ಗದಗ: ಜಿಲ್ಲೆಯ ಶಿಕ್ಷಣ ವಲಯಕ್ಕೆ ಮಿಶ್ರ ಪ್ರತಿಕ್ರಿಯೆ ಉಂಟುಮಾಡುವ ರೀತಿಯಲ್ಲಿ 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಈ ಬಾರಿ ಗದಗ ಜಿಲ್ಲೆ ಶೇಕಡಾ 76.65ರಷ್ಟು ಫಲಿತಾಂಶ ಸಾಧನೆ ಮಾಡಿದ್ದು, ರಾಜ್ಯ ಮಟ್ಟದ ರ್ಯಾಂಕಿಂಗ್ನಲ್ಲಿ 30ನೇ ಸ್ಥಾನಕ್ಕೆ …
Bellary
-
ರಾಜ್ಯ
-
ರಾಜ್ಯ
“ರಾಜ್ಯದಲ್ಲಿ ಪಿಯುಸಿ ಫಲಿತಾಂಶ ಹಬ್ಬ: ಯಾವ ಜಿಲ್ಲೆ ಮೊದಲು? ಯಾವುದು ಕೊನೆ?” “ಜಿಲ್ಲಾವಾರು ಪಿಯುಸಿ ಫಲಿತಾಂಶ: ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿ?”
by CityXPressby CityXPressಬೆಂಗಳೂರು, ಏಪ್ರಿಲ್ 09: ರಾಜ್ಯದ ವಿದ್ಯಾರ್ಥಿಗಳ ಬಹುಕಾಲದ ನಿರೀಕ್ಷೆಗೆ ತೆರೆಬೀಳುವಂತೆ 2025-26ನೇ ಸಾಲಿನ ದ್ವಿತೀಯ ಪಿಯುಸಿ (PUC II) ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ …
-
ರಾಜ್ಯ
ಗ್ಯಾಸ್ ಸಿಲಿಂಡರ್ OTP ಯಿಂದ ಉಳಿದ ಜೀವ..! ಬಾವಿಯಲ್ಲಿ ಮೂರು ದಿನ ಸಿಲುಕಿದ್ದ ವೃದ್ಧ ರಕ್ಷಣೆಯೇ ರೋಚಕ..!
by CityXPressby CityXPressಉಡುಪಿ:ಅಪರೂಪದ ಹಾಗೂ ಹೃದಯ ಕಲುಕುವ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಗ್ಯಾಸ್ ಸಿಲಿಂಡರ್ OTP ಪ್ರಕ್ರಿಯೆಯೇ ವೃದ್ಧನೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ. ಉಡುಪಿ ನಗರದ ಕೊಡವೂರು ವಾರ್ಡ್ನ ಕಂಬ್ಳಕಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ ಆಚಾರ್ಯ (62) ಎಂಬ …
-
ಸುತ್ತಾ-ಮುತ್ತಾ
“ನಿಮ್ಮ ಕನಸುಗಳು ದೊಡ್ಡದಾಗಿರಲಿ, ನಿಮ್ಮ ಪ್ರಯತ್ನಗಳು ಅದಕ್ಕಿಂತ ದೊಡ್ಡದಾಗಿರಲಿ” : ಎಂ.ಎಚ್. ಸವದತ್ತಿ: ಚಿಕ್ಕಟ್ಟಿ ಸಮೂಹ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಉದ್ಘಾಟನೆ – ಶ್ರಮ, ನಿಷ್ಠೆ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮಂತ್ರ..
by CityXPressby CityXPressಗದಗ, ಏ.06:ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ಶಿಬಿರವನ್ನು ವಿಜ್ಞಾನ ಶಿಕ್ಷಕರು ಹಾಗೂ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾದ ಎಂ.ಎಚ್. ಸವದತ್ತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು …
-
ಅಳವಂಡಿ, ಏ.5: ಇಲ್ಲಿನ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಚಂದ್ರಶೇಖರ ದೊಡ್ಡಮನಿ (46) ಅವರು ಅನಾರೋಗ್ಯದಿಂದ ಶನಿವಾರ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ …
-
ರಾಜ್ಯ
“ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ…” – “ಇಂಜನೀಯರ್ ಮಗ ಇಂಜನೀಯರ್ ಆಗ್ತಾನೆ…”ಅದೇ ರೀತಿ ರಾಜಕಾರಣಿ ಮಗನೂ…?! –ಕುಟುಂಬ ರಾಜಕಾರಣಕ್ಕೆ ಗದಗನಲ್ಲಿ ಸಚಿವ ಎಂ.ಬಿ. ಪಾಟೀಲ್ ಏನಂದ್ರು..! ಸಮರ್ಥನೆಯೋ…ಸಮರ್ಪಣೆಯೋ..?!
by CityXPressby CityXPressಗದಗ: ಗದಗನ ತೋಂಟದಾರ್ಯ ಮಠದ ಜಾತ್ರೆಗೆ ನಿನ್ನೆ ಸಂಜೆ (ಬುಧವಾರ) ಆಗಮಿಸಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕುಟುಂಬ ರಾಜಕಾರಣದ ಬಗ್ಗೆ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ನಮ್ಮ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ, ಎಲ್ಲ …
-
ರಾಜ್ಯ
ಭಾರತ ಜನಗಣತಿ 2027: ಸ್ವಯಂ ಎಣಿಕೆ ಪ್ರಾರಂಭ – ಸಾರ್ವಜನಿಕರಿಗೆ ಆನ್ಲೈನ್ನಲ್ಲಿ ಮಾಹಿತಿ ಸಲ್ಲಿಸಲು ಅವಕಾಶ.. ಗದಗ–ಬೆಟಗೇರಿ ನಾಗರಿಕರಿಗೆ ವಿಶೇಷ ಮನವಿ-ಏಪ್ರಿಲ್ 15ರವರೆಗೆ Self-Enumeration Window ತೆರೆಯಲ್ಪಟ್ಟಿದೆ |
by CityXPressby CityXPressವಿಸ್ತಾರ ವಾಯ್ಸ್ ಸುದ್ದಿ:ಗದಗ: ಭಾರತ ಜನಗಣತಿ 2027ರ ಭಾಗವಾಗಿ ದೇಶವ್ಯಾಪಿ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಸ್ವಯಂ ಎಣಿಕೆ (Self-Enumeration) ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಆನ್ಲೈನ್ ಮೂಲಕ ಸ್ವತಃ …
-
ರಾಜ್ಯ
ಸಿಡಿಲು ಬಡಿದು ಕುರಿಗಾಹಿ ದುರ್ಮರಣ – ಮತ್ತೋರ್ವ ರೈತನಿಗೆ ಗಂಭೀರ ಗಾಯ..! ನರಗುಂದ ಪಟ್ಟಣದಲ್ಲಿ ದುರ್ಘಟನೆ | ಗಾಯಾಳುವನ್ನು ಕೀಮ್ಸ್ ಆಸ್ಪತ್ರೆಗೆ ರವಾನೆ..
by CityXPressby CityXPressಸುದ್ದಿ:ಗದಗ: ಜಿಲ್ಲೆಯಲ್ಲಿ ಮಳೆಗಾಲದ ಅಬ್ಬರದ ನಡುವೆಯೇ ಸಿಡಿಲು ಬಡಿದ ಪರಿಣಾಮ ಯುವ ಕುರಿಗಾಹಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ರೈತ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನರಗುಂದ ಪಟ್ಟಣದಲ್ಲಿ ಸಂಭವಿಸಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕುಟುಂಬಸ್ಥರಲ್ಲಿ ದುಃಖದ ನೆರಳು ಆವರಿಸಿದೆ. ಸಿಡಿಲು …
-
ರಾಜ್ಯ
ಬಿಪಿನ್ ಚಿಕ್ಕಟ್ಟಿ ಡಿಗ್ರಿ ಕಾಲೇಜಿನಲ್ಲಿ ‘ಸಿವಿಲ್ ಸರ್ವಿಸ್’ ಕುರಿತು ವಿಶೇಷ ಉಪನ್ಯಾಸ: ಯುವಕರಿಗೆ ಅವಕಾಶಗಳು, ಸವಾಲುಗಳು ಮತ್ತು ತಯಾರಿ ಕುರಿತು ಮಾರ್ಗದರ್ಶನ..
by CityXPressby CityXPressಗದಗ:ನಗರದ ಭಾರತೀಯ ಎಜುಕೇಶನ್ ಸೊಸೈಟಿ (ರಿ) ಅಧೀನದಲ್ಲಿರುವ ಬಿಪಿನ್ ಚಿಕ್ಕಟ್ಟಿ ಡಿಗ್ರಿ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ವಿಭಾಗದ ವತಿಯಿಂದ “ಸಿವಿಲ್ ಸರ್ವಿಸ್ ಏಕೆ? ಅವಕಾಶಗಳು, ಸವಾಲುಗಳು ಮತ್ತು ತಯಾರಿ” ಎಂಬ ವಿಷಯದ ಮೇಲೆ ವಿಶೇಷ ಆಹ್ವಾನಿತ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್ …
-
ರಾಜ್ಯ
ಚಿಕ್ಕವಡ್ಡಟ್ಟಿ ಘಟನೆ ಬಳಿಕ ಸಂತ್ರಸ್ತರಿಗೆ ಆಹಾರ ಕಿಟ್ ನೀಡಿದ ಸಮಾಜ ಕಲ್ಯಾಣ ಇಲಾಖೆ: ಸೌಹಾರ್ದತೆಯ ಸಂದೇಶದೊಂದಿಗೆ ಸಂತ್ರಸ್ತರಿಗೆ ಸಹಾಯ ಹಸ್ತ..
by CityXPressby CityXPressಗದಗ:ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಕಳೆದ ಮಾರ್ಚ್ 23 ರಂದು ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ನಡುವೆ ನಡೆದ ಅಹಿತಕರ ಘಟನೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ …