ಗದಗ:ವಕಾರುಸಾಲು ಅವಧಿ ವಿಸ್ತರಣೆ ಕುರಿತಂತೆ ನಕಲಿ ಠರಾವು ಸೃಷ್ಟಿಸಿದ ಆರೋಪ ಸಾಬಿತಾದ ಹಿನ್ನೆಲೆ ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಬಿಜೆಪಿ ಮೂವರು ಸದಸ್ಯರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. ನಗರಸಭೆ ಮಾಜಿ ಅಧ್ಯೆಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ ಹಾಗೂ ಗೊಳಪ್ಪ …
Congress
-
-
ರಾಜ್ಯ
ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿ: ಕುಂಭಮೇಳದಲ್ಲಿ ಅಭಿಮಾನಿಯೋರ್ವನ ಪ್ರಾರ್ಥನೆ!
by CityXPressby CityXPressಗದಗ: ದೇಶದೆಲ್ಲೆಡೆ ಸದ್ಯ ಕುಂಭಮೇಳದ ಧಾರ್ಮಿಕ ಮಹಾಸಂಗಮದ ಜಾತ್ರೆ ಜೋರಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದು, ದೇಶ ವಿದೇಶವಲ್ಲಷ್ಟೇ ಅಲ್ಲದೇ, ಜಗತ್ತಿನ ಅನೇಕ ಗಣ್ಯರು, ಸಾಧುಸಂತರು, ರಾಜಕೀಯ ನಾಯಕರು ಎಲ್ಲರೂ ಸಹ ಕುಂಭಮೇಳದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಪೂರೈಕೆಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು …
-
ರಾಜ್ಯ
ಅಕ್ರಮ ಆಸ್ತಿ ಗಳಿಕೆ ಆರೋಪ:ಗದಗ ಬೆಟಗೇರಿ ನಗರಸಭೆ ಇಂಜನೀಯರ ಬಂಡಿವಡ್ಡರ ಅಮಾನತು!
by CityXPressby CityXPressಗದಗ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಗದಗ ನಗರಸಭೆ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ (ಇಂಜಿನಿಯರ) ಎಚ್. ಬಂಡಿವಡ್ಡರ ಅವರನ್ನು ಪೌರಾಡಳಿತ ನಿರ್ದೇಶನಾಲಯ ಸೇವೆಯಿಂದ ಅಮಾನತುಗೊಳಿಸಿ ಶುಕ್ರವಾರ ಸಂಜೆ ಆದೇಶಿಸಿದೆ. ಇತ್ತೀಚೆಗೆ ಬಂಡಿವಡ್ಡರ ನಿವಾಸ, ಅವರ ಸಹೋದರರ ನಿವಾಸ, ಸೀಮೀಕೆರಿ …
-
ಗದಗ: ರೈತನ ಶೆಡ್ ಗೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ ನಲ್ಲಿದ್ದ ಒಂದು ಆಕಳು ಹಾಗೂ ಒಂದು ಕರು ಸಜೀವ ದಹನವಾದ ಘಟನೆ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಆಕಸ್ಮಿಕ ಬೆಂಕಿಯಿಂದ ಈ ಅವಘಡ …
-
ರಾಜ್ಯ
ಕೌಟುಂಬಿಕ ಕಲಹ: ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ!
by CityXPressby CityXPressಗದಗ: ಕೌಟುಂಬಿಕ ಕಲಹದಿಂದ ಮನನೊಂದು ಪೊಲೀಸ್ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಪ್ರಶಾಂತ ಕಂಚೇರಿ (33) ಅನ್ನುವ ಪೊಲೀಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹನುಮನಾಳ ಗ್ರಾಮದವರಾಗಿದ್ದಾರೆ. 2012 ರ ಬ್ಯಾಚ್ …
-
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿಗೆ ಭಾರಿ ಆಘಾತ ಎದುರಾಗಿದ್ದು ಪಕ್ಷದ ಸಂಚಾಲಕ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಸೋಲು ಕಂಡಿದ್ದಾರೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋತಿದ್ದು, 3,182 ಮತಗಳ ಅಂತರದಲ್ಲಿ ಕೇಜ್ರಿವಾಲ್ ಸೋತಿದ್ದಾರೆ …
-
ರಾಜ್ಯ
ಶ್ರೀರಾಮುಲು ಇನ್ಮುಂದೆ ಸುಮ್ಮನಿರೋ ಮಾತೇ ಇಲ್ಲ! ಯಾರ ಮುಲಾಜೂ ಇಲ್ಲ! ಯಾವ ಲೆಕ್ಕಾನೂ ಮಾಡಲ್ಲ..! ನಾವೂ ಕೂಡ ಬೀದಿಗಿಳಿದು ಮಾತನಾಡುವ ಮಂದಿನೇ..! ಗದಗನಲ್ಲಿ ಘರ್ಜಿಸಿದ ಶ್ರೀರಾಮುಲು..
by CityXPressby CityXPressಗದಗ: ಇಷ್ಟು ದಿನಗಳ ಕಾಲ ರಾಮುಲು ಸುಮ್ಮನಿದ್ರು..ಸುಮ್ಮನಿದ್ರು..ಅಂತ ಹೇಳತಿದ್ರು. .ಇನ್ಮುಂದೆ ಸುಮ್ಮನೆ ಇರೋದು ಏನೂ ಇಲ್ಲ…ಇನ್ಮುಂದೆ ನಾನೂ ಕೂಡ ಮಾತನಾಡೋನೆ, ಏನಿದೆಯೋ ಅದೆಲ್ಲವನ್ನೂ ಮಾತನಾಡೋದೆ..ಯಾರದೇ ಮುಲಾಜೆನಿಲ್ಲ.ಇಷ್ಟು ದಿನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತ ಸುಮ್ನೆ ಇದ್ವಿ..ಆದರೆ ನಮ್ಮಂಥವರನ್ನೂ ಅಪಮಾನ ಮಾಡುವ ಕೆಲಸ …
-
ರಾಜ್ಯ
ಪ್ರಯಾಗರಾಜ್ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ: ಗದಗ ಜಿಲ್ಲೆ ಸುಗನಹಳ್ಳಿ ಗ್ರಾಮದ ಮಹಿಳೆ ಸಾವು..!
by CityXPressby CityXPressಗದಗ: ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ಮಹಾದೇವಕ್ಕ ಭಾವನೂರ(55) ಎಂಬ ಮಹಿಳೆ ಕಾಲ್ತುಳಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಬೆಳಗಾವಿಯಿಂದ ಹಲವು ಜನರು ಸೇರಿ ಉತ್ತರ ಪ್ರದೇಶದ …
-
ರಾಜ್ಯ
ಸಿಎಂ ಸಿದ್ಧರಾಮಯ್ಯ ವಿರುದ್ಧದ ಮೂಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಗೆ ಶಿಕ್ಷೆ ವಿಧಿಸಿದ ಕೋರ್ಟ್!
by CityXPressby CityXPressಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮೂಡಾ ಹಗರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಕುಮಾರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ …
-
ಸುತ್ತಾ-ಮುತ್ತಾ
ಮೃತ ಬಾಲಕರ ಕುಟುಂಬಸ್ಥರಿಗೆ ಸಾಂತ್ವನ: ಚೆಕ್ ವಿತರಿಸಿದ ಸಚಿವ ಎಚ್. ಕೆ. ಪಾಟೀಲ
by CityXPressby CityXPressಗದಗ: ಇತ್ತೀಚಿಗೆ ಸವದತ್ತಿ ಯಲ್ಲಮ್ಮ ಗುಡ್ಡದ ಪ್ರದೇಶದಲ್ಲಿ ಈಜಲು ಹೋಗಿ ಮೃತರಾದ ಗದಗ ನಗರದ ತಳಗೇರಿ ಓಣಿಯ ಬಾಲಕರಾದ ಸಚ್ಚಿದಾನಂದ ಕಟ್ಟಿಮನಿ ಹಾಗೂ ವೀರೇಶ ಕಟ್ಟಿಮನಿ ಅವರ ಮನೆಗೆ ಸಚಿವ ಹೆಚ್.ಕೆ.ಪಾಟೀಲ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೃತರ ಕುಟುಂಬಸ್ಥರಿಗೆ ಸರ್ಕಾರದ …