Regional News
ಗದಗ: ಛಲ, ಶ್ರದ್ಧೆ, ಸತ್ಯದ ವಿಧದಲ್ಲಿ ನಡೆಯುವ ಮನುಷ್ಯನಿಗೆ ಯಾವ ಸಾಧನೆಯೂ ಕಷ್ಟವಲ್ಲ, ಅಂತಹ ಸಾಧನೆಗೆ ಸಾಕ್ಷಿಭೂತವಾಗಿರುವವರು ನಮ್ಮೆಲ್ಲರ ಆತ್ಮೀಯರಾದ ಸಹೋದರಿ ಕುಮಾರಿ. ಶೈಲಜಾ ಹಿರೇಮಠ ಎಂದು ಕೆ.ಎಸ್.ಆರ್.ಟಿ.ಸಿ.ಯ ಗದಗ ವಿಭಾಗದ ನಿವೃತ್ತ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀ.ಎಫ್.ಸಿ.ಹಿರೇಮಠ ಅಭಿಪ್ರಾಯ ಪಟ್ಟರು. ಶೈಲಜಾ …