ಗದಗ: ರಥೋತ್ಸವದಂತಹ ಪವಿತ್ರ ಸಂದರ್ಭದಲ್ಲಿ ಕಾರು ಅಡ್ಡ ನಿಲ್ಲಿಸಿ ಕಿರಿಕ್ ಮಾಡಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಯುಗಾದಿ ಪಾಡ್ಯದಂದು ನಡೆದ ಬಸವೇಶ್ವರ ಜಾತ್ರೆಯ ವೇಳೆ ಈ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. …
Hubbli
-
-
ರಾಜ್ಯ
ರಾಜ್ಯದಲ್ಲಿ LPG ಗ್ಯಾಸ್ ಕೊರತೆ ನಡುವೆ ಗದಗದಲ್ಲಿ ಅಕ್ರಮ ಸಿಲಿಂಡರ್ ಪತ್ತೆ..! ವಾರಸುದಾರರಿಲ್ಲದ ಹತ್ತು ಸಿಲಿಂಡರ್ ವಶ..! ಗ್ಯಾಸ್ ರಿಫಿಲ್ ದಂಧೆ ಶಂಕೆ..!
by CityXPressby CityXPressಗದಗ: ಗಲ್ಫ್ ಯುದ್ಧದಿಂದ ರಾಜ್ಯದಲ್ಲಿ ಎಲ್ಪಿಜಿ (LPG) ಗ್ಯಾಸ್ ಕೊರತೆಯಿಂದ ಜನತೆ ಕಂಗಾಲಾಗಿರುವ ಸಂದರ್ಭದಲ್ಲೇ ಗದಗ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವರದಿ: ಮಹಲಿಂಗೇಶ ಹಿರೇಮಠ.ಗದಗ ನಗರದ ಕಳಸಾಪುರ ರಸ್ತೆ ಸಮೀಪದ ನಿರ್ಜನ ಪ್ರದೇಶದಲ್ಲಿ …
-
ರಾಜ್ಯ
ತಮ್ಮ ನೋಡಿದ್ದ ಕನ್ನೆಯ ಮೇಲೆ ಅಣ್ಣನ ಕಣ್ಣು..! ಕನ್ನೆಯ ವಿಚಾರಕ್ಕೆ ರಕ್ತಪಾತ: ಅಣ್ಣನಿಂದಲೇ ತಮ್ಮನ ಕ್ರೂರ ಹತ್ಯೆ – 25 ಕೆಜಿ ಕಲ್ಲು ಎತ್ತಿಹಾಕಿ ಕೊಲೆ..!
by CityXPressby CityXPressಗದಗ: ಮದುವೆ ವಿಚಾರದಿಂದ ಹುಟ್ಟಿದ ಅಸೂಯೆ, ಮನಸ್ತಾಪ ಮತ್ತು ಅಂತರಂಗದ ವೈಮನಸ್ಸು ಕೊನೆಗೂ ಸಹೋದರರ ನಡುವೆಯೇ ರಕ್ತಪಾತಕ್ಕೆ ಕಾರಣವಾದ ದಾರುಣ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ರಸ್ತೆ ಸಮೀಪದ ಜಮೀನಿನ ಕುರಿದಡ್ಡಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ವರದಿ: ಮಹಲಿಂಗೇಶ …
-
ಸುತ್ತಾ-ಮುತ್ತಾ
ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ–ಪದಕ ವಿತರಣೆ
by CityXPressby CityXPressಗದಗ: ನಗರದ ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೌಢ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀ ಐ. ಬಿ. …
-
ರಾಜ್ಯ
ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪದಕ–ಪ್ರಶಸ್ತಿ ಪತ್ರ ವಿತರಣೆ..
by CityXPressby CityXPressಗದಗ: ನಗರದ ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಗಳ ವತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಣಾ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಂದಾಯ ಇಲಾಖೆಯ ನಿವೃತ್ತ ಆಪ್ತ ಸಹಾಯಕರು ಶ್ರೀ ಸುಧೀರ ಎಸ್. …
-
ಸುತ್ತಾ-ಮುತ್ತಾ
ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಂತಲಾ ಪವರ್ ಲಿಮಿಟೆಡ್ಗೆ ಔದ್ಯಮಿಕ ಪ್ರವಾಸ
by CityXPressby CityXPressಗದಗ: ನಗರದ ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ ಪದವಿ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹುಬ್ಬಳ್ಳಿಯ ಶಾಂತಲಾ ಪವರ್ ಲಿಮಿಟೆಡ್ ಕಂಪನಿಗೆ ಒಂದು ದಿನದ ಔದ್ಯಮಿಕ ಪ್ರವಾಸವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಅಧ್ಯಕ್ಷರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿಯವರ ಇಚ್ಛೆಯ ಮೇರೆಗೆ ಹಾಗೂ ವಿನಯ ಚಿಕ್ಕಟ್ಟಿ ಪದವಿ …
-
ರಾಜ್ಯ
ಬ್ಯಾಂಕ್ ಖಾತೆ ಮಾಡಿಸುವ ಮುನ್ನ ಎಚ್ಚರ..! ನಿಮ್ಮ ಖಾತೆಯನ್ನೇ ಮಾರಿಬಿಡುತ್ತಾರೆ..! ಸೈಬರ್ ವಂಚಕರಿಂದ ಜಾಗರೂಕರಾಗಿರಿ: ವೃತ್ತಿಪರ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿ ವಂಚನೆ – ಗದಗದಲ್ಲಿ ಆರೋಪಿಗಳ ಬಂಧನ..! ಗದಗ ಸೈಬರ್ ಕ್ರೈಂ ಪೊಲೀಸರ ಕಾರ್ಯಾಚರಣೆ..
by CityXPressby CityXPressಗದಗ: ಗದಗ: ಸ್ಥಾಲರ್ಶಿಪ್ ಹಣ ಸೇರಿದಂತೆ ವಿವಿಧ ಆಮಿಷಗಳನ್ನು ತೋರಿಸಿ ವೃತ್ತಿಪರ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಗದಗ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಐದು ಮಂದಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ …
-
ಸುತ್ತಾ-ಮುತ್ತಾ
ಎಸ್.ಎಸ್.ಎಲ್.ಸಿ ಪೂರ್ವಭಾವಿ ಸಭೆ…!ನಕಲು ಮುಕ್ತ ಮತ್ತು ಸ್ನೇಹಮಯಿ ವಾತಾವರಣದಲ್ಲಿ ಪರೀಕ್ಷೆ ನಡೆಸುವದು ಅಗತ್ಯವಾಗಿದೆ : ಧನಂಜಯ ಎಂ.
by CityXPressby CityXPressಲಕ್ಷ್ಮೇಶ್ವರ ಃ ಮಾರ್ಚ 18 ರಿಂದ ಎಪ್ರೀಲ್ 02 ರವರೆಗೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವುದೇ ಲೋಪಗಳಾಗದಂತೆ ಜಾಗೃತೆ ವಹಿಸುವುದರ ಜೊತೆಗೆ ನಕಲು ಮುಕ್ತ ಮತ್ತು ಸ್ನೇಹಮಯಿ ವಾತಾವರಣದಲ್ಲಿ ಪರೀಕ್ಷೆ ನಡೆಸುವದು ಅಗತ್ಯವಾಗಿದೆ ಎಂದು ತಹಸೀಲ್ದಾರ ಧನಂಜಯ ಎಂ., ಹೇಳಿದರು. ವರದಿ …
-
ಸುತ್ತಾ-ಮುತ್ತಾ
ಹಿರೇಮಲ್ಲಾಪೂರದ ಎಥೆನಾಲ್ ಕಾರ್ಖಾನೆ ವಿಸ್ತರಣೆಗೆ ಜಯ ಕರ್ನಾಟಕ ಸಂಘಟನೆ ಆಕ್ರೋಶ…! ಖಾತೆ ಬದಲಾವಣೆ ತಡೆಹಿಡಿಯಲು ಮನವಿ…!
by CityXPressby CityXPressಲಕ್ಷ್ಮೇಶ್ವರ ಃ ಹಿರೇಮಲ್ಲಾಪುರ ಗ್ರಾಮದಲ್ಲಿ ಎಥೆನಾಲ್ ಕಾರ್ಖಾನೆಯವರು ಅವರ ಸಂಬಂಧಿಕರ ಹೆಸರಿನಲ್ಲಿ ೫೦ ಎಕರೆ ಜಮೀನು ಖರೀದಿಗೆ ಮುಂದಾಗಿದ್ದು, ಈ ಭೂಮಿ ಖರೀದಿಸುತ್ತಿರುವದು ಕಾರ್ಖಾನೆಗಾಗಿಯೋ ಅಥವಾ ತಮ್ಮ ಸ್ವಂತ ಉಳುಮೆ ಮಾಡಲು ಖರೀದಿಸುತ್ತಿದ್ದಾರೋ ಎಂಬುದನ್ನು ಸ್ಪಷ್ಟಡಿಸಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ …
-
ರಾಜ್ಯ
ಲೋಕಾಯುಕ್ತ ಪ್ರಕರಣದಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು..! ಇಬ್ಬರು ಆಪ್ತ ಸಹಾಯಕರಿಗೂ ತಾತ್ಕಾಲಿಕ ರಿಲೀಫ್..
by CityXPressby CityXPressಗದಗ / ಬೆಂಗಳೂರು:ಗುತ್ತಿಗೆದಾರನಿಂದ ಕಮಿಷನ್ ಪಡೆದ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 🖋ವರದಿ: ಮಹಲಿಂಗೇಶ ಹಿರೇಮಠ. ಗದಗ ಫೆಬ್ರುವರಿ 21 …