ಗದಗ: ಕನ್ನಡ ಚಲನಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಂಜು ವೆಡ್ಸ್ ಗೀತಾ ಚಲನಚಿತ್ರ ಅಭಿಮಾನಿಗಳಲ್ಲಿ ಒಂದು ರೀತಿಯ ಗುಂಗು ಹಿಡಿಸಿತ್ತು. ಅದೇ ರೀತಿ ಇದೀಗ ಸಂಜು ವೆಡ್ಸ್ ಪಾರ್ಟ್ -2 ಇದೀಗ ಮತ್ತೊಮ್ಮೆ ಅಭಿಮಾನಿಗಳ ನಿದ್ದೆಗೆಡಿಸಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೆ, …
HUBLI
-
ರಾಜ್ಯ
-
ರಾಜ್ಯ
ಡಿಸಿ ಕಚೇರಿ ಅಂಗಳದಲ್ಲಿ ರೈತರಿಂದ ಅಡುಗೆ, ಊಟ! ಕಡಲೆ ಖರೀದಿ ಬಾಕಿ ಹಣಕ್ಕಾಗಿ ಅಹೋರಾತ್ರಿ ಧರಣಿ!
by CityXPressby CityXPressಗದಗ: ಕಡಲೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರೈತರು ಗದಗನ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ.ಗದಗ ಜಿಲ್ಲೆಯ 450 ಕ್ಕೂ ಹೆಚ್ಚು ರೈತರಿಗೆ ಮಧ್ಯವರ್ತಿ ಹಣ ನೀಡದೆ ಮೋಸ ಮಾಡಿರೋ ವಿಚಾರಕ್ಕೆ ರೈತರು ಅಹೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ. ದಾವಣಗೆರೆ …
-
ಸುತ್ತಾ-ಮುತ್ತಾ
ಸರ್ಕಾರ ಬಸ್ ಟಿಕೆಟ್ ದರ ಏರಿಸುವ ಬದಲು ಬಸ್ ಸಂಖ್ಯೆ ಹೆಚ್ಚಿಸಲಿ : ಎಬಿವಿಪಿ ಆಕ್ರೋಶ
by CityXPressby CityXPressಲಕ್ಷ್ಮೇಶ್ವರ: ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದನ್ನು ವಿರೋಧಿಸಿ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ ಮಾತನಾಡಿ, ರಾಜ್ಯ …
-
ಗದಗ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಹಾಗೂ ಪಾದಚಾರಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಗದಗನ ಜೀಮ್ಸ್ ರಸ್ತೆಯ ಬಚಪನ್ ಶಾಲೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಅಪಘಾತದಲ್ಲಿ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ನೀಲಪ್ಪ ಹನುಮಪ್ಪ ಸೋಗಿ …
-
ರಾಜ್ಯ
ಕನ್ನೆ ಸಿಗ್ತಿಲ್ಲವೆಂದು ಬ್ರೋಕರ್ ಟೀಮ್ ಮೊರೆ ಹೋದ ವರ: ಆಂಟಿ ಜೊತೆ ಮದುವೆ ಮಾಡಿಸಿ ಹಣದೊಂದಿಗೆ ಎಸ್ಕೇಪ್! ಹೆಂಡ್ತಿಯೂ ಇಲ್ಲ! ಹಣವೂ ಇಲ್ಲ!
by CityXPressby CityXPressಬಾಗಲಕೋಟೆ: ಹುಚ್ಚನ ಮದುವೆಲಿ ಉಂಡೋನೆ ಜಾಣ ಅನ್ನೋ ಗಾದೆಮಾತನ್ನ ನೀವೆಲ್ಲ ಕೇಳಿದ್ದೀರಿ. ಬಹುಶಃ ಇಲ್ಲಿಯೂ ಅದೇ ನಡೆದಿದೆಯೇನೋ! ಸ್ವಲ್ಪ ಚೆಂಜ್ ಮಾಡಿ ಹೇಳೋದಾದ್ರೆ, ಈ ಮದುವೆಲಿ ಬರೀ ಊಟ ಮಾಡಿ ಹೋಗಿಲ್ಲ, ಬದಲಾಗಿ ಊಟದ ಜೊತೆಗೆ ಕಾಂಚಾಣವನ್ನೂ ಸಹ ಪಡೆದು ಹೋಗಿದ್ದಾರೆ …
-
ರಾಜ್ಯ
ವೇಗವಾಗಿ ಬಂದ ಟಂಟಂ ವಾಹನ: ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ: ಸಿಸಿಟಿವಿ ದೃಶ್ಯ ವೈರಲ್!
by CityXPressby CityXPressಗದಗ: ವೇಗವಾಗಿ ಹೊರಟಿದ್ದ ಟಂಟಂ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಗದಗನ ಬೆಟಗೇರಿಯ ಕ್ಯಾನರಾ ಬ್ಯಾಂಕ್ ಎದುರಿಗೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಅ್ಯಕ್ಟಿವಾ ವಾಹನದ ಸವಾರ ಪುಟಿದು ಬಿದ್ದಿದ್ದು, ತಲೆಗೆ ಹಾಕಿದ್ದ ಹೆಲ್ಮೆಟ್ …
-
ಗದಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಬಳಿ ನಡೆದಿದೆ. ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಮಹ್ಮದ್ ಜಾಯಿದ್ (18) ಹಾಗೂ …
-
ಗದಗ: ನಿರ್ಮಿತಿ ಕೇಂದ್ರದ ಇಂಜನೀಯರ್ ಒಬ್ಬರು ನಗರದ ಖಾಸಗಿ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹೊಸ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಲಾಡ್ಜ್ ನ ರೂಮ್ ಒಂದರಲ್ಲಿ ಇಂಜನೀಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಗೌಡ ಪಾಟೀಲ …
-
ರಾಜ್ಯ
ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪತಿ: ನಂತರ ಮಹಿಳೆ ಮಾಡಿದ್ದೇನು!?
by CityXPressby CityXPressಚಿಕ್ಕೋಡಿ: ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪಾಪಿ ಪತಿಯನ್ನ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಸಾವಿತ್ರಿ ಇಟ್ನಾಳೆ(30) ಶ್ರೀಮಂತ ಇಟ್ನಾಳೆ ಯನ್ನ ಹತ್ಯೆ ಮಾಡಿದ್ದಾಳೆ. ಮಕ್ಕಳು ಮಲಗಿದ ಮೇಲೆ …
-
ರಾಜ್ಯ
ಹೊತ್ತಿ ಉರಿದ “ಜಾವಾ ಸ್ಪೋರ್ಟ್ಸ್” ಬೈಕ್! ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡ ಸವಾರ!
by CityXPressby CityXPressಕಾರವಾರ: ಚಲಿಸುತ್ತಿರುವಾಗಲೇ ಜಾವಾ ಸ್ಪೋರ್ಟ್ಸ್ ಬೈಕ್ ಹೊತ್ತಿ ಉರಿದು, ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಬಳಿ ನಡೆದಿದೆ. ನಾಲ್ವರು ಸವಾರರು ನಾಲ್ಕು ಜಾವಾ ಸ್ಪೋರ್ಟ್ಸ್ ಬೈಕ್ ನಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬಂದಿದ್ದರು. ಮುರ್ಡೇಶ್ವರದಿಂದ ಗೋವಾಕ್ಕೆ ಹೊರಟಿದ್ದರು. …