State News
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಬಾಹ್ಯಾಕಾಶ ಸಂವಾದ: ‘ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿ ದಾಟಿ ಬಾಹ್ಯಾಕಾಶದತ್ತ ಸಾಗಲಿ: ಎಚ್.ಡಿ. ಆನಂದ
ಗದಗ: ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿಗಳನ್ನು ಮೀರಿಸಿ ಬಾಹ್ಯಾಕಾಶದತ್ತ ಸಾಗಬೇಕು. ಬಾಹ್ಯಾಕಾಶ ವಿಜ್ಞಾನವು ಕೇವಲ ನಕ್ಷತ್ರಗಳು, ಗ್ರಹಗಳು ಹಾಗೂ ಚಂದ್ರನನ್ನು ನೋಡುವ ವಿಷಯವಲ್ಲ; ಅದು ಮಾನವನ ಕುತೂಹಲ, ಜ್ಞಾನಾನ್ವೇಷಣೆ ಹಾಗೂ ತಂತ್ರಜ್ಞಾನ ಪ್ರಗತಿಯ ವಿಶಾಲ ಕ್ಷೇತ್ರವಾಗಿದೆ ಎಂದು ಬೆಂಗಳೂರಿನ ಇಸ್ರೋ ವಿಶ್ರಾಂತ …