ಗದಗ: ಅವಳಿ ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸ್ಪಾ ಕಮ್ ಸಲೂನ್ಗಳಲ್ಲಿ ಇಂದು ಏಕಾಏಕಿ ಪೊಲೀಸ್ ಅಧಿಕಾರಿಗಳು ಧೀಡಿರ್ ಕಾರ್ಯಾಚರಣೆ ನಡೆಸಿದ್ದು, ಪರಿಶೀಲನೆ ನಡೆಸುವ ಮೂಲಕ, ಹಲವು ಸ್ಪಾ ಸೆಂಟರ್ ಗಳಲ್ಲಿ ಅಗತ್ಯ ದಾಖಲೆಗಳು ಹಾಗೂ ಕಾನೂನುಬದ್ಧ ಪರವಾನಗಿಗಳ ಕೊರತೆ …
Dharwad
-
ರಾಜ್ಯ
-
ರಾಜ್ಯ
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಯಮಧರ್ಮನಾದ ಗದಗ ಸಂಚಾರಿ ಠಾಣೆ ಪೊಲೀಸರು..! ಸಂಚಾರಿ ನಿಯಮಗಳ ಕುರಿತು ವಿನೂತನ ಜಾಗೃತಿ..!ವಿಡಿಯೋ ಇದೆ..
by CityXPressby CityXPressಗದಗ, ಜೂನ್ 18: ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಗದಗ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ವಿನೂತನ ಹಾಗೂ ವಿಭಿನ್ನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಯಮಧರ್ಮರಾಜ, ಚಿತ್ರಗುಪ್ತ ಹಾಗೂ ಯಮಕಿಂಕರರ ಪಾತ್ರಗಳ ಮೂಲಕ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ …
-
ಸುತ್ತಾ-ಮುತ್ತಾ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಸದಾನಂದ ಅಶೋಕ ನಂದೇಣ್ಣವರ ಆಯ್ಕೆ….!
by CityXPressby CityXPressದಲಿತ ಸಮಾಜದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಕಾರ್ಯ ನನ್ನದಾಗಿರುತ್ತದೆ : ಸದಾನಂದ….! ಲಕ್ಷ್ಮೇಶ್ವರ : ನೂತನವಾಗಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಸದಾನಂದ ಅಶೋಕ ನಂದೇಣ್ಣವರ ಇವರನ್ನ ನೇಮಿಸಲಾಯಿತು. …
-
ರಾಜ್ಯ
ಸಮಯಪ್ರಜ್ಞೆ ಮೆರೆದ ಪೊಲೀಸನ ಮೇಲೆಯೇ ದಾಳಿ ..! ಹಲ್ಲೆ ಪ್ರಕರಣದ 5 ಆರೋಪಿಗಳು ಜೈಲುಪಾಲು..!
by CityXPressby CityXPressಗದಗ, ಜೂನ್ 12: ಪುಡಿರೌಡಿಗಳ ಜಗಳ ಬಿಡಿಸಲು ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವರದಿ:ಮಹಲಿಂಗೇಶ್ ಹಿರೇಮಠ. ಗದಗ ನಗರದ ಧೋಬಿಘಾಟ್ ಸರ್ಕಲ್ ಸಮೀಪದ …
-
ರಾಜ್ಯ
ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರ ಹಲ್ಲೆ..! ಮನಬಂದಂತೆ ಥಳಿತ..!
by CityXPressby CityXPressಗದಗ, ಜೂನ್ 12: ಸಾರ್ವಜನಿಕ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ತಡೆಯಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಪುಂಡರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಧೋಬಿಘಾಟ್ …
-
ರಾಜ್ಯಸುತ್ತಾ-ಮುತ್ತಾ
20 ದಿನಗಳಲ್ಲಿ 13 ಕಳ್ಳತನ..! ಅಂತರ್ ಜಿಲ್ಲಾ ಮನೆಗಳ್ಳರ ಗ್ಯಾಂಗ್ಗೆ ಗದಗ ಪೊಲೀಸರ ಬ್ರೇಕ್..!15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!
by CityXPressby CityXPressಗದಗ,ಜೂನ್:11 ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆರೋಪಿತರಿಂದ ಸುಮಾರು 145 …
-
ರಾಜ್ಯ
ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವು..! ಎರೆಡು ಗಂಟೆಗಳ ಕಾಲ ಉಪ್ಪಿನಲ್ಲಿ ಮುಚ್ಚಿಟ್ಟ ಕುಟುಂಬಸ್ಥರು..! ನಂತರ ಆಗಿದ್ದೇನು…!?
by CityXPressby CityXPressಬಾಗಲಕೋಟೆ, ಜೂನ್ 8: ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವಿಗೀಡಾದ ದುರ್ಘಟನೆ ಇಂದು ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ. 38ರಲ್ಲಿ ನಡೆದಿದ್ದು, ಬಳಿಕ ಮಗುವನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಜೀವ ಮರಳುತ್ತದೆ ಎಂಬ ಮೂಢನಂಬಿಕೆಗೆ ಕುಟುಂಬಸ್ಥರು ಮೊರೆ ಹೋದ …
-
ಗದಗ ಹೊಸ ಬಸ್ ನಿಲ್ದಾಣದ ಬಳಿ ದುರ್ಘಟನೆ – ಕೆಲಕಾಲ ಟ್ರಾಫಿಕ್ ಜಾಮ್ ಗದಗ, ಜೂನ್ 8: ನಗರದ ಹೊಸ ಬಸ್ ನಿಲ್ದಾಣದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಡೆಗೆ ತೆರಳುವ ಮುಖ್ಯ ರಸ್ತೆಯಲ್ಲಿ ಸೋಮವಾರ (ಇಂದು ಸಂಜೆ) ಸಂಭವಿಸಿದ ರಸ್ತೆ ಅಪಘಾತದಲ್ಲಿ …
-
ಲಕ್ಷ್ಮೇಶ್ವರ: ನೂತನ ಸಚಿವ ಸಂಪುಟದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ಅಹಿಂದ ಕಾರ್ಯಕರ್ತರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಆಗ್ರಹಿಸಿದರು. ವರದಿ : ಪರಮೇಶ ಎಸ್ ಲಮಾಣಿ. ಲಕ್ಷ್ಮೇಶ್ವರ ಪಟ್ಟಣದ ಪತ್ರಿಕಾ ಕಾರ್ಯಲಯಲ್ಲಿ ಪತ್ರಿಕಾಗೋಷ್ಠಿ ನಡೆಸಿ …
-
ಲಕ್ಷ್ಮೇಶ್ವರ: ಶಿಕ್ಷಣ ಪ್ರೇಮಿ ಮಾತೋಶ್ರೀ ಕಮಲಮ್ಮ ವಿ. ಅಗಡಿ.( ಜೂನ್ 01, 2026 ರಂದು ಲಕ್ಷ್ಮೇಶ್ವರದ ಅಗಡಿ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮಾತೋಶ್ರೀ ಕಮಲಮ್ಮ ವಿ. ಅಗಡಿಯವರ 88 ನೆಯ ಜನ್ಮದಿನ ತನ್ನಿಮಿತ್ತ ಈ ಲೇಖನ ) ಸಮಾಜ ಬದಲಾವಣೆಯ ಕನಸು …