನ ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ಹೊರತರುತ್ತಿವೆ ಹಾಗೂ ಮಕ್ಕಳಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ ಎಂದು ಹೊಸಹಳ್ಳಿಯ ಶ್ರೀ ಮನಿಪ್ರ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು. ಗದಗ ಗ್ರಾಮೀಣ ವಲಯದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ …