State News
ಸರ್ಕಾರಿ ಮಕ್ಕಳ ಬಿಸಿಯೂಟಕ್ಕೆ ಬಿತ್ತು ಬ್ರೆಕ್ ..! ಗ್ರಾಮ ಪಂಚಾಯತ ಹಾಗೂ SDMC ಜಟಾಪಟಿಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಹೊಟ್ಟೆಗೆ ತಣ್ಣಿರು! ಖಾಲಿ ತಟ್ಟೆ ಹಿಡಿದು “ಊಟ ಬೇಕು..ಊಟ”..ಎಂದು ಪ್ರತಿಭಟಿಸಿದ ಮಕ್ಕಳು..! ಸಿಬ್ಬಂದಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಲೆ ಕಟ್ಟಿದ 200ಕ್ಕೂ ಹೆಚ್ಚು ಮಕ್ಕಳು |
ಗದಗ / ಮುಂಡರಗಿ ತಾಲೂಕು ವರದಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ವ್ಯವಸಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ( ಮಾ.23) ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆ ನಡೆದಿದೆ. ಸರ್ಕಾರದ ಮಹತ್ವಾಕಾಂಕ್ಷಿ ಬಿಸಿಯೂಟ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ …