ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡದ ಡೀನ್ ಡಾ. ಹೇಮರೆಡ್ಡಿ ಬಿ. ನೀಲಗುಂದ ಮಾತನಾಡಿ, “ಬೋಧನೆಯು ಎಲ್ಲಾ ಇತರ …
SHIRAHATTI
-
ರಾಜ್ಯ
-
ರಾಜ್ಯ
ಪಟಾಕಿ ಕಿಡಿ ಅವಘಡಕ್ಕೆ ಕಾರಣವಾಯಿತಾ?! ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಪ್ಲಾಸ್ಟಿಕ್ ಪೈಪ್ಗಳ ಗೋದಾಮು..!
by CityXPressby CityXPressಗಜೇಂದ್ರಗಡ: ಪಟ್ಟಣದ ಜವಳಿ ಪ್ಲಾಟ್ನಲ್ಲಿ ಪ್ಲಾಸ್ಟಿಕ್ ಪೈಪ್ಗಳು, ತಾಡಪಲ್ ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಪಟ್ಟಣದ ಜವಳಿ ಪ್ಲಾಟ್ನಲ್ಲಿರುವ ಮಹೇಶ ಪಾಟೀಲ ಅವರಿಗೆ ಸೇರಿದ ಗೋಡೌನ್ನಲ್ಲಿ …
-
ರಾಜ್ಯ
ಗೌರಿ-ಗಣೇಶ ಹಬ್ಬ:ಡಿಜೆ ಪ್ರಿಯರಿಗೆ ಎಸ್ಪಿ ಮಿಥುನ್ರಿಂದ ಸಿಹಿಸುದ್ದಿ! ಆದರೆ ಒಂದು ಕಂಡಿಷನ್…!?
by CityXPressby CityXPressಗದಗ: ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಸುಪ್ರೀಂ ಕೋರ್ಟ್ ಆದೇಶ ಹಾಗೂ ನಿಯಮಗಳ ಅನ್ವಯ 75 ಡೆಸಿಬಲ್ಗಿಂತ ಹೆಚ್ಚಿನ ಶಬ್ದಕ್ಕೆ ಅವಕಾಶವಿಲ್ಲ. ಈ ನಿಯಮ ಡಿಜೆ ಸೌಂಡ್ಗೂ ಅನ್ವಯವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. …
-
ರಾಜ್ಯ
ಮುಳ್ಳಿನ ಕಂಟಿಯಲ್ಲಿ ನವಜಾತ ಶಿಶು ಎಸೆದು ಹೋದ ದುರುಳರು: ಗ್ರಾಮಸ್ಥರಿಂದ ರಕ್ಷಣೆ..
by CityXPressby CityXPressಗದಗ: ಕರುಳಬಳ್ಳಿ ಸಮೇತವಾಗಿದ್ದ ನವಜಾತ ಗಂಡು ಶಿಶುವನ್ನು ಮುಳ್ಳಿನ ಕಂಟಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಇಂದು ಬೆಳಿಗ್ಗೆ (ಬುಧವಾರ) ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಸಮೀಪದ ಮುಳ್ಳಿನ ಬೇಲಿಯಲ್ಲಿ ಆಗತಾನೇ ಜನ್ಮತಾಳಿದ ಹಸುಗೂಸು ಪತ್ತೆಯಾಗಿದೆ. …
-
ಗದಗ: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ಇಂದು ಸಂಜೆ (ಶನಿವಾರ) ನಡೆದಿದೆ. ವರದಿ: ಮಹಲಿಂಗೇಶ ಹಿರೇಮಠ. ಗದಗ ನರಗುಂದ ಹೊರವಲಯದ …
-
ಗಜೇಂದ್ರಗಡ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಯಲಬುರ್ಗಾ–ಬಾದಾಮಿ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಈರಪ್ಪ ಸಂಗನಾಳ (55) ಎಂದು ಗುರುತಿಸಲಾಗಿದೆ. ಯಲಬುರ್ಗಾ–ಬಾದಾಮಿ ಹೆದ್ದಾರಿಯಲ್ಲಿ ಕಾರು …
-
ರಾಜ್ಯ
ಅನ್ನಭಾಗ್ಯ ಯೋಜನೆಯ 200 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟಕ್ಕೆ ಬ್ರೆಕ್..! 4 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ಕಿ ವಶ..!
by CityXPressby CityXPressಗದಗ/ ಮುಂಡರಗಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕ್ಯಾಂಟರ್ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 179/2026 ಅಡಿ ಪ್ರಕರಣ ದಾಖಲಾಗಿದ್ದು, …
-
ರಾಜ್ಯ
ಗದಗ ಜಿಲ್ಲೆಯಲ್ಲಿ ಬರವೀಕ್ಷಣೆ ವೇಳೆ ನೂಕು ನುಗ್ಗಲು..!ನಾಲ್ಕು ಜನರನ್ನು ಸಸ್ಪೆಂಡ್ ಮಾಡಿದಾಗ ನಿಮಗೆ ಬುದ್ಧಿ ಬರುತ್ತೆ’..! ಅಧಿಕಾರಿಗಳ ವಿರುದ್ಧ ಸಿಎಂ ಡಿಕೆಶಿ ಗರಂ..!
by CityXPressby CityXPressಗದಗ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಗೆ ಆಗಮಿಸಿ ವಿವಿಧ ಪ್ರದೇಶಗಳಲ್ಲಿ ಬರ ಹಾಗೂ ಬೆಳೆ ಹಾನಿ ವೀಕ್ಷಣೆ ನಡೆಸಿದರು. ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಸಮೀಪ ರೈತರ ಜಮೀನುಗಳಿಗೆ ಭೇಟಿ …
-
ಗದಗ/ ರೋಣ: ಬೈಕ್ ಹಾಗೂ ಮಣ್ಣು ತುಂಬಿದ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳಾದ …
-
ರಾಜ್ಯ
ಜನರು ಕೇಳಿದಾಗ ಅನುದಾನದ ನೆಪ..! ಸಿಎಂ ಬರ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿ..! ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…
by CityXPressby CityXPressಗದಗ/ ಲಕ್ಷ್ಮೇಶ್ವರ: “ಜನರು ರಸ್ತೆ ದುರಸ್ತಿ ಕೇಳಿದಾಗ ಅನುದಾನವಿಲ್ಲ ಎನ್ನುತ್ತಾರೆ; ಸಿಎಂ ಬರುತ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿಯಾಗುತ್ತದೆ!”—ಇದು ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯ ದುರವಸ್ಥೆ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ವ್ಯಕ್ತಪಡಿಸಿರುವ ಆಕ್ರೋಶ. ವರದಿ: ಮಹಲಿಂಗೇಶ ಹಿರೇಮಠ. ಗದಗ ಹಲವು ವರ್ಷಗಳಿಂದ …