ಗದಗ: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜನಗಣತಿ) ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ-ವಿವಾದಗಳು ಜೋರಾಗುತ್ತಿವೆ. ವಿಶೇಷವಾಗಿ ಇದನ್ನು “ಜಾತಿ ಜನಗಣತಿ” ಎಂಬ ರೂಪಕ್ಕೆ ತಂದು ಸರ್ಕಾರ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪಗಳು …
Mundargi
-
ರಾಜ್ಯ
-
ರಾಜ್ಯ
“ವೀರಶೈವ-ಲಿಂಗಾಯತರು ಹಿಂದೂಗಳೇ:ಆದರೆ ಗಣತಿಯಲ್ಲಿ ಪ್ರತ್ಯೇಕ ಗುರುತು ಇರಲಿ: ಮುಂಡರಗಿ ಸಂಸ್ಥಾನಮಠದ ಅನ್ನದಾನೀಶ್ವರ ಮಹಾಶಿವಯೋಗಿಗಳು”
by CityXPressby CityXPressಗದಗ(ಮುಂಡರಗಿ): ರಾಜ್ಯ ಸರ್ಕಾರ ನಾಳೆಯಿಂದ (ಸೆಪ್ಟೆಂಬರ್ 22) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿದೆ. ಸರ್ಕಾರವು ಇದು ಜಾತಿ ಗಣತಿ ಅಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದಾದರೂ, ಸಮೀಕ್ಷೆಯ ಹೆಸರಿನಲ್ಲಿ ಜಾತಿ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗುತ್ತಿರುವುದು ಎಲ್ಲರಿಗೂ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ …
-
ರಾಜ್ಯ
“ಇದು ಜಾತಿ ಗಣತಿ ಅಲ್ಲ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ..! ಆದರೆ ಇದರಲ್ಲಿ ಜಾತಿ ನಮೂದಾಗುತ್ತೆ..! ಯಾವುದು ಹೌದು ಅದು ಅಲ್ಲ…ಯಾವುದು ಅಲ್ಲ..ಅದು ಹೌದು.. ಎನ್ನುವಂತಾಯಿತ್ತು ಸಿಎಂ ಹೇಳಿಕೆ..!”
by CityXPressby CityXPressಗದಗ: ಗದಗ ನಗರದಲ್ಲಿ ಇಂದು ಖಾಸಗಿ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಗರದ ನೀರೀಕ್ಷಣಾ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಅವರು ಸ್ಪಷ್ಟಪಡಿಸಿದರು. ವಿಶೇಷವಾಗಿ ಜಾತಿಗಣತಿ, ಹಿಂದುಳಿದ ವರ್ಗಗಳ ಸಮೀಕ್ಷೆ, ರಾಜ್ಯಪಾಲರ ಪತ್ರ, ಬೆಳೆಹಾನಿ, …
-
ರಾಜ್ಯ
ಸಿದ್ಧರಾಮಯ್ಯ ರಾಜಕೀಯ ಹಾದಿಯಲ್ಲಿ ಮೊಮ್ಮಗ ಧವನ್ ರಾಕೇಶ್ ಪ್ರಥಮ ಹೆಜ್ಜೆ? ಗದಗ ಸಮಾರಂಭದಲ್ಲಿ ಸಿದ್ಧರಾಮಯ್ಯ ಜೊತೆ ಮೊಮ್ಮಗನ ಹಾಜರಾತಿ: ಕಾಂಗ್ರೆಸ್ ಭವಿಷ್ಯದ ಮುಖವೇ?
by CityXPressby CityXPressಗದಗ: ಗದಗದ ಕನಕ ಭವನದಲ್ಲಿ ಇಂದು ಜರುಗುತ್ತಿರುವ ರಾಜ್ಯಮಟ್ಟದ ಕನಕೋತ್ಸವ ಹಾಗೂ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿ.ಎಂ. ಸಿದ್ಧರಾಮಯ್ಯ ಸೇರಿದಂತೆ ಅವರ ಮೊಮ್ಮಗ ಧವನ್ ರಾಕೇಶ್ ಸಿದ್ಧರಾಮಯ್ಯ ಸಹ ಆಗಮಿಸಿದ್ದು, ಸಮಾರಂಭದ ವಿಶೇಷ ಆಕರ್ಷಣೆಯಾಗಿದೆ. ವರದಿ: …
-
ರಾಜ್ಯ
ಗದಗ, ಶಿರಹಟ್ಟಿ: ಲಂಚ ಪಡೆಯುವ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ FDA ಲೋಕಾಯುಕ್ತ ಬಲೆಗೆ..!
by CityXPressby CityXPressಶಿರಹಟ್ಟಿ: ಶಿರಹಟ್ಟಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ FDA ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ವಿವರಗಳ ಪ್ರಕಾರ, ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ …
-
ರಾಜ್ಯ
ಗದಗ:ಗೋವಾ ಸಾರಿಗೆ ಬಸ್ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ: ದುರಂತದಲ್ಲಿ ಮೂವರ ಸಾವು..!
by CityXPressby CityXPressಗದಗ: ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ದಾರುಣ ಘಟನೆ ಜರುಗಿದೆ. ಗೋವಾ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಈ ಅಪಘಾತವು ಮೂವರನ್ನ ಬಲಿತೆಗೆದುಕೊಂಡಿದೆ. …
-
ವಿದೇಶ
ರಾಜ್ಯಮಟ್ಟದ ಕನಕೋತ್ಸವ ಹಾಗೂ ಕುರುಬರ ಸಂಘದ ರಜತ ಮಹೋತ್ಸವ: ನಾಡಿದ್ದು ಗದಗ ನಗರಕ್ಕೆ ಸಿ.ಎಂ.ಸಿದ್ಧರಾಮಯ್ಯ ಆಗಮನ..
by CityXPressby CityXPressಗದಗ : ಗದಗ ತಾಲೂಕ ಕುರುಬರ ಸಂಘದ ರಜತ ಮಹೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯಮಟ್ಟದ ಕನಕೋತ್ಸವ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರು ಅವರ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ …
-
ರಾಜ್ಯ
ಭಕ್ತರ ಗೊಂದಲ ನಿವಾರಣೆಗೆ ಮಹಾಸಭೆ: ವೈಮನಸ್ಸು ವೈಯಕ್ತಿಕ ಮಟ್ಟಕ್ಕೆ ಮಾತ್ರ ಸೀಮಿತವಾಗಲಿ: ಸಮೀಕ್ಷೆಗೆ ಸ್ವಾಗತ: ಆದರೆ ಧರ್ಮ,ಜಾತಿ ಶಾಂತಿ ಕದಡದಿರಲಿ: ರಂಭಾಪುರಿ ಶ್ರೀ
by CityXPressby CityXPressಗದಗ:ವೀರಶೈವ-ಲಿಂಗಾಯತ ಸಮಾಜದಲ್ಲಿ ಮೂಡಿರುವ ಭಕ್ತರ ಗೊಂದಲ ನಿವಾರಣೆಗೆ ಇದೇ 19ರಂದು ಶುಕ್ರವಾರ ಹುಬ್ಬಳ್ಳಿಯಲ್ಲಿ “ವೀರಶೈವ-ಲಿಂಗಾಯತ ಏಕತಾ ಸಮಾವೇಶ” ನಡೆಯಲಿದೆ. ಈ ಸಮಾವೇಶವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದು, ಪಂಚಪೀಠಗಳು ಹಾಗೂ ರಾಜ್ಯದ ಪ್ರಮುಖ ಮಠಾಧೀಶರು ಇದಕ್ಕೆ ಧ್ವನಿಗೂಡಿಸಲಿದ್ದಾರೆ ಎಂದು …
-
ರಾಜ್ಯ
ಗದಗ: ಹಳ್ಳ ದಾಟುವಾಗ ದುರಂತ: ಮೂವರು ಆರೋಗ್ಯ ಸಿಬ್ಬಂದಿ ಕೊಚ್ಚಿ ಹೋದ ಘಟನೆ — ಓರ್ವ ಮಹಿಳಾ ಸಿಬ್ಬಂದಿ ನಾಪತ್ತೆ..!
by CityXPressby CityXPressಗದಗ:ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಮತ್ತು ಹಡಗಲಿ ಗ್ರಾಮಗಳ ಮಧ್ಯೆ ಮಿಸೇನ್ ಕೇರಿ ಹಳ್ಳದಲ್ಲಿ ಸಂಭವಿಸಿದ ದುರ್ಘಟನೆ ಗ್ರಾಮಾಂತರ ಪ್ರದೇಶದಲ್ಲಿ ದುಃಖದ ಛಾಯೆ ಹರಡಿದೆ. ಮಾಹಿತಿಯ ಪ್ರಕಾರ, ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ಸಿಬ್ಬಂದಿಗಳು ಹಡಗಲಿ ಗ್ರಾಮದಲ್ಲಿ ಆಯೋಜಿಸಿದ್ದ …
-
ಸುತ್ತಾ-ಮುತ್ತಾ
ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಂಭ್ರಮ: “ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಬಾಗಿಲು” : ಮುಕುಂದ ಎಲ್. ಪೊತ್ನಿಸ್
by CityXPressby CityXPressಗದಗ: ನಗರದ ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಭವ್ಯ ಸ್ವಾಗತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಉತ್ಸಾಹ, ಆತ್ಮವಿಶ್ವಾಸ ಹಾಗೂ ಸಾಧನೆಯ ಪ್ರೇರಣೆ ತುಂಬುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು ತಮ್ಮ ಅನುಭವ ಹಂಚಿಕೊಂಡು …