ಸುದ್ದಿ:ರಾಜ್ಯದಲ್ಲಿನ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, 1ನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿದ್ದ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಇದರಿಂದ ಯುಕೆಜಿ ಪೂರ್ಣಗೊಳಿಸಿದರೂ 6 ವರ್ಷ ವಯಸ್ಸು ಪೂರ್ಣಗೊಳ್ಳದ ಕಾರಣದಿಂದಾಗಿ ಶಾಲಾ ಪ್ರವೇಶದಲ್ಲಿ ತೊಂದರೆ ಅನುಭವಿಸುತ್ತಿದ್ದ ಸಾವಿರಾರು ಮಕ್ಕಳು ಹಾಗೂ …
Madhu Bangarappa
-
-
ರಾಜ್ಯ
SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ವಿದ್ಯಾರ್ಥಿನಿ..! ಅಧಿಕಾರಿಗಳ ಪ್ರಯತ್ನದಿಂದ ಮತ್ತೆ ಪರೀಕ್ಷೆಗೆ ಹಿಂತಿರುಗಿದಳು..
by CityXPressby CityXPressಗದಗ ಜಿಲ್ಲೆಯಲ್ಲಿ ಬಡತನದ ಕಾರಣದಿಂದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ತ್ಯಜಿಸಿ ಕೂಲಿ ಕೆಲಸಕ್ಕೆ ತೆರಳಿದ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವೊಲಿಸಿ ಮರುಪರೀಕ್ಷೆ ಬರೆಸಿದ ಘಟನೆ ನಡೆದಿದೆ. ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ, ಬರದೂರು ಗ್ರಾಮದ ಸರಕಾರಿ …
-
ರಾಜ್ಯ
ಸರ್ಕಾರಿ ಮಕ್ಕಳ ಬಿಸಿಯೂಟಕ್ಕೆ ಬಿತ್ತು ಬ್ರೆಕ್ ..! ಗ್ರಾಮ ಪಂಚಾಯತ ಹಾಗೂ SDMC ಜಟಾಪಟಿಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಹೊಟ್ಟೆಗೆ ತಣ್ಣಿರು! ಖಾಲಿ ತಟ್ಟೆ ಹಿಡಿದು “ಊಟ ಬೇಕು..ಊಟ”..ಎಂದು ಪ್ರತಿಭಟಿಸಿದ ಮಕ್ಕಳು..! ಸಿಬ್ಬಂದಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಲೆ ಕಟ್ಟಿದ 200ಕ್ಕೂ ಹೆಚ್ಚು ಮಕ್ಕಳು |
by CityXPressby CityXPressಗದಗ / ಮುಂಡರಗಿ ತಾಲೂಕು ವರದಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ವ್ಯವಸಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ( ಮಾ.23) ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆ ನಡೆದಿದೆ. ಸರ್ಕಾರದ ಮಹತ್ವಾಕಾಂಕ್ಷಿ ಬಿಸಿಯೂಟ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ …
-
ರಾಜ್ಯ
ಗದಗ ನಗರದಲ್ಲಿ ಹಾಲಕೆರೆ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ಅದ್ಧೂರಿ ಲೋಕಾರ್ಪಣೆ..
by CityXPressby CityXPressಗದಗ:ನಗರದ ಹಾತಲಗೇರಿ ನಾಕಾ ಹತ್ತಿರ ನಿರ್ಮಾಣಗೊಂಡಿರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭ ಇಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಹಾಗೂ ಧಾರ್ಮಿಕ–ಸಾಮಾಜಿಕ ಸಮ್ಮಿಲನದ ವಾತಾವರಣದಲ್ಲಿ ನೆರವೇರಿತು. ವರದಿ: ಮಹಲಿಂಗೇಶ ಹಿರೇಮಠ.ಗದಗ ಈ ಮಹತ್ವದ ಕಾರ್ಯಕ್ರಮದಲ್ಲಿ ಮುಂಡರಗಿ …
-
ರಾಜ್ಯ
ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ: ಮಧು ಬಂಗಾರಪ್ಪ ಎದುರಲ್ಲೇ ಜೋರಾಗಿ ಕೂಗಿ ಹೇಳಿದ ವಿದ್ಯಾರ್ಥಿ!
by CityXPressby CityXPressಬೆಂಗಳೂರು: ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸರಿಯಾಗಿ ಕನ್ನಡ ಬರಲ್ಲ ಎಂದು ವಿದ್ಯಾರ್ಥಿಯೊಬ್ಬ ಅವರ ಮುಂದೆಯೇ ಜೋರಾಗಿ ಕೂಗಿ ಹೇಳಿರುವ ಘಟನೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದೆ. ಇದರಿಂದ ಕೋಪಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆ ಹುಡುಗನ ಮೇಲೆ …