ಬೆಂಗಳೂರು:ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಸದ್ಯ ಸಿನಿಪ್ರಿಯರಲ್ಲಿ ಭಾರೀ ಹಲ್ಚಲ್ ಎಬ್ಬಿಸಿರುವ ನಡುವೆ, ಅದೇ ಶೈಲಿಯನ್ನು ಅನುಸರಿಸಿ ಜೆಡಿಎಸ್ ನಾಯಕ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರಬಿಂದು ಮಾಡಿಕೊಂಡು ನಿರ್ಮಿಸಲಾದ AI ಆಧಾರಿತ ರಾಜಕೀಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ …
Bellary
-
ರಾಜ್ಯ
-
ರಾಜ್ಯ
ಶಿಕ್ಷಣ–ಸೇವೆಯ ಶತಮಾನೋತ್ಸವಕ್ಕೆ ಸಜ್ಜಾದ ಮೃಡಗಿರಿ: ಜನವರಿ 17 ಮತ್ತು 18 ರಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮ..
by CityXPressby CityXPressಮುಂಡರಗಿ: ಶಿಕ್ಷಣ, ಅನ್ನದಾನ ಹಾಗೂ ಸೇವೆಯ ಮೂಲಕ ಗ್ರಾಮೀಣ ಭಾಗದಲ್ಲಿ ಬೆಳಕಿನ ದೀಪವಾಗಿ ನಿಂತಿರುವ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ನೂರು ವರ್ಷಗಳನ್ನು ಪೂರೈಸಿ, ಭವ್ಯ ಶತಮಾನೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. 🖋ವರದಿ: ಮಹಲಿಂಗೇಶ ಹಿರೇಮಠ.ಗದಗ ಸ್ವಾತಂತ್ರ್ಯ ಪೂರ್ವದಲ್ಲಿಯೇ …
-
ರಾಜ್ಯ
ಗದಗ ಜಿಲ್ಲಾ ನ್ಯಾಯಾಲಯಕ್ಕೆ ‘ಆತ್ಮಾಹುತಿ ಬಾಂಬ್’ ದಾಳಿ ಬೆದರಿಕೆ..! ನ್ಯಾಯಾಧೀಶರ ಇಮೇಲ್ಗೆ ಬೆದರಿಕೆ ಸಂದೇಶ..! ಕೋರ್ಟ್ ಕಲಾಪ ಸ್ಥಗಿತ..!
by CityXPressby CityXPressಗದಗ:ಗದಗ ಜಿಲ್ಲಾ ನ್ಯಾಯಾಲಯಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶವೊಂದು ಬಂದಿದೆ. ಗದಗ ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇಮೇಲ್ ವಿಳಾಸಕ್ಕೆ ಈ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನ 1:55ರ ಸುಮಾರಿಗೆ ಆತ್ಮಾಹುತಿ ದಾಳಿಯ ಮೂಲಕ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. …
-
ರಾಜ್ಯ
ದಲಿತ ಕುಂದುಕೊರತೆ ಸಭೆಯ ಎಫೆಕ್ಟ್: ಕೇವಲ ಎರಡು ದಿನಗಳಲ್ಲಿ ಹೃದಯ ಕಾಯಿಲೆ ಪೀಡಿತ ಮಗುವಿನ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ವಿತರಿಸಿದ ತಹಶೀಲ್ದಾರ್..
by CityXPressby CityXPressಮುಂಡರಗಿ:“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಮಾತಿಗೆ ಜೀವಂತ ಉದಾಹರಣೆ ನೀಡುವಂತಹ ಮಾನವೀಯ ಕಾರ್ಯ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ ರೇಷನ್ ಕಾರ್ಡ್ಗಾಗಿ ಕಚೇರಿಗಳ ಬಾಗಿಲು ತಟ್ಟುತ್ತಿದ್ದ ಕುಟುಂಬಕ್ಕೆ, ದಲಿತ ಕುಂದುಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾಪವಾದ …
-
ರಾಜ್ಯ
ಗದಗ: ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ–ಗ್ರೂಪ್ ನೌಕರ ಆತ್ಮಹತ್ಯೆ..!
by CityXPressby CityXPressಗದಗ:ನಗರದ ಬೆಟಗೇರಿ ಪ್ರದೇಶದಲ್ಲಿರುವ (ಹೆಲ್ತ ಕ್ಯಾಂಪ್) ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಿ–ಗ್ರೂಪ್ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತನನ್ನು ಮೈಲಾರಲಿಂಗೇಶ್ವರ ರಂಗಪ್ಪ (35) ಎಂದು ಗುರುತಿಸಲಾಗಿದ್ದು, ಅವರು ಚಿತ್ರದುರ್ಗ ಜಿಲ್ಲೆಯ …
-
ಗದಗ (ಗಜೇಂದ್ರಗಡ):ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಉಣಚಗೇರಿ ಗ್ರಾಮದಲ್ಲಿ ಕೋಳಿ ಫಾರ್ಮ್ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಮಂಗಳವಾರ ನಡೆದಿದೆ. ಕಳೆದ 15 ವರ್ಷಗಳಿಂದ ಗ್ರಾಮದ ಪಕ್ಕದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಕೋಳಿ ಫಾರ್ಮ್ನಿಂದ ತೀವ್ರ ದುರ್ವಾಸನೆ ಹಾಗೂ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ …
-
ರಾಜ್ಯ
ಮ್ಯಾಟ್ನಿ ಶೋ ಆರಂಭವಾಗಬೇಕಿದ್ದ ಚಿತ್ರಮಂದಿರದಲ್ಲಿ ಬೆಂಕಿಯ ನರ್ತನ..! ಶಾಂತಿ ಥಿಯೇಟರ್ ನಲ್ಲಿ ಅಗ್ನಿ..!
by CityXPressby CityXPressಗದಗ:ಗದಗ ನಗರದ ಎಪಿಎಂಸಿ ರಸ್ತೆಯಲ್ಲಿ ಇರುವ ಶಾಂತಿ ಚಿತ್ರಮಂದಿರದಲ್ಲಿ ಇಂದು ಬೆಳಿಗ್ಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ಒಳಾಂಗಣ ವ್ಯವಸ್ಥೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಇಂದು ಮಧ್ಯಾಹ್ನ 12 ಗಂಟೆಗೆ ‘ಧುರಂದರ’ ಚಿತ್ರ ಪ್ರದರ್ಶನ …
-
ರಜತ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆ ಗದಗ, ಡಿ.20:ಸ್ಥಳೀಯ ಕೆಎಲ್ಇ ಸಂಸ್ಥೆಯ ಸಿಬಿಎಸ್ಇ ಶಾಲೆ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ರಜತ ಮಹೋತ್ಸವದ ಅಂಗವಾಗಿ, ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ‘ಬ್ಯಾಕ್ ಟು ಬೆಂಚಸ್’ ಎಂಬ …
-
ರಾಜ್ಯ
ಶಾರ್ಟ್ ಸರ್ಕ್ಯೂಟ್ನಿಂದ ಕಿರಾಣಿ ಅಂಗಡಿಗೆ ಬೆಂಕಿ..! ಬೆಂಕಿಯ ತೀರ್ವತೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸ್ಪೋಟ..! ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ..!
by CityXPressby CityXPressಗದಗ:ಗದಗ ನಗರದ ಬೆಟಗೇರಿ ಪ್ರದೇಶದ ಟೀ ಬಜಾರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಿರಾಣಿ ಅಂಗಡಿಗೆ ಭಾರೀ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಅಂಗಡಿಯೊಳಗಿದ್ದ ಅಪಾರ ಪ್ರಮಾಣದ ದಿನಸಿ ಸಾಮಗ್ರಿ ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಬೆಂಕಿಯ ತೀರ್ವತೆಗೆ …
-
ಸುತ್ತಾ-ಮುತ್ತಾ
ಕೆಎಲ್ಇ ಸಿಬಿಎಸ್ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ‘ಬ್ಯಾಕ್ ಟು ಬೆಂಚಸ್’ ಕಾರ್ಯಕ್ರಮ
by CityXPressby CityXPressಗದಗ, ಡಿ.20:ಸ್ಥಳೀಯ ಕೆಎಲ್ಇ ಸಂಸ್ಥೆಯ ಸಿಬಿಎಸ್ಇ ಶಾಲೆ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ರಜತ ಮಹೋತ್ಸವದ ಅಂಗವಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿನೂತನ ಕಾರ್ಯಕ್ರಮವಾದ ‘ಬ್ಯಾಕ್ ಟು ಬೆಂಚಸ್’ ಅನ್ನು ಆಯೋಜಿಸಲಾಗಿದೆ. “ಒಂದು ಶಾಲೆ, ಒಂದು ವೇದಿಕೆ …