State News
ಧಾರವಾಡದಲ್ಲಿ ಬೆಚ್ಚಿಬೀಳಿಸಿದ ಭೀಕರ ಕೃತ್ಯ..! ವೈದ್ಯ ಪತ್ನಿಯಿಂದ ವೈದ್ಯ ಪತಿಯ ಬರ್ಬರ ಹತ್ಯೆ; 8 ವರ್ಷದ ಮಗನ ಮೇಲೂ ಚಾಕು ದಾಳಿ..! ರಕ್ತದ ಮಡುವಿನಲ್ಲಿದ್ದ ಮಗುವಿನ ಪಕ್ಕದಲ್ಲೇ ಮೊಬೈಲ್ ನೋಡುತ್ತಿದ್ದ ತಾಯಿ ಎಂಬ ಆರೋಪ.!ಉಸಿರಾಡುತ್ತಿದ್ದ ಮಗುವನ್ನು ಹೆಗಲೇರಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸ್ ಆಯುಕ್ತ..
ಧಾರವಾಡ, ಜು.16 : ಧಾರವಾಡ ನಗರ ಬುಧವಾರ ರಾತ್ರಿ ಕಂಡ ಭೀಕರ ದೃಶ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸಮಾಜದಲ್ಲಿ ಗೌರವಾನ್ವಿತ ವೈದ್ಯರಾಗಿದ್ದ ಪತಿಯನ್ನೇ ಪತ್ನಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಅಷ್ಟಕ್ಕೇ ನಿಲ್ಲದೆ ತನ್ನದೇ ಎಂಟು ವರ್ಷದ ಮಗನ …