ಲಕ್ಷ್ಮೇಶ್ವರ:ಎದುರು ಮನೆಯಾಕೆಯ ಜೊತೆಗಿನ ಅನೈತಿಕ ಸಂಬಂಧದ ಆರೋಪ..! ಎರಡು ವರ್ಷಗಳಿಂದ ಮುಂದುವರಿದಿದ್ದ ವೈಮನಸ್ಸು..! ಎರಡು ಬಾರಿ ನಡೆದಿದ್ದ ಗಲಾಟೆ..! ಕೊನೆಗೆ ಮೂರನೇ ಬಾರಿ ನಡೆದ ದಾಳಿಯಲ್ಲಿ ಕುರಿಗಾಹಿಯೊಬ್ಬನ ಜೀವವೇ ಹೋಗಿದೆ..! ವರದಿ: ಮಹಲಿಂಗೇಶ ಹಿರೇಮಠ.ಗದಗ ಹೌದು, ಇಂತಹದೊಂದು ಬೆಚ್ಚಿಬೀಳಿಸುವ ಘಟನೆ ಗದಗ …
GADAG
-
ರಾಜ್ಯ
-
ರಾಜ್ಯ
ಮುಂಡರಗಿ:ಮನೆಗೆ ಬೀಗ ಹಾಕಿ ಹೊರಹೋಗುವ ಮುನ್ನ ಎಚ್ಚರ..! ಹಗಲಿನಲ್ಲೇ 13 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿದ ಕಳ್ಳರು..!
by CityXPressby CityXPressಮುಂಡರಗಿ: ಮನೆಗೆ ಬೀಗ ಹಾಕಿ ಹೊರಹೋಗುವ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಾದಂತಹ ಮನೆ ಕಳ್ಳತನ ಪ್ರಕರಣ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಖದೀಮರು ಸುಮಾರು 13 ಲಕ್ಷರೂಪಾಯಿಗೂ ಅಧಿಕ ಮೌಲ್ಯದ 180 ಕ್ಕೂ …
-
ರಾಜ್ಯ
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಬಾಹ್ಯಾಕಾಶ ಸಂವಾದ: ‘ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿ ದಾಟಿ ಬಾಹ್ಯಾಕಾಶದತ್ತ ಸಾಗಲಿ: ಎಚ್.ಡಿ. ಆನಂದ
by CityXPressby CityXPressಗದಗ: ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿಗಳನ್ನು ಮೀರಿಸಿ ಬಾಹ್ಯಾಕಾಶದತ್ತ ಸಾಗಬೇಕು. ಬಾಹ್ಯಾಕಾಶ ವಿಜ್ಞಾನವು ಕೇವಲ ನಕ್ಷತ್ರಗಳು, ಗ್ರಹಗಳು ಹಾಗೂ ಚಂದ್ರನನ್ನು ನೋಡುವ ವಿಷಯವಲ್ಲ; ಅದು ಮಾನವನ ಕುತೂಹಲ, ಜ್ಞಾನಾನ್ವೇಷಣೆ ಹಾಗೂ ತಂತ್ರಜ್ಞಾನ ಪ್ರಗತಿಯ ವಿಶಾಲ ಕ್ಷೇತ್ರವಾಗಿದೆ ಎಂದು ಬೆಂಗಳೂರಿನ ಇಸ್ರೋ ವಿಶ್ರಾಂತ …
-
ರಾಜ್ಯಸುತ್ತಾ-ಮುತ್ತಾ
ಗದಗ ಪೊಲೀಸರ ಬಂಗಾರದ ಬೇಟೆ..! ಒಂದಲ್ಲ, ಎರಡಲ್ಲ… 1.73 ಕೆಜಿ ಚಿನ್ನ ವಶ..!
by CityXPressby CityXPress3.68 ಕೋಟಿ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಾಹನ, ನಗದು, ಮೊಬೈಲ್ ಪತ್ತೆ | 1,066 ಪ್ರಕರಣಗಳು ಭೇದನೆ ಗದಗ: ಕಳ್ಳರ ಬೆನ್ನುಬಿದ್ದ ಗದಗ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಇದೀಗ ಭರ್ಜರಿ ಫಲ ನೀಡಿದೆ. ಕಳೆದೊಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ …
-
ಲಕ್ಷ್ಮೇಶ್ವರ: ಹಳ್ಳದ ಪಕ್ಕದಲ್ಲಿ ಕೂಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ. ವರದಿ: ಮಹಲಿಂಗೇಶ ಹಿರೇಮಠ. ಗದಗ ಶಿಗ್ಲಿ ಗ್ರಾಮದ ಶಿವಾನಂದ ರಮೇಶ್ ಕೋಪರ್ಡೇ (38) ಮೃತಪಟ್ಟವರು. ಈತನು ನೇಕಾರಿಕೆ ಕೈಮಗ್ಗದಲ್ಲಿ …
-
ರಾಜ್ಯ
ಗದಗ: ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳ ಅಭಿನಂದನ ಗ್ರಂಥ ‘ಶಿವರಾಯ’ ಲೋಕಾರ್ಪಣೆ: ಗುರುವಿನ ಸೇವೆ ಸಮಾಜದ ಸೇವೆ; ಗುರುವಿನ ಸಾಧನೆ ಪೀಳಿಗೆಯ ಸಾಧನೆ: ಸೋಮಲಿಂಗ ಪಾಟೀಲ
by CityXPressby CityXPressಗದಗ: ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ಶೈಕ್ಷಣಿಕ ಪಯಣ, ಸೇವಾಮನೋಭಾವ ಹಾಗೂ ಸಾಧನೆಗಳನ್ನು ದಾಖಲಿಸಿರುವ ಅಭಿನಂದನ ಗ್ರಂಥ ‘ಶಿವರಾಯ’ ಗದಗದಲ್ಲಿ ಲೋಕಾರ್ಪಣೆಗೊಂಡಿತು. ಬಿಜ್ಜರಗಿಯ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ಸಹೋದರ …
-
ರಾಜ್ಯ
ಗುತ್ತಿಗೆದಾರನಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆ: ಗದಗ ಜಿಲ್ಲಾಧಿಕಾರಿ ಕಚೇರಿಯ ಉಪಕರಣಗಳ ಜಪ್ತಿ..!
by CityXPressby CityXPressಗದಗ: ಗುತ್ತಿಗೆದಾರನಿಗೆ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣ ಹಾಗೂ ಕಚೇರಿ ಉಪಕರಣಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಿರುವ ಘಟನೆ ನಡೆದಿದೆ. ವರದಿ: ಮಹಲಿಂಗೇಶ್ ಹಿರೇಮಠ. ಗದಗ ಗದಗ ಹೆಚ್ಚುವರಿ …
-
ಸುತ್ತಾ-ಮುತ್ತಾ
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಮೂಲಕ ಸ್ವಚ್ಛತೆ, ಪರಿಸರ ಸಂರಕ್ಷಣೆಯ ಜಾಗೃತಿ
by CityXPressby CityXPressಗದಗ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಶಿಕ್ಷಣ ಸಂಸ್ಥೆಯ ಬಿಪಿನ್ ಚಿಕ್ಕಟ್ಟಿ ಶಾಲೆಯಲ್ಲಿ ಆ.11ರಿಂದ ಆ.14 ರವರೆಗೆ ‘ಕ್ರಾಂತಿ ದಿನಗಳು’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಮೊದಲ ದಿನವಾದ ಆ.11ರಂದು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಎಂಬ ವಿಶಿಷ್ಟ ಪರಿಕಲ್ಪನೆಯ ಮೂಲಕ ವಿದ್ಯಾರ್ಥಿಗಳಲ್ಲಿ …
-
ಸುತ್ತಾ-ಮುತ್ತಾ
ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಯಲ್ಲಿ ತ್ಯಾಜ್ಯ, ವ್ಯಸನ ಹಾಗೂ ಸೋಮಾರಿತನದ ವಿರುದ್ಧ ವಿದ್ಯಾರ್ಥಿಗಳಿಗೆ ಜಾಗೃತಿ: ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ: ವಿ.ಜಿ. ಪವಾರ್:
by CityXPressby CityXPressಗದಗ: ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಅದು ಕುಟುಂಬ, ಸಮಾಜ ಹಾಗೂ ದೇಶದ ಭವಿಷ್ಯವನ್ನೇ ದುರ್ಬಲಗೊಳಿಸುವ ಸಾಮಾಜಿಕ ಪಿಡುಗಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಹಾಗೂ ಜಾಗೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಗದಗ ಗ್ರಾಮೀಣ …
-
ರಾಜ್ಯ
ಹೆಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ತಂಗೋಡದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ..!
by CityXPressby CityXPressಗದಗ, ಆ. 6: ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಾ. ಹೆಚ್.ಕೆ. ಪಾಟೀಲ ಅವರಿಗೆ ಸ್ಥಾನ ನೀಡದಿರುವುದನ್ನು ಖಂಡಿಸಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಹೆದ್ದಾರಿಯನ್ನು ತಡೆದು …