ವಿಸ್ತಾರ ವಾಯ್ಸ್ ಸುದ್ದಿ:ಗದಗ: ಭಾರತ ಜನಗಣತಿ 2027ರ ಭಾಗವಾಗಿ ದೇಶವ್ಯಾಪಿ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಸ್ವಯಂ ಎಣಿಕೆ (Self-Enumeration) ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಆನ್ಲೈನ್ ಮೂಲಕ ಸ್ವತಃ …
KOPPAL
-
ರಾಜ್ಯ
-
ರಾಜ್ಯ
ಸಿಡಿಲು ಬಡಿದು ಕುರಿಗಾಹಿ ದುರ್ಮರಣ – ಮತ್ತೋರ್ವ ರೈತನಿಗೆ ಗಂಭೀರ ಗಾಯ..! ನರಗುಂದ ಪಟ್ಟಣದಲ್ಲಿ ದುರ್ಘಟನೆ | ಗಾಯಾಳುವನ್ನು ಕೀಮ್ಸ್ ಆಸ್ಪತ್ರೆಗೆ ರವಾನೆ..
by CityXPressby CityXPressಸುದ್ದಿ:ಗದಗ: ಜಿಲ್ಲೆಯಲ್ಲಿ ಮಳೆಗಾಲದ ಅಬ್ಬರದ ನಡುವೆಯೇ ಸಿಡಿಲು ಬಡಿದ ಪರಿಣಾಮ ಯುವ ಕುರಿಗಾಹಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ರೈತ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನರಗುಂದ ಪಟ್ಟಣದಲ್ಲಿ ಸಂಭವಿಸಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕುಟುಂಬಸ್ಥರಲ್ಲಿ ದುಃಖದ ನೆರಳು ಆವರಿಸಿದೆ. ಸಿಡಿಲು …
-
ರಾಜ್ಯ
ಬಿಪಿನ್ ಚಿಕ್ಕಟ್ಟಿ ಡಿಗ್ರಿ ಕಾಲೇಜಿನಲ್ಲಿ ‘ಸಿವಿಲ್ ಸರ್ವಿಸ್’ ಕುರಿತು ವಿಶೇಷ ಉಪನ್ಯಾಸ: ಯುವಕರಿಗೆ ಅವಕಾಶಗಳು, ಸವಾಲುಗಳು ಮತ್ತು ತಯಾರಿ ಕುರಿತು ಮಾರ್ಗದರ್ಶನ..
by CityXPressby CityXPressಗದಗ:ನಗರದ ಭಾರತೀಯ ಎಜುಕೇಶನ್ ಸೊಸೈಟಿ (ರಿ) ಅಧೀನದಲ್ಲಿರುವ ಬಿಪಿನ್ ಚಿಕ್ಕಟ್ಟಿ ಡಿಗ್ರಿ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ವಿಭಾಗದ ವತಿಯಿಂದ “ಸಿವಿಲ್ ಸರ್ವಿಸ್ ಏಕೆ? ಅವಕಾಶಗಳು, ಸವಾಲುಗಳು ಮತ್ತು ತಯಾರಿ” ಎಂಬ ವಿಷಯದ ಮೇಲೆ ವಿಶೇಷ ಆಹ್ವಾನಿತ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್ …
-
ರಾಜ್ಯ
ಚಿಕ್ಕವಡ್ಡಟ್ಟಿ ಘಟನೆ ಬಳಿಕ ಸಂತ್ರಸ್ತರಿಗೆ ಆಹಾರ ಕಿಟ್ ನೀಡಿದ ಸಮಾಜ ಕಲ್ಯಾಣ ಇಲಾಖೆ: ಸೌಹಾರ್ದತೆಯ ಸಂದೇಶದೊಂದಿಗೆ ಸಂತ್ರಸ್ತರಿಗೆ ಸಹಾಯ ಹಸ್ತ..
by CityXPressby CityXPressಗದಗ:ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಕಳೆದ ಮಾರ್ಚ್ 23 ರಂದು ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ನಡುವೆ ನಡೆದ ಅಹಿತಕರ ಘಟನೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ …
-
ಸುತ್ತಾ-ಮುತ್ತಾ
ವಿದ್ಯಾರ್ಥಿಗಳಲ್ಲಿ ಅಂತಃಪ್ರಜ್ಞೆ ಅರಿವು: ಚಿಕ್ಕಟ್ಟಿ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪರಿಚಯಾತ್ಮಕ ಸಭೆ: “ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ” – ಗೌರಿ ನಾಯರ್ಜೀ
by CityXPressby CityXPressಗದಗ:ನಗರದ ಚಿಕ್ಕಟ್ಟಿ ಶಾಲಾ-ಕಾಲೇಜ್ ಆವರಣದಲ್ಲಿ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಅಂತಃಪ್ರಜ್ಞೆ (ಇಂಟ್ಯೂಷನ್) ಪ್ರಕ್ರಿಯೆ ಪರಿಚಯಾತ್ಮಕ ವಿಷಯದ ಕುರಿತು ವಿಶೇಷ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮನೋವಿಕಾಸ, ಏಕಾಗ್ರತೆ ಮತ್ತು ಸೃಜನಾತ್ಮಕ ಚಿಂತನೆ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ …
-
ಕ್ರೀಡೆ
ಐಪಿಎಲ್ 2026: ಧೋನಿ ಗಾಯದಿಂದ ಸಿಎಸ್ಕೆಗೆ ಆಘಾತ – ಆರಂಭಿಕ ಪಂದ್ಯಗಳಲ್ಲಿ ಗೈರು, ಸಂಜುಗೆ ಕೀಪಿಂಗ್ ಹೊಣೆ..
by CityXPressby CityXPressಬೆಂಗಳೂರು/ಚೆನ್ನೈ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗುತ್ತಿದ್ದಂತೆಯೇ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ತಂಡದ ಪ್ರಮುಖ ಆಟಗಾರ ಹಾಗೂ ದೀರ್ಘಕಾಲದ ನಾಯಕತ್ವದ ಚಿಹ್ನೆಯಾಗಿರುವ ಎಂಎಸ್ ಧೋನಿ ಗಾಯದ ಸಮಸ್ಯೆಯಿಂದಾಗಿ ಆರಂಭಿಕ ಪಂದ್ಯಗಳಿಂದ …
-
ರಾಜ್ಯ
ಇವನೇ ನೋಡಿ! ಕೋರ್ಟ್, ಶಾಲೆ, ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದ ಆರೋಪಿ .!ಹುಸಿ ಬಾಂಬ್ ನ ಅಸ್ಸಾಮಿ ಅಂದರ್..!
by CityXPressby CityXPressಮೈಸೂರು, ಮಾರ್ಚ್ 29: ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿದೆ. ಈ ಮೂಲಕ …
-
ರಾಜ್ಯ
ಶಾಲೆಗೆ ಬಂದ ಸೈನಿಕರು: ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತಿಗೆ ಬೆಂಬಲ..
by CityXPressby CityXPressಗದಗ: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ದೃಶ್ಯ ಕಂಡುಬಂದಿದೆ. ವಿದ್ಯಾರ್ಥಿಗಳ ಪರೀಕ್ಷೆ ಸುಗಮವಾಗಿ ಮತ್ತು ಶಿಸ್ತಿನಿಂದ ನಡೆಯಲು ಮಾಜಿ ಸೈನಿಕರು ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. …
-
ರಾಜ್ಯ
ಗದುಗಿನ ಲೀಲಾ ಆಸ್ಪತ್ರೆ – ತಾಯಿ ಮತ್ತು ಮಗುವಿನ ಸಮಗ್ರ ಆರೋಗ್ಯ ಸೇವೆಗೆ ವಿಶ್ವಾಸಾರ್ಹ ಆಯ್ಕೆ..
by CityXPressby CityXPressಗರ್ಭಧಾರಣೆ ಎನ್ನುವುದು ಪ್ರತಿಯೊಂದು ಕುಟುಂಬಕ್ಕೂ ಅತ್ಯಂತ ಸಂವೇದನಾಶೀಲ ಮತ್ತು ಸಂತೋಷದಾಯಕ ಹಂತ. ಈ ಮಹತ್ವದ ಕ್ಷಣದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವುದು ಅತ್ಯಗತ್ಯ. ಈ ದಿಸೆಯಲ್ಲಿ ಲೀಲಾ ಆಸ್ಪತ್ರೆ ಜನರ ವಿಶ್ವಾಸವನ್ನು ಗೆದ್ದಿರುವ ಸಮಗ್ರ ಆರೋಗ್ಯ ಸೇವಾ ಕೇಂದ್ರವಾಗಿ …
-
ರಾಜ್ಯ
ಚಿಕ್ಕಟ್ಟಿ ಸಂಸ್ಥೆಯ ನವೀನ ಪ್ರಯತ್ನ: ಸುಂದರ ಲಿಖಿತಕ್ಕೆ ಹೊಸ ದಾರಿ – ಹ್ಯಾಂಡ್ ರೈಟಿಂಗ್ ಇಂಪ್ರೂವ್ಮೆಂಟ್ ತರಗತಿಗಳು..
by CityXPressby CityXPressಗದಗ: ಇಂದಿನ ಡಿಜಿಟಲ್ ಯುಗದಲ್ಲಿ ಕೀಬೋರ್ಡ್ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೈಬರಹದ ಮಹತ್ವ ನಿಧಾನವಾಗಿ ಕುಗ್ಗುತ್ತಿರುವುದು ವಿಷಾದನೀಯ ಸಂಗತಿ. ಆದರೆ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸ್ಪಷ್ಟವಾದ ಅಕ್ಷರಲೇಖನದ ಪಾತ್ರ ಇನ್ನೂ ಮಹತ್ತರವಾಗಿದೆ. ಈ ಹಿನ್ನೆಲೆಯಲ್ಲೇ ಗದಗ ನಗರದ ಚಿಕ್ಕಟ್ಟಿ ಸಂಸ್ಥೆಯು ಕೈಬರಹದ ಶೈಲಿಯನ್ನು …