Regional News
ಶಿರಹಟ್ಟಿ, ಜೂನ್ ೨೪ — ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ತಮ್ಮ ತಾಯಿ ಹಾಗೂ ದೊಡ್ಡಮ್ಮನ ನೆನಪಿಗಾಗಿ ಶರಣ ಸಾಹಿತ್ಯ ಪರಿಷತ್ತಿಗೆ (ಶಸಾಪ) ರೂ. 25,000 ದತ್ತಿನಿಧಿ ಚೆಕ್ಕನ್ನು ನೀಡಿದರು. ಶಿರಹಟ್ಟಿ ಶಸಾಪ ಅಧ್ಯಕ್ಷ ಎಂ.ಕೆ. ಲಮಾಣಿ ಹಾಗೂ ಜಿಲ್ಲಾ …
Regional News
ಶಿರಹಟ್ಟಿ, ಜೂನ್ ೨೪ — ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ತಮ್ಮ ತಾಯಿ ಹಾಗೂ ದೊಡ್ಡಮ್ಮನ ನೆನಪಿಗಾಗಿ ಶರಣ ಸಾಹಿತ್ಯ ಪರಿಷತ್ತಿಗೆ (ಶಸಾಪ) ರೂ. 25,000 ದತ್ತಿನಿಧಿ ಚೆಕ್ಕನ್ನು ನೀಡಿದರು. ಶಿರಹಟ್ಟಿ ಶಸಾಪ ಅಧ್ಯಕ್ಷ ಎಂ.ಕೆ. ಲಮಾಣಿ ಹಾಗೂ ಜಿಲ್ಲಾ …
ಲಕ್ಷ್ಮೇಶ್ವರ: ಸಾಹಿತ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಾಹಿತ್ಯವು ಒಂದು ಭಾಷೆಯ ಬೌದ್ಧಿಕ, ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅಂತಹ ಶ್ರೇಷ್ಠ ಕಾರ್ಯವನ್ನು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಯಶಸ್ವಿಯಾಗಿ ಜರುಗಿಸುತ್ತಿದೆ ” ಎಂದು ಹಿರಿಯ ಚಿಂತಕ ದೇವಣ್ಣ ಬಳಿಗಾರ ಅಭಿಪ್ರಾಯಪಟ್ಟರು. …
ಲಕ್ಷ್ಮೇಶ್ವರ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜನರ ಬಹು ವರ್ಷಗಳ ರಸ್ತೆಯ ಬೇಡಿಕೆಗಳನ್ನು ಎಲ್ಲರ ಸಹಕಾರದಿಂದ ಈಡೇರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಲಕ್ಷ್ಮೇಶ್ವರ ವರದಿ: ಪರಮೇಶ …
ಲಕ್ಷ್ಮೇಶ್ವರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯು ಶಾಸಕ ಡಾ. ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ. ‘ಜನರು ಸಮಸ್ಯೆಯಲ್ಲಿ ಸಿಲುಕಿದಾಗ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಸ್ಪಂದಿಸಬೇಕು. ಅದಕ್ಕಾಗಿ …
ಹೌದು, ಆರಿದ್ರಾ ಮಳೆ ಬೆಳೆಗೆ ಸಾಮಾನ್ಯವಾಗಿ ಉತ್ತಮವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಕೆಲವು ಬೆಳೆಗಳಿಗೆ ಇದು ಬಹಳ ಮುಖ್ಯವಾಗಿದೆ. ಆರಿದ್ರಾ ಮಳೆ, ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಸುರಿಯುತ್ತದೆ ಮತ್ತು ಈ ಸಮಯದಲ್ಲಿ ಮಳೆಯಾದರೆ, ಅದು ಬೆಳೆಗಳಿಗೆ ಬಹಳ ಪ್ರಯೋಜನಕಾರಿ …
ಮುಂಡರಗಿ, ಜೂನ್ 25 – ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶಿಷ್ಟ ಹಾಗೂ ಗೌರವಾನ್ವಿತ ಕಾರ್ಯಕ್ರಮ ಜರುಗಿತು. ಶಾಲೆಯ ಹಿರಿಯ ಶಿಕ್ಷಕರು ಮತ್ತು ಗ್ರಾಮೀಣ ಶಿಕ್ಷಣ ಸೇವೆಗೈದ ಹಿರಿಯರು, ವಿದ್ಯಾರ್ಥಿ ಕಲ್ಯಾಣಕ್ಕಾಗಿ …
ಮುಂಡರಗಿ: ತೀವ್ರ ಬರದ ಪರಿಸ್ಥಿತಿಯಲ್ಲಿ ತಾವು ಬೆಳೆದ ಬೆಳೆ ನೀರಿಲ್ಲದೆ ರೈತರು ನಾಶವಾಗುವ ಆತಂಕದಲ್ಲಿದ್ದು, ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಉಪ ವಿಭಾಗ ಕಚೇರಿಯ ಮುಂದೆ ಗೇಟ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು. ಮುಂಡರಗಿ ವರದಿ: ರಂಗನಾಥ ಕಂದಗಲ್ಲ. …
ಗದಗ:ಪ್ರಸ್ತುತ ದಿನಮಾನದಲ್ಲಿ ಮನುಷ್ಯ ಹಲವಾರು ಒತ್ತಡಗಳಲ್ಲಿ ಸಿಲುಕಿ ಬದುಕನ್ನು ಹತಗೊಳಿಸಿಕೊಳ್ಳುವ ಅಂಚಿನಲ್ಲಿ ನಿಂತಿದ್ದಾನೆ, ನೆಮ್ಮದಿಯಿಲ್ಲದೆ ಅಶಾಂತಿಯ ಆಗರಕ್ಕೆ ತನ್ನನ್ನ ತಾನೇ ದೂಡಿಕೊಂಡಿದ್ದಾನೆ, ಅನಾರೋಗ್ಯಕ್ಕೆ ತುತ್ತಾಗಿದ್ದಾನೆ, ಹತ್ತು ಹಲವಾರು ವಿಷಯಗಳ ವಾಸನೆಯಲ್ಲಿ ಮುಳುಗಿದ್ದಾನೆ. ಅಂತಿಮವಾಗಿ ಜೀವದ ಅಭದ್ರದ ತುತ್ತ ತುದಿಗೆ ಬಂದು ಬಿಟ್ಟಿದ್ದಾನೆ …
ಲಕ್ಷ್ಮೇಶ್ವರ : ಇಂದಿನ ಆಹಾರ ಪದ್ಧತಿ ಮತ್ತು ಒತ್ತಡದ ಜೀವನ ಶೈಲಿಯಿಂದ ಮಾನವನಿಗೆ ಅನಾರೋಗ್ಯ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಕಾಪಾಡಿಕೊಂಡು ಶತಾಯುಷಿಗಳಾಗಲು ಪ್ರತಿನಿತ್ಯ ಯೋಗ ಮಾಡಿ ರೋಗ ಮುಕ್ತ ವಾಗಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆನ್ನವ್ವ ಮೈಲಾರಿ ಅಭಿಪ್ರಾಯಪಟ್ಟರು. ತಾಲೂಕಿನ ಬಾಲೆಹೊಸೂರು …
ಬೆಂಗಳೂರು, ಜೂನ್ 18: ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶ್ರೀ ತೋಟಪ್ಪ ರಾಜು ಕುರಡಗಿ ಅವರು ಈಗಾಗಲೇ ಮರುನೇಮಕವಾಗಿದ್ದು, ಇಂದು ಬೆಂಗಳೂರು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಂದ ಅಧಿಕೃತ ಆದೇಶಪ್ರತಿಯನ್ನು ಸ್ವೀಕರಿಸಿದರು. ಈ …