ರಾಜ್ಯ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ..!ಎಷ್ಟು ವರ್ಷ?!.. by CityXPress March 26, 2025 written by CityXPress March 26, 2025 0 comments Share 0FacebookTwitterPinterestEmail 153 ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ, ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ಗೆ ಸರಿಯಾದ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. You Might Also Like ಒಳ ಮಿಸಲಾತಿಯಲ್ಲಿನ ಸ್ಪೃಶ್ಯ ಮತ್ತು ಅಸ್ಪೃಶ್ಯ ಪದ ಬಳಕೆ ವಿರೋಧಿಸಿ ಗುಡುಗಿದ ಪಿ. ರಾಜೀವ.. ಸನ್ಮಾರ್ಗ ಕಾಲೇಜಿನ ಪ್ರತಿಭಾ ಪುಷ್ಪಕ್ಕೆ ಗೌರವಪೂರ್ವಕ ಸನ್ಮಾನ: ನೇಹಾ ಸೊರಟೂರರ ಸಾಧನೆಗೆ ಪ್ರಭಾವಶಾಲಿ ಪ್ರತಿಸ್ಪಂದನೆ ಗದಗ ಜಿಲ್ಲಾ ನ್ಯಾಯಾಲಯಕ್ಕೆ ‘ಆತ್ಮಾಹುತಿ ಬಾಂಬ್’ ದಾಳಿ ಬೆದರಿಕೆ..! ನ್ಯಾಯಾಧೀಶರ ಇಮೇಲ್ಗೆ ಬೆದರಿಕೆ ಸಂದೇಶ..! ಕೋರ್ಟ್ ಕಲಾಪ ಸ್ಥಗಿತ..! ಗದಗ ಜಿಲ್ಲೆಯ ಯಳವತ್ತಿಯಲ್ಲಿ ರೈತನ ಆತ್ಮಹತ್ಯೆ – ಸಾಲಬಾಧೆಗೀಡಾದ ರೈತನಿಂದ ಮನವರಿಕೆಯಿಲ್ಲದ ಮುನಿಸು ಅಂತ್ಯಕ್ಕೆ BANGLOREBellaryBjpCongressDharwadGADAGGajendragadaHubbliHUBLIJdsKOPPALLaxmeshwarMundargiRonSHIRAHATTI Share 0 FacebookTwitterPinterestEmail CityXPress previous post ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ..!ಇದು ‘ಸಿಟಿ ಎಕ್ಸಪ್ರೆಸ್’ ನ್ಯೂಸ್ ಇಂಪ್ಯಾಕ್ಟ್..! next post ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಲು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ಮನವಿ You may also like ಗದಗ ಜಿಲ್ಲೆಯ ಕಾಂಗ್ರೆಸ್ನಲ್ಲಿ ಅಪರೂಪದ ರಾಜಕೀಯ ಸಂಯಮ”, “ಒಗ್ಗಟ್ಟಿನಲ್ಲೇ ಸಚಿವ ಸ್ಥಾನಕ್ಕಾಗಿ ಕಾರ್ಯಕರ್ತರ ಪೈಪೋಟಿ” ”... June 14, 2026 ಸಮಯಪ್ರಜ್ಞೆ ಮೆರೆದ ಪೊಲೀಸನ ಮೇಲೆಯೇ ದಾಳಿ ..! ಹಲ್ಲೆ ಪ್ರಕರಣದ 5 ಆರೋಪಿಗಳು ಜೈಲುಪಾಲು..! June 12, 2026 ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರ ಹಲ್ಲೆ..! ಮನಬಂದಂತೆ ಥಳಿತ..! June 12, 2026 20 ದಿನಗಳಲ್ಲಿ 13 ಕಳ್ಳತನ..! ಅಂತರ್ ಜಿಲ್ಲಾ ಮನೆಗಳ್ಳರ ಗ್ಯಾಂಗ್ಗೆ ಗದಗ ಪೊಲೀಸರ ಬ್ರೇಕ್..!15 ಲಕ್ಷ... June 11, 2026 8 ತಿಂಗಳಿಂದ ಒಂದೇ ಜಾಗದಲ್ಲಿ ಸಿಲುಕಿದ ಅಧಿಕಾರಿ..! ವರ್ಗಾವಣೆ ಆದೇಶ ಜಾರಿಯಾಗದೆ ಕಚೇರಿ ಎದುರೇ ಧರಣಿ..!... June 9, 2026 “ಗಲ್ಫಿ ಚಹಾ ಅಂಗಡಿಯಿಂದ ಪ್ರೇಮದ ಜಾಲ..? | ಮುಂಡರಗಿಯಲ್ಲಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ..! ಒಬ್ಬ ಯುವಕ..... June 9, 2026 Leave a Comment Cancel Reply Save my name, email, and website in this browser for the next time I comment.