ಗದಗ:ಮುಂಬರುವ ಜನವರಿ 26 ಒಳಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ ಮೊರೆ ಹೋಗಿರುವ ಕಾಂಗ್ರೆಸ್ ಸದಸ್ಯರಿಂದ ಅರ್ಜಿ ಹಿಂಪಡೆಯಬೇಕು. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಅಗಬೇಕು. ಇಲ್ಲದಿದ್ರೆ ಗಣರಾಜ್ಯೋತ್ಸವ ದಿನ ಸಚಿವ ಎಚ್ .ಕೆ. ಪಾಟೀಲರಿಗೆ ಕಪ್ಪುಬಟ್ಟೆ …
Bjp
-
-
ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣ ಸದ್ಯ ಪ್ರಚಲಿತದಲ್ಲಿದೆ. ವಿರೋಧ ಪಕ್ಷವಾದ ಬಿಜೆಪಿ ಸಿಎಂ ರಾಜೀನಾಮೆ ಖಚಿತ ಎಂದು ಭವಿಷ್ಯದ ಮಾತಿನಲ್ಲೇ ತನ್ನ ಹೋರಾಟ ಮುಂದುವರೆಸಿದೆ. ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯರ ಮಾತು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುವದಲ್ಲದೇ ಮೂಡಾ ಹಗರಣದಿಂದಾಗಿ ಸಿದ್ಧರಾಮಯ್ಯ …
-
ಸುತ್ತಾ-ಮುತ್ತಾ
ಗುತ್ತಿಗೆದಾರರ ಬಳಿ ಹಣ ಪಡೆದಿರುವದು ಸತ್ಯಕ್ಕೆ ದೂರ! ಸಿ.ಸಿ.ಪಾಟೀಲ V/s ಬಿ.ಆರ್. ಯಾವಗಲ್ ವಾಕ್ಸಮರ!
by CityXPressby CityXPressನರಗುಂದ: ವಿಧಾನ ಸಭೆ ಮತಕ್ಷೇತ್ರದ ಅಭಿವೃದ್ದಿ ಬಗ್ಗೆ ಮತ್ತು ಸರ್ಕಾರ ಬೆಣ್ಣಿ ಹಳ್ಳದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸಿದ್ದನೆ, ಆದರೆ ಶಾಸಕರು ನನ್ನ ಬಗ್ಗೆ ಗುತ್ತಿಗೆದಾರ ಹಣ ಪಡೆದಿದ್ದೆನೆ ಎಂದು ಆರೋಪ ಮಾಡಿದ್ದು ಸತ್ಯಕ್ಕೆ ದೂರವಾದ್ದದೆಂದು ಮಾಜಿ …
-
ಬಳ್ಳಾರಿ:ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ನಿಮಗೆಲ್ಲಾ ಗೊತ್ತಿದೆ. ಹೀಗೆ ಈ ಸರಣಿ ಸಾವಿನ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾವಿನ ಸಮಸ್ಯೆ ನಾನು ರಾಜೀನಾಮೆ ನೀಡುವದರಿಂದ ಸರಿಯಾಗುತ್ತದೆ ಅನ್ನುವದಾದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಆರೋಗ್ಯ …
-
ಹಾಸನ: ಸದ್ಯ ರಾಜ್ಯ ರಾಜಕೀಯದಲ್ಲಿ ಸಮಾವೇಶಗಳ ಜಿದ್ದಾ ಜಿದ್ದಿ ನಡೆಯುವಂತೆ ಕಾಣಲಿದೆ. ಯಾಕಂದ್ರೆ, ಉಪಚುನಾವಣೆ ಗೆಲವು ಬೆನ್ನಲ್ಲೇ ಉತ್ಸಾಹಗೊಂಡಿರೋ ಕಾಂಗ್ರೆಸ್, ಸಿಎಂ ಸಿದ್ಧರಾಮಯ್ಯರ ಮೂಡಾ ಹಗರಣ ಎತ್ತಿಹಿಡಿಯುತ್ತಿರುವ ರಾಜಕೀಯ ವಿರೋಧಿಗಳಿಗೆ ಟಕ್ಕರ್ ಕೊಡೋಕೆ ಮುಂದಾಗಿತ್ತು.ಆದರೆ ಇದು ಸಿದ್ಧರಾಮಯ್ಯರ ವರ್ಚಸ್ಸಿನ ಸಮಾವೇಶ ಆಗುತ್ತೆ …
-
ರಾಜ್ಯ
ಸಿದ್ಧಗಂಗೆ ಶ್ರೀಗಳ ಪುತ್ಥಳಿ ಭಗ್ನಗೊಳಿಸಿದ ಆರೋಪಿ ಅರೆಸ್ಟ್! ಕನಸಿನಲ್ಲಿ ಏಸು ಹೇಳಿದ್ದಕ್ಕೆ ಪುತ್ಥಳಿ ವಿರೂಪಗೊಳಿಸಿದನಂತೆ ಆರೋಪಿ!
by CityXPressby CityXPressಬೆಂಗಳೂರು: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳ ಪುತ್ಥಳಿ ವಿರೂಪಗೊಳಿಸಿದ್ದ ಕಿಡಿಗೇಡಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಿಮ್ಮ ಸಿಟಿ ಎಕ್ಸಪ್ರೆಸ್ ನ್ಯೂಸ್ ಸಹ, ಪುತ್ಥಳಿ ಭಗ್ನಗೊಳಿಸಿದ ಕುರಿತು ವಿಸ್ಕೃತ ವರದಿ ಬಿತ್ತರಿಸಿತ್ತು.ಇದೀಗ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ …
-
ಸುತ್ತಾ-ಮುತ್ತಾ
ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಅವಿಶ್ವಾಸ ಗೊತ್ತುವಳಿ:ಕಾಂಗ್ರೆಸ್ ಗೆ ಮುಖಭಂಗ!
by CityXPressby CityXPressನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಧ್ಯಕ್ಷ ಉಫಾಧ್ಯಕ್ಷರ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಕೊರಂ ಕೊರತೆಯ ಕಾರಣ ಅವಿಶ್ವಾಸವನ್ನು ರದ್ದು ಮಾಡಿ, ಮತ್ತೇ ಹಾಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಮುಂದುವರೆಸಲಾಗಿದೆ.ಇದರಿಂದ …
-
ರಾಜ್ಯ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಕಡತ ರವಾನಿಸಿದ ಸರ್ಕಾರ
by CityXPressby CityXPressಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರದ ವಿವಿಧ ಸಚಿದ್ವಯರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ, ಭ್ರಷ್ಟಾಚಾರ ದೂರಿನ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ …
-
ನಿಮಗೆಲ್ಲಾ ತಿಳಿದಿರುವಂತೆ ತೆಲುಗು ಹಾಗೂ ಇನ್ನಿತರ ಭಾಷೆಗಳಲ್ಲಿ ಪುಷ್ಪ ಸಿನಿಮಾ ಸಾಕಷ್ಟು ಹಲ್ ಚಲ್ ಎಬ್ಬಿಸಿರೋ ಚಿತ್ರ. ಈಗಾಗಲೇ ಪುಷ್ಪ ಭಾಗ-1 ಬಾಕ್ಸ್ ಆಫೀಸ್ ನ್ನ ಕೊಳ್ಳೆ ಹೊಡೆದಿದೆ. ಇದೀಗ ನಾಳೆ (ಡಿಸೆಂಬರ್ 5) ಪುಷ್ಪ ಸಿನಿಮಾ ಭಾಗ-2 ಬಿಡುಗಡೆಗೊಳ್ಳಲಿದೆ. ಆದರೆ …
-
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಗೆಲುವು ಸಾಧಿಸಿದೆ.ಆದರೆ ಈವರೆಗೂ ಮುಖ್ಯಮಂತ್ರಿ ಯಾರಾಗ್ತಾರೆ? ಅನ್ನೋ ಚರ್ಚೆ ವ್ಯಾಪಕವಾಗಿತ್ತು. ಅಂತೂ ಇಂತು ಕೊನೆಗೂ ಬಿಜೆಪಿ ಕೋರ್ ಕಮೀಟಿ ಮುಖ್ಯಮಂತ್ರಿ ಹೆಸರನ್ನ ಫೈನಲ್ ಮಾಡಿದೆ. ಹೌದು,ಬುಧವಾರ ನಡೆದ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಅವರ …