ಗದಗ, ಮೇ 18:ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ “ಡಿಜಿಪಿ ಪ್ರಶಂಸನಾ ಪದಕ” (DGP Commendation Disc) ಗೆ ಗದಗ ಜಿಲ್ಲೆಯಿಂದ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಬಿ.ಎಸ್. …
Mundargi
-
ರಾಜ್ಯ
-
ರಾಜ್ಯ
ಗದಗನ ತಹಶೀಲ್ದಾರ ಕಚೇರಿಯಲ್ಲಿ ಉಪತಹಶೀಲ್ದಾರ ಗೂಂಡಾ ವರ್ತನೆ ಪ್ರಕರಣ: ಸಸ್ಪೆನ್ಶನ್ ಸಾಕಾಗದು..! ಸೇವೆಯಿಂದ ವಜಾಗೊಳಿಸಿ: ಸಿ.ಸಿ.ಪಾಟೀಲ ಒತ್ತಾಯ..!
by CityXPressby CityXPressಗದಗ: ಗದಗ ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ ಹಾಗೂ ಅವರ ಸಹಚರರು ನಡೆಸಿದ ಹಲ್ಲೆ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದು, ಉಪ ತಹಶೀಲ್ದಾರ್ ಹಾಗೂ ಕಾಂಗ್ರೆಸ್ ಮುಖಂಡ &ಟೀಂ ಗೂಂಡಾ ವರ್ತನೆ ನಡೆಸಿದ್ದು, ಈ ಕುರಿತು ಮಾಜಿ …
-
ರಾಜ್ಯ
“ನ್ಯಾಯ ಕೇಳಿದ ಯುವಕನಿಗೆ ಅಧಿಕಾರಿಗಳ ದೌರ್ಜನ್ಯ: ಗದಗ ತಹಶೀಲ್ದಾರ್ ಕಚೇರಿಯಲ್ಲಿ ಹಲ್ಲೆ!”
by CityXPressby CityXPressಗದಗ, ಮೇ 18:ನಗರದ ತಹಶೀಲ್ದಾರ್ ಕಚೇರಿಯಲ್ಲೊಂದು ಅಧಿಕಾರಿಗಳ ದುರ್ವರ್ತನೆಗೆ (ಗೂಂಡಾಗಿರಿ) ಸಾಕ್ಷೀಕರಿಸುವಂಥ ಘಟನೆ ನಡೆದಿದ್ದು, ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕರ …
-
ರಾಜ್ಯ
ಮದುವೆ ಮಂಟಪವೇ ಸೂತಕ ಮಂಟಪವಾಯಿತು: ಆರತಕ್ಷತೆಯ ಹೊತ್ತಿನಲ್ಲೇ ವರನಿಗೆ ಹೃದಯಾಘಾತ..!ತಾಳಿ ಕಟ್ಟಿ ಶುಭಕೋರುವ ವೇಳೆ ಅಸುನೀಗಿದ ಮದುಮಗ..!
by CityXPressby CityXPressಬಾಗಲಕೋಟೆ, ಮೇ 17 – ಇತ್ತೀಚಿನ ದಿನಗಳಲ್ಲಿ ಟಿನೇಜನಿಂದ ಆರಂಭಿಸಿ 30ರ ದಶಕದವರವರೆಗೆ ಹಲವಾರು ಯುವಕರು ಹೃದಯಾಘಾತದಿಂದ ಅಸುನೀಗುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಇಂತಹ ದುಗುಡಭರಿತ ಘಟನೆಯೊಂದರ ಸಾಕ್ಷಿಯಾಗಿದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ. ಮದುವೆ ದಿನವೇ ತಾಳಿ ಕಟ್ಟಿದ ವರ ಅಡ್ಡ ಹೃದಯಾಘಾತದಿಂದ …
-
ರಾಜ್ಯ
ಇನ್ಮುಂದೆ ಸಿಎಂ ಸಿದ್ದರಾಮಯ್ಯ ಡಾ.ಸಿದ್ಧರಾಮಯ್ಯ: ಸಮಾಜ ಸೇವೆಗೆ ಗೌರವ ನೀಡಿದ ದೇವರಾಜ ಅರಸು ಸಂಸ್ಥೆ..
by CityXPressby CityXPressಕೋಲಾರ: ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿ, ಜನಪರ ಯೋಜನೆಗಳ ಮೂಲಕ ಸಮಾಜದ ಬಡ ಮತ್ತು ಮಧ್ಯಮ ವರ್ಗದ ಜನರ ನೆಚ್ಚಿನ ನಾಯಕನಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವುದಾಗಿ ಘೋಷಿಸಲಾಗಿದೆ. ಈ ಮಹತ್ವದ ಘೋಷಣೆ ಕೋಲಾರದ …
-
ರಾಜ್ಯ
ಮಕ್ಕಳ ಆರೋಗ್ಯ ಸಂರಕ್ಷಣೆಗೆ CBSE ಹೊಸ ಕ್ರಮ: ಎಲ್ಲಾ ಶಾಲೆಗಳಲ್ಲಿ “ಸಕ್ಕರೆ ಮಂಡಳಿ”ಸ್ಥಾಪನೆ ಕಡ್ಡಾಯ
by CityXPressby CityXPressನವದೆಹಲಿ: ದೇಶದ ಮಕ್ಕಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತೀವ್ರಗೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ದೃಷ್ಟಿಯಿಂದ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮಕ್ಕಳಲ್ಲಿ ಟೈಪ್ 2 ಮಧುಮೇಹ, ಅತಿಯಾದ ದೇಹಭಾರ (ಬೊಜ್ಜು), ದಂತ ಸಮಸ್ಯೆಗಳು ಹಾಗೂ …
-
ರಾಜ್ಯ
ಆಪರೇಷನ್ ಸಿಂಧೂರ್’ ಯಶಸ್ಸಿನ ಹಿನ್ನಲೆಯಲ್ಲಿ ಗದಗದಲ್ಲಿ ತಿರಂಗಾ ಯಾತ್ರೆ – ಮಳೆಯ ನಡುವೆಯೂ ದೇಶಭಕ್ತಿ ಮೆರವಣಿಗೆ..
by CityXPressby CityXPressಗದಗ, ಮೇ 16 – ಗದಗ ಜಿಲ್ಲೆಯ ಬಿಜೆಪಿ ಸಮಿತಿಯಿಂದ ಗುರುವಾರದಂದು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಆಚರಿಸುವ ಸಲುವಾಗಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು. ಈ ಯಾತ್ರೆಯು ಗದಗ ನಗರದ ಜೋಡು ಮಾರುತಿ ದೇವಸ್ಥಾನದಿಂದ ಆರಂಭಗೊಂಡು ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಬೇಕಾಗಿತ್ತು. ಆದರೆ, …
-
ರಾಜ್ಯ
ಕುಷ್ಟಗಿಯಲ್ಲಿ ಗದಗ-ವಾಡಿ ರೈಲ್ವೆ ಯೋಜನೆಗೆ ಚಾಲನೆ: ಶತಮಾನದ ಕನಸು ನನಸಾದ ಕ್ಷಣ!
by CityXPressby CityXPressಕೊಪ್ಪಳ, ಮೇ 15:ಜಿಲ್ಲೆಯ ಕುಷ್ಟಗಿ ಪಟ್ಟಣ ಇಂದು ಇತಿಹಾಸದ ಹೊಸ ಅಧ್ಯಾಯವನ್ನು ಕಾಣುತ್ತಿದ್ದಂತೆ, ಗದಗ-ವಾಡಿ ರೈಲ್ವೆ ಯೋಜನೆಗೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಿ ಅಧಿಕೃತ ಚಾಲನೆ ನೀಡಿದರು. ಸ್ವಾತಂತ್ರ್ಯ ನಂತರ …
-
ರಾಜ್ಯ
ಗದಗ:ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಪತ್ತೆ – ಗ್ರಾಮಸ್ಥರಲ್ಲಿ ಶೋಕದ ಛಾಯೆ..!
by CityXPressby CityXPressಗದಗ, ಮೇ 14:ಗದಗ ಜಿಲ್ಲೆಯ ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಆತ್ಮವಿಷಾದಕಾರಿ ಘಟನೆ ನಡೆದಿದೆ. ನಿನ್ನೆ (ಮೇ 13) ಸಾಯಂಕಾಲ ಹಳ್ಳದ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಹೃದಯವಿದ್ರಾವಕ ಘಟನೆಯಿಂದಾಗಿ …
-
ಸುತ್ತಾ-ಮುತ್ತಾ
ಅಲ್ಪಸಂಖ್ಯಾತರ ಯುವಕರಿಗೆ ಭವಿಷ್ಯ ನಿರ್ಮಾಣದ ಅವಕಾಶ – PSI ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ: 90 ದಿನಗಳ ಉಚಿತ ವಸತಿಯುತ ತರಬೇತಿ | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23, 2025
by CityXPressby CityXPressಗದಗ, ಮೇ 13 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಸಮುದಾಯದ ಯುವಕರಿಗೆ ಭದ್ರ ಭವಿಷ್ಯ ನಿರ್ಮಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2024-25ನೇ ಸಾಲಿನಲ್ಲಿ ರಾಜ್ಯದ ಬೆಳಗಾವಿ ಮತ್ತು ಮೈಸೂರು ಕಂದಾಯ ವಿಭಾಗಗಳಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ …