ಹುಬ್ಬಳ್ಳಿ, ಜುಲೈ 1: ಸಂಚರಿಸುತ್ತಿದ್ದ ಬಸ್ನ ಕಿಟಕಿಯಿಂದ ಹೊರಗೆ ತಲೆ ಹಾಕಿದ ಪರಿಣಾಮ ಹಿಂಬದಿಯಿಂದ ಬಂದ ಟಿಪ್ಪರ್ಗೆ ತಲೆ ತಾಗಿ, 17 ವರ್ಷದ ಐಟಿಐ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ. …
Mundargi
-
-
ಸುತ್ತಾ-ಮುತ್ತಾ
ಮಗುವಿನ ಆರೋಗ್ಯಕರ ಭವಿಷ್ಯ ರಕ್ಷಣೆಗಾಗಿ ಪೋಲಿಯೋ ಮುಕ್ತ ಸಮಾಜ ನಮ್ಮದಾಗಲಿ : ಎಚ್.ಎಸ್. ಲಕ್ಷ್ಮೇಶ್ವರ
by CityXPressby CityXPressಕುಂದಗೋಳ: ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದಂದು ರಾಜ್ಯ ರಾಷ್ಟ್ರದ ಹಿತ ದೃಷ್ಟಿಯಿಂದ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಗುವಿನ ಆರೋಗ್ಯಕರ ಭವಿಷ್ಯ ರಕ್ಷಣೆಗಾಗಿ ಪೋಲಿಯೋ ಮುಕ್ತ ಸಮಾಜ ನಮ್ಮದಾಗಲೂ ದೇಶದ ಪಾಲಕರು ಬದ್ಧರಾಗ ಬೇಕು ಎಂದು ಭಾರತ ಜೋಡೋ ಐಕ್ಯತೆ …
-
ರಾಜ್ಯ
ಗದಗ ಬೆಟಗೇರಿ ನಗರಸಭೆಯ ಮಾಲೀಕತ್ವದ ಜಮೀನಿಗೂ ಕನ್ನ ಹಾಕಿದ ಅಕ್ರಮ ಮಣ್ಣು ದಂಧೆ..! ನಗರಸಭೆ ಜಾಗದಲ್ಲೇ ಭಾರೀ ಅಕ್ರಮ ಗಣಿಗಾರಿಕೆ ಪತ್ತೆ..!ಅವಳಿ ನಗರಕ್ಕೆ ನೀರು ಸಂಗ್ರಹವಾಗುವ ಸ್ಥಳ ಅಕ್ರಮ ಮಣ್ಣು ದಂಧೆಯ ಹಾಟಸ್ಪಾಟ್..!
by CityXPressby CityXPressಪಾಪನಾಶಿ ಬಳಿ ಅಕ್ರಮ ಚಟುವಟಿಕೆ ಬೆಳಕಿಗೆ; ಹಿಟ್ಯಾಚಿ, ಟಿಪ್ಪರ್ ವಶ – ಆರೋಪಿಯ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಸಿದ್ಧತೆ ಗದಗ, ಜು.20: ಅಕ್ರಮ ಮಣ್ಣು ಗಣಿಗಾರಿಕೆ ದಂಧೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ಇದೀಗ ಸರ್ಕಾರಿ ಜಮೀನನ್ನೂ ಬಿಡದ ಮಟ್ಟಿಗೆ ದಂಧೆಕೋರರು ಮುಂದಾಗಿರುವ …
-
ರಾಜ್ಯ
ಗದಗನಲ್ಲಿ ಸ್ಪಾ-ಸಲೂನ್ಗಳ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ..! ದಾಖಲೆಗಳಿಲ್ಲದ ಸ್ಪಾ ಸೆಂಟರ್ ಗಳಿಗೆ ಬೀಗದ ಭೀತಿ..!
by CityXPressby CityXPressಗದಗ: ಅವಳಿ ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸ್ಪಾ ಕಮ್ ಸಲೂನ್ಗಳಲ್ಲಿ ಇಂದು ಏಕಾಏಕಿ ಪೊಲೀಸ್ ಅಧಿಕಾರಿಗಳು ಧೀಡಿರ್ ಕಾರ್ಯಾಚರಣೆ ನಡೆಸಿದ್ದು, ಪರಿಶೀಲನೆ ನಡೆಸುವ ಮೂಲಕ, ಹಲವು ಸ್ಪಾ ಸೆಂಟರ್ ಗಳಲ್ಲಿ ಅಗತ್ಯ ದಾಖಲೆಗಳು ಹಾಗೂ ಕಾನೂನುಬದ್ಧ ಪರವಾನಗಿಗಳ ಕೊರತೆ …
-
ರಾಜ್ಯ
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಯಮಧರ್ಮನಾದ ಗದಗ ಸಂಚಾರಿ ಠಾಣೆ ಪೊಲೀಸರು..! ಸಂಚಾರಿ ನಿಯಮಗಳ ಕುರಿತು ವಿನೂತನ ಜಾಗೃತಿ..!ವಿಡಿಯೋ ಇದೆ..
by CityXPressby CityXPressಗದಗ, ಜೂನ್ 18: ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಗದಗ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ವಿನೂತನ ಹಾಗೂ ವಿಭಿನ್ನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಯಮಧರ್ಮರಾಜ, ಚಿತ್ರಗುಪ್ತ ಹಾಗೂ ಯಮಕಿಂಕರರ ಪಾತ್ರಗಳ ಮೂಲಕ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ …
-
ಸುತ್ತಾ-ಮುತ್ತಾ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಸದಾನಂದ ಅಶೋಕ ನಂದೇಣ್ಣವರ ಆಯ್ಕೆ….!
by CityXPressby CityXPressದಲಿತ ಸಮಾಜದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಕಾರ್ಯ ನನ್ನದಾಗಿರುತ್ತದೆ : ಸದಾನಂದ….! ಲಕ್ಷ್ಮೇಶ್ವರ : ನೂತನವಾಗಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಸದಾನಂದ ಅಶೋಕ ನಂದೇಣ್ಣವರ ಇವರನ್ನ ನೇಮಿಸಲಾಯಿತು. …
-
ರಾಜ್ಯ
ಸಮಯಪ್ರಜ್ಞೆ ಮೆರೆದ ಪೊಲೀಸನ ಮೇಲೆಯೇ ದಾಳಿ ..! ಹಲ್ಲೆ ಪ್ರಕರಣದ 5 ಆರೋಪಿಗಳು ಜೈಲುಪಾಲು..!
by CityXPressby CityXPressಗದಗ, ಜೂನ್ 12: ಪುಡಿರೌಡಿಗಳ ಜಗಳ ಬಿಡಿಸಲು ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವರದಿ:ಮಹಲಿಂಗೇಶ್ ಹಿರೇಮಠ. ಗದಗ ನಗರದ ಧೋಬಿಘಾಟ್ ಸರ್ಕಲ್ ಸಮೀಪದ …
-
ರಾಜ್ಯ
ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರ ಹಲ್ಲೆ..! ಮನಬಂದಂತೆ ಥಳಿತ..!
by CityXPressby CityXPressಗದಗ, ಜೂನ್ 12: ಸಾರ್ವಜನಿಕ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ತಡೆಯಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಪುಂಡರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಧೋಬಿಘಾಟ್ …
-
ರಾಜ್ಯಸುತ್ತಾ-ಮುತ್ತಾ
20 ದಿನಗಳಲ್ಲಿ 13 ಕಳ್ಳತನ..! ಅಂತರ್ ಜಿಲ್ಲಾ ಮನೆಗಳ್ಳರ ಗ್ಯಾಂಗ್ಗೆ ಗದಗ ಪೊಲೀಸರ ಬ್ರೇಕ್..!15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!
by CityXPressby CityXPressಗದಗ,ಜೂನ್:11 ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆರೋಪಿತರಿಂದ ಸುಮಾರು 145 …
-
ರಾಜ್ಯ
ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವು..! ಎರೆಡು ಗಂಟೆಗಳ ಕಾಲ ಉಪ್ಪಿನಲ್ಲಿ ಮುಚ್ಚಿಟ್ಟ ಕುಟುಂಬಸ್ಥರು..! ನಂತರ ಆಗಿದ್ದೇನು…!?
by CityXPressby CityXPressಬಾಗಲಕೋಟೆ, ಜೂನ್ 8: ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವಿಗೀಡಾದ ದುರ್ಘಟನೆ ಇಂದು ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ. 38ರಲ್ಲಿ ನಡೆದಿದ್ದು, ಬಳಿಕ ಮಗುವನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಜೀವ ಮರಳುತ್ತದೆ ಎಂಬ ಮೂಢನಂಬಿಕೆಗೆ ಕುಟುಂಬಸ್ಥರು ಮೊರೆ ಹೋದ …