Regional News
ಲಕ್ಷ್ಮೇಶ್ವರ ಪತ್ರಕರ್ತರ ಸಂಘ: ಅಶೋಕ ಸೊರಟೂರ ಅಧ್ಯಕ್ಷ, ಪರಮೇಶ ಲಮಾಣಿ ಪ್ರ. ಕಾರ್ಯದರ್ಶಿಯಾಗಿ ಆಯ್ಕೆ….!
ಲಕ್ಷ್ಮೇಶ್ವರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಇಲ್ಲಿನ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಶೋಕ ಸೊರಟೂರ, ಉಪಾಧ್ಯಕ್ಷ–ಸೋಮಣ್ಣ ಯತ್ತಿನಹಳ್ಳಿ, …