Regional News
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯ ಜನ್ನತ್ ನಗರದಲ್ಲಿ ಸೋಮವಾರ ಟಗರಿನ ಮೇಲೆ ಹತ್ತ ಇಪ್ಪತ್ತು ನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಜರುಗಿದೆ. ಘಟನೆಯ ವಿವರ: ಜನ್ನತ ನಗರದ ನಿವಾಸಿ ಮುಸ್ತಾಕ್ ಅಹಮ್ಮದ ಮರದಾನಿ ಎಂಬುವವರಿಗೆ ಸೇರಿದ ಟಗರು ನಾಯಿಗಳ ದಾಳಿಗೆ …
Regional News
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯ ಜನ್ನತ್ ನಗರದಲ್ಲಿ ಸೋಮವಾರ ಟಗರಿನ ಮೇಲೆ ಹತ್ತ ಇಪ್ಪತ್ತು ನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಜರುಗಿದೆ. ಘಟನೆಯ ವಿವರ: ಜನ್ನತ ನಗರದ ನಿವಾಸಿ ಮುಸ್ತಾಕ್ ಅಹಮ್ಮದ ಮರದಾನಿ ಎಂಬುವವರಿಗೆ ಸೇರಿದ ಟಗರು ನಾಯಿಗಳ ದಾಳಿಗೆ …
ಶರಣ, ಸಂತರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ….! ಲಕ್ಷ್ಮೇಶ್ವರ: ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲರ 287ನೇ ಜಯಂತಿ ಆಚರಿಸಲಾಯಿತು. ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ತಹಶಿಲ್ದಾರ ಧನಜಂಯ ಎಂ. ಮತ್ತು ಬಂಜಾರ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡಿದರು. ವರದಿ : ಪರಮೇಶ …
ವರದಿ : ಪರಮೇಶ ಎಸ್ ಲಮಾಣಿ. ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ತಾಂಡಾದ ಸಂತ ಶ್ರೀ ಸೇವಾಲಾಲ ಮತ್ತು ಮರಿಯಮ್ಮ ದೇವಿ ದೇವಸ್ಥಾನದಲ್ಲಿ ಸೇವಾಲಾಲ ಮಾಲಾಧಾರಿಗಳು ನಾಡಿನ ಒಳಿತಿಗಾಗಿ, ಶಾಂತಿಗಾಗಿ ಶುಕ್ರವಾರ ರಾತ್ರಿ ಸಹಸ್ರ ದೀಪೋತ್ಸವ ಕಾರ್ಯಕ್ರಮ ಸಡಗರ,ಸಂಭ್ರಮದೊಂದಿಗೆ ನೆರವೇರಿತು. ಸಹಸ್ರ ಭಕ್ತರು …
ಲಕ್ಷ್ಮೇಶ್ವರ : ಅಪ್ಪಟ ದೇಶಭಕ್ತ, ಚಿಂತಕ, ಜನಸಂಘದ ನಾಯಕ ಪಂ. ದೀನದಯಾಳ್ ಉಪಾಧ್ಯಾಯರ ಸಮರ್ಪಣಾ ದಿನದ ಅಂಗವಾಗಿ ಪಟ್ಟಣದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ವರದಿ: ಪರಮೇಶ ಎಸ್ ಲಮಾಣಿ. …
ಲಕ್ಷ್ಮೇಶ್ವರ: ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊಲಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಜರುಗಿದೆ. ವರದಿ : ಪರಮೇಶ ಎಸ್ ಲಮಾಣಿ. ಸುಮಾರು 10 ರಿಂದ 12 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿತ್ತು. ಅದೃಷ್ಟವಶಾತ್ ಜಮೀನಿನಲ್ಲಿ ಯಾವುದೇ …
ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿನ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು ಭಾನುವಾರ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಕೀಲರಾದ ಶ್ರೀ ಸುಧೀರ ಘೋರ್ಪಡೆ ಅವರು ಮಾತನಾಡಿ, “ಇಲ್ಲಿರುವ ಮಹಾತ್ಮರ, ಸಾಧಕರ ಹಾಗೂ ಸಂತ–ಶರಣರ …
ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಬಿ.ಸಿ.ಎ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿಪಿನ್ ಎಸ್. ಚಿಕ್ಕಟ್ಟಿ ಅವರಿಗೆ ರಸಾಯನಶಾಸ್ತ್ರದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಫಿಲಾಸಫಿ’ (ಪಿ.ಎಚ್.ಡಿ.) ಪದವಿಯನ್ನು ಪ್ರಧಾನ ಮಾಡಿದೆ. ಈ ಮಹತ್ವದ ಸಾಧನೆಯ ಹಿನ್ನೆಲೆಯಲ್ಲಿ ಡಾ. …
ಗದಗ: ನಗರದ ಲಿಟಲ್ ಮಿಲೇನಿಯಮ್ ಬಿಪಿನ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಗಳು ವಿಜೃಂಭಣೆಯಿಂದ ನೆರವೇರಿದವು. ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಪ್ರೊ. ಮೃತ್ಯುಂಜಯ ಉಮಾಪತಿ ಹಿರೇಮಠ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು, “ಕ್ರೀಡೆ ದೇಹದ ಶಕ್ತಿಯನ್ನು ಮಾತ್ರವಲ್ಲ; ಮನಸ್ಸಿನ ಆತ್ಮಸ್ಥೈರ್ಯವನ್ನು …
ಮುಂಡರಗಿ: ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಬೆಂಗಳೂರಿನ ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯು ತಾಲೂಕಿನ ಮುರಡಿ ತಾಂಡಾದ ಮಾರುತಿ ನಗರದ ರುಕ್ಮಿಣಿ ಕೋಂ, ಹಾಮೇಶ ನಾಯಕ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿಶೇಷ ಡಿಜಿಟಲ್ ಬೋರ್ಡ್, ಪ್ರಿಂಟರ್ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಆಗುವ …
ಲಕ್ಷ್ಮೇಶ್ವರ: ಸಮಾಜದಲ್ಲಿನ ಬೇರೆ ಬೇರೆ ವರ್ಗಗಳು ಅನ್ಯೋನ್ಯತೆಯಿಂದ ಬೆಳೆಯಬೇಕಾದರೆ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗಬೇಕು. ಜನಸಾಮಾನ್ಯರ ಬೇಡಿಕೆಯಂತೆ ರಾಜ್ಯ ಸರ್ಕಾರದ ಆಯವ್ಯಯ ರೂಪಿತಗೊಳ್ಳಬೇಕು ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು. …