ರಾಜ್ಯ ವೇಗವಾಗಿ ಬಂದ ಟಂಟಂ ವಾಹನ: ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ: ಸಿಸಿಟಿವಿ ದೃಶ್ಯ ವೈರಲ್! by CityXPress January 4, 2025 written by CityXPress January 4, 2025 0 comments Share 0FacebookTwitterPinterestEmail 214 ಗದಗ: ವೇಗವಾಗಿ ಹೊರಟಿದ್ದ ಟಂಟಂ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಗದಗನ ಬೆಟಗೇರಿಯ ಕ್ಯಾನರಾ ಬ್ಯಾಂಕ್ ಎದುರಿಗೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಅ್ಯಕ್ಟಿವಾ ವಾಹನದ ಸವಾರ ಪುಟಿದು ಬಿದ್ದಿದ್ದು, ತಲೆಗೆ ಹಾಕಿದ್ದ ಹೆಲ್ಮೆಟ್ ಕೂಡ ಒಡೆದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತ ಟಂಟಂ ವಾಹನದಲ್ಲಿದ್ದವರಿಗೂ ಗಾಯಗಳಾಗಿವೆ.ಕಳೆದ ತಿಂಗಳ ದಿ.24 ರಂದು ಈ ಘಟನೆ ಸಂಭವಿಸಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ. You Might Also Like ಸಿಟಿ ರವಿ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್ …! ಮಹಿಳಾ ಮೀಸಲಾತಿ ಮಸೂದೆ ಸೋಲು: ವಿರೋಧ ಪಕ್ಷದ ವಿರುದ್ಧ ವಸಂತ ಪಡಗದ ಆಕ್ರೋಶ.. ಗೌರಿ-ಗಣೇಶ ಹಬ್ಬ:ಡಿಜೆ ಪ್ರಿಯರಿಗೆ ಎಸ್ಪಿ ಮಿಥುನ್ರಿಂದ ಸಿಹಿಸುದ್ದಿ! ಆದರೆ ಒಂದು ಕಂಡಿಷನ್…!? ಗದಗ ಜಿಲ್ಲೆಯ ಯಳವತ್ತಿಯಲ್ಲಿ ರೈತನ ಆತ್ಮಹತ್ಯೆ – ಸಾಲಬಾಧೆಗೀಡಾದ ರೈತನಿಂದ ಮನವರಿಕೆಯಿಲ್ಲದ ಮುನಿಸು ಅಂತ್ಯಕ್ಕೆ GADAGHUBLITRAFIC POLICE Share 0 FacebookTwitterPinterestEmail CityXPress previous post ಹುಲಕೋಟಿ ಬಳಿ ತಡರಾತ್ರಿ ಭೀಕರ ಅಪಘಾತ: ಸ್ಥಳದಲ್ಲೇ ವಿದ್ಯಾರ್ಥಿಗಳ ಸಾವು! next post ಕನ್ನೆ ಸಿಗ್ತಿಲ್ಲವೆಂದು ಬ್ರೋಕರ್ ಟೀಮ್ ಮೊರೆ ಹೋದ ವರ: ಆಂಟಿ ಜೊತೆ ಮದುವೆ ಮಾಡಿಸಿ ಹಣದೊಂದಿಗೆ ಎಸ್ಕೇಪ್! ಹೆಂಡ್ತಿಯೂ ಇಲ್ಲ! ಹಣವೂ ಇಲ್ಲ! You may also like ಮದುವೆ ಮಾಡಿದ್ದೀರಿ, ಮಗು ಬೇಕೆಂದರೆ 9 ತಿಂಗಳು ಕಾಯಲೇಬೇಕು..! ಗದಗ ಭೇಟಿ ವಿಳಂಬಕ್ಕೆ ಸಚಿವ ಬಸವರಾಜ... October 17, 2026 ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆ ಚಿಕಿತ್ಸೆ ಫಲಿಸದೇ ಸಾವು October 14, 2026 ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ..! ನಮ್ಮದು ಸಮಾಜ ಒಗ್ಗೂಡಿಸುವ... October 10, 2026 ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನ ಬರ್ಬರ ಹತ್ಯೆ..!ಲಕ್ಕುಂಡಿ ಹೊರವಲಯದಲ್ಲಿ ಬೆಚ್ಚಿಬೀಳಿಸಿದ ಘಟನೆ..! October 10, 2026 ಗಣೇಶನ ಭಕ್ತಿಗಿಂತ ಡಿಜೆ ಅಬ್ಬರವೇ ಹೆಚ್ಚಾಯ್ತಾ? ಮುಂಡರಗಿಯಲ್ಲಿ 8 ಜನರ ವಿರುದ್ಧ ಪ್ರಕರಣ! ಯಾವ ಸಂಘಟನೆ..?... September 27, 2026 ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ... September 23, 2026 Leave a Comment Cancel Reply Save my name, email, and website in this browser for the next time I comment.