Regional News
ಗದುಗಿನಲ್ಲಿ ಸತ್ಸಂಗದಿಂದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-೬ : ಸಾಯಿಬಾಬಾರ ಪವಾಡಗಳು ಕೇವಲ ಅಲೌಕಿಕ ಘಟನೆಗಳಲ್ಲ : ಡಾ.ಶೆಟ್ಟರ
ಗದಗ, ಜು. ೨೫ : ಸಾಯಿಬಾಬರ ಪವಾಡಗಳು ಕೇವಲ ಅಲೌಕಿಕ ಘಟನೆಗಳಲ್ಲ; ಅವು ಭಕ್ತರಲ್ಲಿ ನಂಬಿಕೆ, ಧೈರ್ಯ, ಆತ್ಮಬಲ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವ ದಿವ್ಯ ಅನುಭವಗಳಾಗಿವೆ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್.ಬಿ. ಶೆಟ್ಟರ ಹೇಳಿದರು. ಗದಗ-ಬೆಟಗೇರಿ ಶ್ರೀ …