ಬೆಂಗಳೂರು, ಏಪ್ರಿಲ್ 09: ರಾಜ್ಯದ ವಿದ್ಯಾರ್ಥಿಗಳ ಬಹುಕಾಲದ ನಿರೀಕ್ಷೆಗೆ ತೆರೆಬೀಳುವಂತೆ 2025-26ನೇ ಸಾಲಿನ ದ್ವಿತೀಯ ಪಿಯುಸಿ (PUC II) ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ …
Hubbli
-
ರಾಜ್ಯ
-
ರಾಜ್ಯ
ಗ್ಯಾಸ್ ಸಿಲಿಂಡರ್ OTP ಯಿಂದ ಉಳಿದ ಜೀವ..! ಬಾವಿಯಲ್ಲಿ ಮೂರು ದಿನ ಸಿಲುಕಿದ್ದ ವೃದ್ಧ ರಕ್ಷಣೆಯೇ ರೋಚಕ..!
by CityXPressby CityXPressಉಡುಪಿ:ಅಪರೂಪದ ಹಾಗೂ ಹೃದಯ ಕಲುಕುವ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಗ್ಯಾಸ್ ಸಿಲಿಂಡರ್ OTP ಪ್ರಕ್ರಿಯೆಯೇ ವೃದ್ಧನೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ. ಉಡುಪಿ ನಗರದ ಕೊಡವೂರು ವಾರ್ಡ್ನ ಕಂಬ್ಳಕಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ ಆಚಾರ್ಯ (62) ಎಂಬ …
-
ಸುತ್ತಾ-ಮುತ್ತಾ
“ನಿಮ್ಮ ಕನಸುಗಳು ದೊಡ್ಡದಾಗಿರಲಿ, ನಿಮ್ಮ ಪ್ರಯತ್ನಗಳು ಅದಕ್ಕಿಂತ ದೊಡ್ಡದಾಗಿರಲಿ” : ಎಂ.ಎಚ್. ಸವದತ್ತಿ: ಚಿಕ್ಕಟ್ಟಿ ಸಮೂಹ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಉದ್ಘಾಟನೆ – ಶ್ರಮ, ನಿಷ್ಠೆ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮಂತ್ರ..
by CityXPressby CityXPressಗದಗ, ಏ.06:ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ಶಿಬಿರವನ್ನು ವಿಜ್ಞಾನ ಶಿಕ್ಷಕರು ಹಾಗೂ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾದ ಎಂ.ಎಚ್. ಸವದತ್ತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು …
-
ಬಾಗಲಕೋಟ: ಬಡವರ ಆರ್ಥಿಕಾಭಿವೃದ್ಧಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ‘ಗ್ಯಾರಂಟಿ’ ಯೋಜನೆಗಳು ಸಹಕಾರಿಯಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸುವ ಮೂಲಕ ಕಾಂಗ್ರೆಸ್ಗೆ ಮತ್ತಷ್ಟು ಬಲ ತುಂಬಿಸುವAತೆ ಎಂದು ಗದಗ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ …
-
ಸುತ್ತಾ-ಮುತ್ತಾ
ವೀರಮಹೇಶ್ವರ ಜಂಗಮಾಭಿವೃದ್ಧಿ ಸಮಾಜದಿಂದ ಡಾ. ಕುಮಾರಸ್ವಾಮಿ ಹಿರೇಮಠರಿಗೆ ಸನ್ಮಾನ..
by CityXPressby CityXPressಮುಂಡರಗಿ: ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಂಡರಗಿ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಕುಮಾರಸ್ವಾಮಿ ಹಿರೇಮಠ ಅವರನ್ನು ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಆರ್. …
-
ಹಾವೇರಿ, ಏಪ್ರಿಲ್ 05: ಬಸವರಾಜ ಬೊಮ್ಮಾಯಿ ಅವರು ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ ಅನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಹಾವೇರಿ ವಿಶ್ವವಿದ್ಯಾಲಯವು ತನ್ನ ಸಿಂಡಿಕೇಟ್ ಸಭೆಯಲ್ಲಿ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ, ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಾಗಿ ಯಾವುದೇ …
-
ಸುತ್ತಾ-ಮುತ್ತಾ
ಬಿಜೆಪಿ ಮಂಡಳ ನೂತನ ಅಧ್ಯಕ್ಷ, ನಗರ ಘಟಕದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗೆ ಬಂಜಾರ ಯುವಕರಿಂದ ಸನ್ಮಾನ…! ಯುವಕರು ರಾಜಕೀಯದಲ್ಲಿ ಮುಂದೆ ಬರಬೇಕು : ಹಿರೇಮಠ…!
by CityXPressby CityXPressಲಕ್ಷ್ಮೇಶ್ವರ : ನೂತನವಾಗಿ ಮುಂಡರಗಿ ತಾಲೂಕಿನ ಬಿಜೆಪಿ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಹಿರೇಮಠ ಹಾಗೂ ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷ ವಿಜಯಕುಮಾರ ಕುಂಬಾರ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ ಬೊಂಬಲೆಯವರಿಗೆ ಬಂಜಾರ ಸಮಾಜದ ಯುವಕರ ವತಿಯಿಂದ ಸನ್ಮಾನಿಸಲಾಯಿತು. ವರದಿ : …
-
ಅಳವಂಡಿ, ಏ.5: ಇಲ್ಲಿನ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಚಂದ್ರಶೇಖರ ದೊಡ್ಡಮನಿ (46) ಅವರು ಅನಾರೋಗ್ಯದಿಂದ ಶನಿವಾರ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ …
-
ರಾಜ್ಯ
“ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ…” – “ಇಂಜನೀಯರ್ ಮಗ ಇಂಜನೀಯರ್ ಆಗ್ತಾನೆ…”ಅದೇ ರೀತಿ ರಾಜಕಾರಣಿ ಮಗನೂ…?! –ಕುಟುಂಬ ರಾಜಕಾರಣಕ್ಕೆ ಗದಗನಲ್ಲಿ ಸಚಿವ ಎಂ.ಬಿ. ಪಾಟೀಲ್ ಏನಂದ್ರು..! ಸಮರ್ಥನೆಯೋ…ಸಮರ್ಪಣೆಯೋ..?!
by CityXPressby CityXPressಗದಗ: ಗದಗನ ತೋಂಟದಾರ್ಯ ಮಠದ ಜಾತ್ರೆಗೆ ನಿನ್ನೆ ಸಂಜೆ (ಬುಧವಾರ) ಆಗಮಿಸಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕುಟುಂಬ ರಾಜಕಾರಣದ ಬಗ್ಗೆ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ನಮ್ಮ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ, ಎಲ್ಲ …
-
ರಾಜ್ಯ
ಭಾರತ ಜನಗಣತಿ 2027: ಸ್ವಯಂ ಎಣಿಕೆ ಪ್ರಾರಂಭ – ಸಾರ್ವಜನಿಕರಿಗೆ ಆನ್ಲೈನ್ನಲ್ಲಿ ಮಾಹಿತಿ ಸಲ್ಲಿಸಲು ಅವಕಾಶ.. ಗದಗ–ಬೆಟಗೇರಿ ನಾಗರಿಕರಿಗೆ ವಿಶೇಷ ಮನವಿ-ಏಪ್ರಿಲ್ 15ರವರೆಗೆ Self-Enumeration Window ತೆರೆಯಲ್ಪಟ್ಟಿದೆ |
by CityXPressby CityXPressವಿಸ್ತಾರ ವಾಯ್ಸ್ ಸುದ್ದಿ:ಗದಗ: ಭಾರತ ಜನಗಣತಿ 2027ರ ಭಾಗವಾಗಿ ದೇಶವ್ಯಾಪಿ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಸ್ವಯಂ ಎಣಿಕೆ (Self-Enumeration) ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಆನ್ಲೈನ್ ಮೂಲಕ ಸ್ವತಃ …