ಗದಗ : ಶಿಕ್ಷಣ ಕ್ಷೇತ್ರದಲ್ಲಿ ಉತ್ತಮತೆ ಹಾಗೂ ಶ್ರೇಷ್ಠತೆಯ ಹಾದಿಯನ್ನು ನಿರಂತರವಾಗಿ ಅನುಸರಿಸುತ್ತಿರುವ ಗದಗ-ಬೆಟಗೇರಿ ಶೈಕ್ಷಣಿಕ ವಲಯದ ಹೆಸರಾಂತ ಸಂಸ್ಥೆ ಸ್ಟುಡೆಂಟ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ “ಸನ್ಮಾರ್ಗ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯ” ಮತ್ತೊಮ್ಮೆ ತನ್ನ ಶ್ರೇಷ್ಟತೆಗೆ ಸಾಕ್ಷ್ಯವಾದ ಅನುಭವವನ್ನು ದಾಖಲಿಸಿದೆ. …
MOODBIDIRE
-
ರಾಜ್ಯ
-
ರಾಜ್ಯ
“ರಾಜ್ಯಕ್ಕೆ ಕೀರ್ತಿ, ಜಿಲ್ಲೆಗೆ ಗೌರವ: ಸನಾ ನರೇಗಲ್ ಸಾಧನೆಗೆ ಸನ್ಮಾರ್ಗ ಪಿಯು ಕಾಲೇಜಿನಿಂದ ಸನ್ಮಾನ”
by CityXPressby CityXPressಗದಗ: ಗದಗ-ಬೆಟಗೇರಿಯ ಶೈಕ್ಷಣಿಕ ವಲಯದಲ್ಲಿ ನಿರಂತರವಾಗಿ ಶ್ರೇಷ್ಠ ಶೈಕ್ಷಣಿಕ ಸಾಧನೆಗಳನ್ನು ದಾಖಲಿಸುತ್ತಾ, ವಿದ್ಯಾರ್ಥಿ ಶಿಕ್ಷಣದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ “ಸ್ಟುಡೆಂಟ್ಸ್ ಎಜುಕೇಶನ್ ಸಂಸ್ಥೆ”ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು 2024-25 ನೇ ಸಾಲಿನ ದ್ವಿತೀಯ ಪಿಯುಸಿ …
-
ರಾಜ್ಯ
ಆಪರೇಶನ್ ಸಿಂಧೂರ್..!ಪಾಕ್ ನಿದ್ದೆಗೆಡಿಸಿದ ಭಾರತದ ದಾಳಿಗೆ ಈ ಹೆಸರಿಟ್ಟಿದ್ದೇಕೆ..? ಹೆಣ್ಣಿನ ಸಿಂಧೂರಕ್ಕೆ ಕೈ ಹಾಕಿದವರು ಪುರಾಣದಲ್ಲೂ ಉಳಿದಿಲ್ಲ..ಇಂದೂ ಉಳಿಯಲಿಲ್ಲ..!
by CityXPressby CityXPressದೆಹಲಿ, ಮೇ 07 – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ತಿಂಗಳು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ತೀವ್ರ ಪ್ರತಿಕಾರದ ಹೆಜ್ಜೆ ಇಟ್ಟಿದ್ದು, ಮಂಗಳವಾರ ತಡರಾತ್ರಿ ಭಾರತೀಯ ವಾಯುಪಡೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು …
-
ರಾಜ್ಯ
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು
by CityXPressby CityXPressನವದೆಹಲಿ/ಬೆಂಗಳೂರು, ಮೇ 06 – ಬಹುಚರ್ಚಿತ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೊಡ್ಡ ಹೊಡೆತ ಬಿದ್ದಿದ್ದು, ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯವು ಅವರನ್ನು ಅಪರಾಧಿಯಾಗೆಣಿಸಿ ಏಳು ವರ್ಷದ ಕಠಿಣ …
-
ರಾಜ್ಯ
ಮುಂದಿನ ಸರದಿ ಚಾಲಕರು, ಹೆಲ್ಪರ್ಸ್, ಆಪರೇಟರ್ಸ್: ಬಿಬಿಎಂಪಿ ಪೌರಕಾರ್ಮಿಕರು ಕಾಯಂ:ಸಿಎಂ
by CityXPressby CityXPressಬೆಂಗಳೂರು, ಮೇ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೇರ ವೇತನದಡಿಯಲ್ಲಿ ಕೆಲಸ ಮಾಡುತ್ತಿರುವ 12,692 ಪೌರಕಾರ್ಮಿಕರನ್ನು ಕಾಯಂಗೊಳಿಸಿ, ನೇಮಕ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೀಡಿದರು. ಅಲ್ಲದೇ, ಬಿಬಿಎಂಪಿ ವಾಹನ ಚಾಲಕರು ಡ್ರೈವರ್ಸ್, ಪೌರಕಾರ್ಮಿಕರ ಸಹಾಯಕರು ಮತ್ತು ಆಪರೇಟರ್ಗಳನ್ನು ಕೂಡ …
-
ರಾಜ್ಯ
ವಿನಯ್ ಚಿಕ್ಕಟ್ಟಿ ICSE ಶಾಲೆ 10ನೇ ತರಗತಿ ಫಲಿತಾಂಶದಲ್ಲಿ ನೂರಕ್ಕೆ ನೂರು ಫಲಿತಾಂಶ: ಶಾಲೆಯ ಸಾಧನೆಗೆ ಶ್ಲಾಘನೆ..
by CityXPressby CityXPressಗದಗ: ನಗರದ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ವಿನಯ್ ಚಿಕ್ಕಟ್ಟಿ ICSE ಶಾಲೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಇತ್ತೀಚೆಗೆ ಪ್ರಕಟವಾದ ICSE 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ 100 ರಷ್ಟು ಫಲಿತಾಂಶವನ್ನ ಸಾಧಿಸಿದೆ. ಈ ವರ್ಷ ಒಟ್ಟು …
-
ರಾಜ್ಯ
ಸಂಬಂಧವಿಲ್ಲದ ಪೊಲೀಸ್ ಅಧಿಕಾರಿ ವಿರುದ್ಧ ಸಿಎಂ ಗರಂ..:ವೇದಿಕೆ ಮೇಲೆ ತಾಳ್ಮೆ ಕಳೆದುಕೊಂಡು ಅಧಿಕಾರಿ ಮೇಲೆ ಕೈ ಎತ್ತಿದ ಸಿಎಂ ಸಿದ್ದರಾಮಯ್ಯ..!
by CityXPressby CityXPressಬೆಳಗಾವಿ, ಎಪ್ರಿಲ್ 28:ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ, ಧಾರವಾಡ ಎಎಸ್ಪಿ ನಾರಾಯಣ ಭರಮನಿ ವಿರುದ್ಧ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಗರಂ ಆದ ಘಟನೆಯೊಂದು ನಡೆದಿದೆ. ಸಮವಸ್ತ್ರದಲ್ಲಿದ್ದ ಎಎಸ್ಪಿ ಭರಮನಿ ಮೇಲೆ ಸಿಎಂ ಕೈ ಎತ್ತಿದ್ದಾರೆ. ಸದ್ಯ ಸಿಎಂ ಕೋಪಿಸಿಕೊಂಡು …
-
ಇಸ್ಲಾಮಾಬಾದ್, ಏಪ್ರಿಲ್ 28: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಬಳಿಕ ಭಾರತ ಕೆಂಡಾಮಂಡಲವಾಗಿದೆ. ಪಾಕಿಸ್ತಾನದ ಮೇಲೆ ಕತ್ತಿ ಮಸೆಯುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ ಸೇನೆಯಲ್ಲಿ ಸೈನಿಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎನ್ನುವ ಗುಸು ಗುಸು ಕೇಳಿಬಂದಿದೆ. ಸೇನಾ ಕಮಾಂಡರಗಳ ಬದಲಾವಣೆ, ಬದಲಾಗುತ್ತಿರುವ …
-
ರಾಜ್ಯ
ಪಾಕಿಸ್ತಾನಿ ಪ್ರಜೆಗಳ ಗಡಿಪಾರು ಪ್ರಕ್ರಿಯೆ ಆರಂಭ – ಕರ್ನಾಟಕದಿಂದ ಎಷ್ಟು ಮಂದಿಗೆ ಗೇಟ್ ಪಾಸ್..!?
by CityXPressby CityXPressಬೆಂಗಳೂರು, ಏಪ್ರಿಲ್ 28:ಪಹಲ್ಗಾಮ್ ಉಗ್ರ ದಾಳಿಯ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ತೀವ್ರ ಹೋರಾಟಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ, ಅವರನ್ನು ಗಡಿಪಾರು ಮಾಡುವ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಪಾಕ್ …
-
ಸುತ್ತಾ-ಮುತ್ತಾ
ಗದಗ ಜಿಲ್ಲಾ ವಕೀಲರ ಸಂಘದ ಚುನಾವಣಾ ಫಲಿತಾಂಶ ಪ್ರಕಟ: ರಾಜಶೇಖರ್ ಕಲ್ಲೂರ ಅಧ್ಯಕ್ಷರಾಗಿ ಆಯ್ಕೆ
by CityXPressby CityXPressಗದಗ, ಏಪ್ರಿಲ್ 26:ಸನ್ 2025-27ನೇ ಸಾಲಿನ ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು,ಮತದಾನ ನಂತರ ಮತ ಎಣಿಕೆ ಪ್ರಕ್ರಿಯೆ ಜರುಗಿದ್ದು, ಫಲಿತಾಂಶವನ್ನು ಚುನಾವಣಾಧಿಕಾರಿ ಎಂ.ಎ. ಬಿಜಾಪೂರ ಅವರು ಘೋಷಿಸಿದ್ದಾರೆ. ಅಧ್ಯಕ್ಷ ಹುದ್ದೆಗೆ ರಾಜಶೇಖರ್ …