Regional News
ಮುಂಡರಗಿ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮುಂಡರಗಿ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ‘ಸೌರಭ’ ಇವುಗಳ ಸಂಯುಕ್ತ ಆಶ್ರಯದಲ್ಲಿ ೭ ನೇ ಶರಣ ಚಿಂತನ ಮಾಲಿಕೆ ಜರುಗಿತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಎ.ವೈ ನವಲಗುಂದ …
Regional News
ಮುಂಡರಗಿ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮುಂಡರಗಿ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ‘ಸೌರಭ’ ಇವುಗಳ ಸಂಯುಕ್ತ ಆಶ್ರಯದಲ್ಲಿ ೭ ನೇ ಶರಣ ಚಿಂತನ ಮಾಲಿಕೆ ಜರುಗಿತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಎ.ವೈ ನವಲಗುಂದ …
ಮುಂಡರಗಿ: ಪಟ್ಟಣದ ಶ್ರೀ ಜ.ಅ.ವಿದ್ಯಾ ಸಮಿತಿಯ ಕ.ರಾ.ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ NCC ದಿನಾಚರಣೆಯನ್ನ ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ಶ್ರೀಗಳು, NCC ದೇಶದ ಮುಖ್ಯವಾದ ಅಂಗವಾಗಿದ್ದು, ಇಂದಿನ ಮಕ್ಕಳಲ್ಲಿ …
ಗದಗ :ಗದಗ ಜಿಲ್ಲೆ ಗದಗ ತಾಲೂಕಿನ ಕಳಸಾಪುರ ಗ್ರಾಮದ ಬಂಜಾರ ಕಲಾವಿದ ಶ್ರೀ ಸುರೇಶ ಲಮಾಣಿ ಇವರಿಗೆ “ಸುವರ್ಣ ಪ್ರಶಸ್ತಿ”ದೊರೆತ ಹಿನ್ನೆಲೆ ಕಳಸಾಪುರ ಗ್ರಾಮ, ತಾಂಡಾ ಹಾಗೂ ಆದಿತ್ಯ ನಗರದ ಗುರುಹಿರಿಯರು ಕೂಡಿಕೊಂಡು ಅದ್ಧೂರಿಯಾಗಿ ಅವರನ್ನ ಸನ್ಮಾನಿಸಿ ಗೌರವಿಸಿದರು. ಶನಿವಾರ ಕಳಸಾಪುರ …
ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರಾಮೆನಹಳ್ಳಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಮೇಣದಬತ್ತಿ ಬೆಳಗಿಸುವ ಮೂಲಕ ಮತ್ತು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡುವ …
ಮುಂಡರಗಿ: ಕರ್ನಾಟಕ ಸರ್ಕಾರದ ಕಂದಾಯ ಅದಾಲತ್ ನ ಸಾಮಾಜಿಕ ಭದ್ರತೆಯಡಿ ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನ ವಿತರಣೆ ಮಾಡಲಾಯಿತು. ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ ಅನುಪಸ್ಥಿತಿಯಲ್ಲಿ ಸ್ಥಳಿಯ ವಿವಿಧ ಮುಖಂಡರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನ …
ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಸಾರಿಗೆ ಘಟಕದಿಂದ ಎರೆಡು ಹೊಸ ಬಸ್ ಗಳಿಗೆ ಇಂದು ಚಾಲನೆ ನೀಡಲಾಯಿತು. ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ ಅವರ ಪ್ರಯತ್ನದ ಫಲವಾಗಿ, ಸಾರ್ವಜನಿಕರಿಗೆ ಅನಕೂಲವಾಗಲಿ ಅನ್ನುವ ಉದ್ದೇಶದಿಂದ, ಮುಂಡರಗಿಯಿಂದ ಧರ್ಮಸ್ಥಳ ಹಾಗೂ ಮುಂಡರಗಿಯಿಂದ ಗದಗ …
ಮುಂಡರಗಿ: ಮಗುವಿನ ಮೇಲೆ ಬೀದಿ ನಾಯಿಯೊಂದು ರಾಕ್ಷಸಿ ರೂಪದಲ್ಲಿ ಭೀಕರವಾಗಿ ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ 20 ನೇ ವಾರ್ಡ್ (ಶಾದಿಮಹಲ್ ಬಳಿ) ನಲ್ಲಿ ನಡೆದಿದೆ. ಎರೆಡೂವರೆ ವರ್ಷದ ರುದ್ರೇಶ್ ವಿರೇಶ್ ಕಾಳೆ ಅನ್ನೋ ಮಗು ಹಾಗೂ …
ಗದಗ:ಮುಂಬರುವ ಜನವರಿ 26 ಒಳಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ ಮೊರೆ ಹೋಗಿರುವ ಕಾಂಗ್ರೆಸ್ ಸದಸ್ಯರಿಂದ ಅರ್ಜಿ ಹಿಂಪಡೆಯಬೇಕು. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಅಗಬೇಕು. ಇಲ್ಲದಿದ್ರೆ ಗಣರಾಜ್ಯೋತ್ಸವ ದಿನ ಸಚಿವ ಎಚ್ .ಕೆ. ಪಾಟೀಲರಿಗೆ ಕಪ್ಪುಬಟ್ಟೆ …
ನರಗುಂದ: ವಿಧಾನ ಸಭೆ ಮತಕ್ಷೇತ್ರದ ಅಭಿವೃದ್ದಿ ಬಗ್ಗೆ ಮತ್ತು ಸರ್ಕಾರ ಬೆಣ್ಣಿ ಹಳ್ಳದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸಿದ್ದನೆ, ಆದರೆ ಶಾಸಕರು ನನ್ನ ಬಗ್ಗೆ ಗುತ್ತಿಗೆದಾರ ಹಣ ಪಡೆದಿದ್ದೆನೆ ಎಂದು ಆರೋಪ ಮಾಡಿದ್ದು ಸತ್ಯಕ್ಕೆ ದೂರವಾದ್ದದೆಂದು ಮಾಜಿ …
ಲಕ್ಷ್ಮೇಶ್ವರ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಗಡ್ಡಯ್ಯ ನಗರ ಮತ್ತು ಉಪನಾಳ ಪಾರ್ಕದಲ್ಲಿನ ಮನೆಗಳಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದ ಕಳ್ಳನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪ್ರೇಮ್ ಶ್ರೀಕಾಂತ ಗದ್ದಿ (27) ಅನ್ನುವಾತನನ್ನ ಪೊಲೀಸರು ಬಂಧಿಸಿದ್ದು, 60 ಸಾವಿರ ರೂ. …