Regional News
ಕೆಲಸಕ್ಕೆ ಸೇರಿಸಿಕೊಳ್ಳಲು ಪೌರ ಕಾರ್ಮಿಕರಿಂದ ಪುರಸಭೆ ಮುಖ್ಯಾದಿಕಾರಿಗಳಿಗೆ ಮನವಿ …! ಧರಣಿ ಸತ್ಯಾಗ್ರಹದ ಎಚ್ಚರಿಕೆ…!
ಲಕ್ಷ್ಮೇಶ್ವರ ಃ ಪಟ್ಟಣದ ಪುರಸಭೆಯಲ್ಲಿ ಜೂನ್ ಜುಲೈ ದಿಂದ ಪೌರಕಾರ್ಮಿಕರಾಗಿ 10 ಜನ ಸೇವೆ ಸಲ್ಲಿಸಿದ್ದು ಅದರಲ್ಲಿ ನಾಲ್ಕು ಕಾರ್ಮಿಕರನ್ನು ಯಾವುದೇ ಸೂಚನೆ ನೀಡದೆ ಪೌರಕಾರ್ಮಿಕರ ಕೆಲಸದಿಂದ ತೆಗೆದುಹಾಕಿದ್ದಾರೆ. ಯಾವ ಕಾರಣಕ್ಕಾಗಿ ತೆಗೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸದೆ ನಮಗೆ ಅನ್ಯಾಯ ಮಾಡಿದ್ದಾರೆ ಮತ್ತು …