ಗದಗ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಅಭಿಪ್ರೇರಣಾ ಕಾರ್ಯಕ್ರಮದಲ್ಲಿ “ವಿಶೇಷವಾದ ಜ್ಞಾನ, ಕೌಶಲ್ಯ ಹಾಗೂ ಉತ್ತಮ ನಡತೆ ಉಳ್ಳವರು ಜೀವನದಲ್ಲಿ ಸಾಧಕರಾಗುತ್ತಾರೆ” ಎಂದು ಅಮೇರಿಕಾದಲ್ಲಿನ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಶ್ರೀಮತಿ ಶಿಲ್ಪಾ ಎನ್. ರಾಜೂರ ಅವರು ಹೇಳಿದರು. ಅಮೇರಿಕಾದ ಡಲ್ಲಾಸ್ನ …
HUBLI
-
ಸುತ್ತಾ-ಮುತ್ತಾ
-
ಸುತ್ತಾ-ಮುತ್ತಾ
ಇಟ್ಟಿಕೇರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ. ಚಂದ್ರು ಲಮಾಣಿ…
by CityXPressby CityXPressಗದಗ(ಲಕ್ಷ್ಮೇಶ್ವರ): ಪಟ್ಟಣದ ಪುರಸಭೆ ವ್ಯಾಪ್ತಿಯ ಇಟ್ಟಿಗೇರಿ ಕೆರೆ ಅಭಿವೃದ್ಧಿಗೆ ಕೊನೆಗು ಮುಹೂರ್ತ ಕೂಡಿಬಂದಿದೆ. ಪಟ್ಟಣದಲ್ಲಿ ಮಂಗಳವಾರ ಶಾಸಕ ಡಾ. ಚಂದ್ರು ಲಮಾಣಿ ಅವರು ಪುರಸಭೆಯ ಕೆರೆ ಅಭಿವೃದ್ಧಿ ಅನುದಾನ ಒಟ್ಟು 56 ಲಕ್ಷ ರೂ . ಗಳಲ್ಲಿ ಕ್ರೀಯಾ ಯೋಜನೆ ಸಿದ್ಧಪಡಿಸಿ …
-
ಗದಗ(ಲಕ್ಷ್ಮೇಶ್ವರ) : ರೈತರು ಗೋವಿನಜೋಳವನ್ನು ಕಟಾವು ಮಾಡಿಸಿ ಮಾರಾಟ ಮಾಡಲು ಮುಂದಾದರೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ …
-
ಗದಗ.(ಮುಂಡರಗಿ), ನ. 3: ಕೌಟುಂಬಿಕ ಕಲಹದಿಂದ ಬೇಸತ್ತು ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಡೆದಿದೆ. ಸುಜಾತಾ ಬಿ. (35) ಅನ್ನೋ ಮಹಿಳೆ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ …
-
ರಾಜ್ಯ
ಕಿತ್ತೂರು ಚೆನ್ನಮ್ಮ ಜಯಂತಿಗೆ ನಿರ್ಲಕ್ಷ್ಯ, ತಹಶೀಲ್ದಾರನ್ನು ರಜೆ ಮೇಲೆ ಕಳುಹಿಸಿದ ಜಿಲ್ಲಾಧಿಕಾರಿ…
by CityXPressby CityXPressಗದಗ : ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಾ ತಹಶೀಲ್ದಾರ ಕಚೇರಿಯಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಿಸಲು ನಿರ್ಲಕ್ಷ್ಯ ತೋರಿದ ತಹಶಿಲ್ದಾರರ ವಿರುದ್ಧ ಶುಕ್ರವಾರದಿಂದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದವರು ತಹಶಿಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ ಕಚೇರಿಯ …
-
ಗದಗ: ನಗರದ ಜಾಮೀಯಾ ಮಸೀದಿ ಬಳಿಯ ತ್ರಿವೇಣಿ ಹೋಟೆಲ್ ನಲ್ಲಿ ಗುರುವಾರ ಬೆಳಗಿನ ಜಾವ ಅಕಸ್ಮಾತ್ ಬೆಂಕಿ ಹೊತ್ತಿಕೊಂಡು ಹೋಟೆಲ್ ಸಂಪೂರ್ಣವಾಗಿ ಧಗಧಗಿಸಿದೆ. ಬೆಳಿಗ್ಗೆ ಸುಮಾರು 4.30 ರ ಸುಮಾರಿಗೆ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಹೋಟೆಲ್ನ ಪೀಠೋಪಕರಣಗಳು, ಅಡುಗೆ ಉಪಕರಣಗಳು, …
-
ಬೆಂಗಳೂರು : ಬಂಜಾರ ಭಾಷೆಯಲ್ಲಿ , ತಮ್ಮ ಬಂಜಾರ ಭಜನಾ ಗೀತೆಗೆ ಹಾಡಿನ ಮೂಲಕ ಜನರ ಮುಂದೆ ತರುತ್ತಿರುವ ಬಹು ನಿರೀಕ್ಷಿತ ಹಾಡು “ಮಾರಿ ಯಾಡಿರೋ ಹಾತೆರೋ ಘಾಗರೋ” ಅಕ್ಟೋಬರ್ 18 ರ ಬೆಳ್ಳಿಗ್ಗೆ 7 ಗಂಟೆಗೆ ಪ್ರೋಮೋ ಬಿಡುಗಡೆ ಆಗುವುದು …
-
ರಾಜ್ಯ
ವರದಕ್ಷಿಣೆ ಕಿರುಕುಳ ಕೊಲೆ ಆರೋಪ – ಗಂಡ ಹಾಗೂ ಕುಟುಂಬಸ್ತರ ವಿರುದ್ಧ ದೂರು ದಾಖಲು…!*
by CityXPressby CityXPressಗದಗ(ಶಿರಹಟ್ಟಿ): ವರದಕ್ಷಿಣೆ ಎಂಬ ಭೂತ ಇನ್ನೂ ಮಹಿಳೆಯರ ಜೀವವನ್ನು ಬಲಿಪಡೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲೊಂದು ಗ್ರಾಮದಲ್ಲಿ ಇನ್ನೂ ಹೆಚ್ಚು ವರದಕ್ಷಿಣೆಯ ಹಣವನ್ನು ತೆಗೆದುಕೊಂಡು ಬಾ ಎಂದು ಮಹಿಳೆಗೆ ಮನೆಯವರು ಎಲ್ಲರೂ ಸೇರಿಕೊಂಡು ಕಿರುಕುಳ ಕೊಡುತ್ತಿದ್ದರು. ವರದಿ: ಪರಮೇಶ ಲಮಾಣಿ. ಹಣ …
-
ರಾಜ್ಯ
ಒಳಮೀಸಲಾತಿ ವರ್ಗೀಕರಣ ವಿರೋಧಿಸಿ 11ನೇ ದಿನದತ್ತ ಅಹೋರಾತ್ರಿ ಧರಣಿ, ರಸ್ತೆಯಲ್ಲಿ ಲವಣ ಮಾರಿದ ಬಂಜಾರರು…
by CityXPressby CityXPressಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಅಕ್ಟೋಬರ್ 6, ರಂದು ಪ್ರಾರಂಭವಾದ ಬೃಹತ್ ಪ್ರತಿಭಟನೆ ಹಾಗೂ …
-
ಗದಗ : ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ತೊಡಕುಗಳು ಹಾಗೂ ವಯೋಮಿತಿ ಕೈ ಬಿಟ್ಟು ಸರ್ವೇಯಿಂದ ಹೊರ ಉಳಿದ ಎಲ್ಲರ ಸಂಪೂರ್ಣ ಸರ್ವೆ ಮಾಡಲು ಆಗ್ರಹಿಸಲಾಯಿತು. ಗದಗ ಜಿಲ್ಲಾಧಿಕಾರಿ ಕಛೇರಿ ಎದುರು ದೇವದಾಸಿ ಮಹಿಳೆಯರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ …