ಬಾಗಲಕೋಟೆ, ಜೂನ್ 8: ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವಿಗೀಡಾದ ದುರ್ಘಟನೆ ಇಂದು ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ. 38ರಲ್ಲಿ ನಡೆದಿದ್ದು, ಬಳಿಕ ಮಗುವನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಜೀವ ಮರಳುತ್ತದೆ ಎಂಬ ಮೂಢನಂಬಿಕೆಗೆ ಕುಟುಂಬಸ್ಥರು ಮೊರೆ ಹೋದ …
ರಾಜ್ಯ