ಮಂಡರಗಿ | ಗದಗ ಜಿಲ್ಲೆ ಮಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಹಾಗೂ ಟಿಪ್ಪರ್ಗಳಲ್ಲಿ ಅಳವಡಿಸಿದ್ದ ಬ್ಯಾಟರಿ ಮತ್ತು ಸ್ಟೇಪ್ನಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. 2025ರ ಡಿಸೆಂಬರ್ ತಿಂಗಳಲ್ಲಿ ಡಂಬಳ ಗ್ರಾಮದ ಬಸ್ …
Laxmeshwar
-
ಸುತ್ತಾ-ಮುತ್ತಾ
-
ಸುತ್ತಾ-ಮುತ್ತಾ
ವಿನಯ್ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ“ವಿಜ್ಞಾನ ಬೆಳಗಲಿ, ಜ್ಞಾನ ಬೆಳೆಯಲಿ” : ಪ್ರೊ. ಎಸ್.ವಾಯ್. ಚಿಕ್ಕಟ್ಟಿ
by CityXPressby CityXPressಗದಗ : ವಿನಯ್ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟಿಯವರು ಮಾತನಾಡಿ, ನಮ್ಮ ದೇಶದ ವಿಜ್ಞಾನ ಪರಂಪರೆಯನ್ನು ಸ್ಮರಿಸುವ ಮಹತ್ವದ ದಿನವೇ ರಾಷ್ಟ್ರೀಯ ವಿಜ್ಞಾನ ದಿನ …
-
ಸುತ್ತಾ-ಮುತ್ತಾ
ಜಯಕರ್ನಾಟಕ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ…!ಸ್ವಾರ್ಥ ಬದಿಗಿಡಿ, ಸಂಘಟನೆ ಬಲಪಡಿಸಿ: ಚವ್ಹಾಣ ಕರೆ…!
by CityXPressby CityXPressಲಕ್ಷ್ಮೇಶ್ವರ: ಸ್ವಾರ್ಥವನ್ನು ಬದಿಗಿಟ್ಟು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಪದಾಧಿಕಾರಿಗಳಿಗೆ ಸಲಹೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ ನೂತನ ಪದಾಧಿಕಾರಿಗಳ …
-
ರಾಜ್ಯ
ಶಿಂಗಟಾಲೂರು ದೇವರ ಮೂರ್ತಿಗಳ ಧ್ವಂಸ ಪ್ರಕರಣ..! ಆರೋಪಿಗಳ ಬೆನ್ನತ್ತಿ ಹೊರಟ ಪೊಲೀಸರಿಗೆ ಸಿಕ್ಕವರಾರು!?..
by CityXPressby CityXPressಮಹಾಶಿವರಾತ್ರಿ ದಿನದಂದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ ಪ್ರಕರಣ ಹಾಗೂ ಆ ಘಟನೆ ಮಾಸುವ ಮುನ್ನವೆ, ಎರೆಡ್ಮೂರು ದಿನದ ಅಂತರದಲ್ಲಿ ಬಾಗೇವಾಡಿ ಸಮೀಪದ ಮಲ್ಲಿಕಾರ್ಜುನಪುರದ ಕಣವಿ ಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗು ಧ್ವಂಸ ಹಾಗೂ ಆದರಳ್ಳಿಯ ಮರಿಯಮ್ಮ ದೇವಿ ಮುಖವನ್ನ ಸಂಪೂರ್ಣವಾಗಿ …
-
ರಾಜ್ಯ
ಮುಂಡರಗಿ: ವೈಯಕ್ತಿಕ ಜಗಳ ಸಾವಿನಲ್ಲಿ ಅಂತ್ಯ..! ಅಕ್ಕ–ಅಳಿಯ- ಮಾವನ ಹೊಡೆದಾಟದಲ್ಲಿ ಯುವಕ (ಮಾವ) ಬಲಿ!
by CityXPressby CityXPressಮುಂಡರಗಿ:ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ್ ನಗರದಲ್ಲಿ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. 🖋ವರದಿ: ಮಹಲಿಂಗೇಶ ಹಿರೇಮಠ.ಗದಗ ಕುಟುಂಬದೊಳಗಿನ ಮನಸ್ತಾಪ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕಸ್ಮಾತ್ ನಡೆದ ಹೊಡೆದಾಟವೇ ಸಾವಿಗೆ ಕಾರಣ ಎನ್ನಲಾಗಿದೆ. ಮೃತ …
-
ರಾಜ್ಯ
ಮಣ್ಣಿನ ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ್ದ ಬಾಲಕರು ನಾಪತ್ತೆ..!ಬೇಸಿಗೆ ಹೆಸರಲ್ಲಿ ಮಕ್ಕಳನ್ನು ಹೊರಗೆ ಕಳುಹಿಸುವ ಮುನ್ನ ಎಚ್ಚರ ಅಗತ್ಯ..!
by CityXPressby CityXPressಗದಗ:ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದಲ್ಲಿರುವ ಮಣ್ಣಿನ ಕ್ವಾರಿಯೊಂದರಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. 🖋ವರದಿ:ಮಹಲಿಂಗೇಶ ಹಿರೇಮಠ.ಗದಗ ಮೃತ ವಿದ್ಯಾರ್ಥಿಗಳನ್ನು ಗದಗ ತಾಲೂಕಿನ ಬೆಳದಡಿ ಗ್ರಾಮದ ಬಸವರಾಜ್ ಬಡಿಗೇರ್ (15) ಹಾಗೂ ಮುಂಡರಗಿ ತಾಲೂಕಿನ …
-
ರಾಜ್ಯ
ಸಾಮರಸ್ಯದ ಬದುಕು ಗ್ರಾಮಕ್ಕೆ ಬೆಳಕು: ಸಿಂಗಟಾಲೂರಿನಲ್ಲಿ ಅಸ್ಪೃಶ್ಯತೆ ವಿರುದ್ಧ ‘ಐತಿಹಾಸಿಕ’ ಹೆಜ್ಜೆ…!
by CityXPressby CityXPressಸಿಂಗಟಾಲೂರು, ಗದಗ ಜಿಲ್ಲೆ.ಮುಖ್ಯಾಂಶಗಳು:ಅಸ್ಪೃಶ್ಯತೆ ನಿರ್ಮೂಲನೆಗೆ ವಿಶೇಷ ಜಾಗೃತಿ ಕಾರ್ಯಕ್ರಮ.ಇಲಾಖೆಗಳ ಸಹಯೋಗದಲ್ಲಿ ಹೊಸ ‘ಕ್ಷೌರಿಕ ಅಂಗಡಿ’ ಉದ್ಘಾಟನೆ.ಜಾತಿ ತಾರತಮ್ಯ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ.“ಮೇಲು-ಕೀಳು ಎಂಬ ಕೀಳರಿಮೆ ತೊರೆದು, ಸರ್ವರೂ ಸಮಾನರು ಎಂಬ ಉದಾತ್ತ ಭಾವನೆಯಿಂದ ಬಾಳಿದಾಗ ಮಾತ್ರ ಗ್ರಾಮದಲ್ಲಿ ಸಾಮರಸ್ಯ …
-
ರಾಜ್ಯ
ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಂದೇ ರಾತ್ರಿಯಲ್ಲಿ ಎರೆಡು ಭೀಕರ ಕೊಲೆಗಳು..!ಮಗನಿಂದಲೇ ತಂದೆಯ ಹತ್ಯೆ..! ಜಮೀನಿನಲ್ಲಿ ಯುವಕನ ಕತ್ತು ಕೊಯ್ದು ಕ್ರೂರವಾಗಿ ಮರ್ಡರ್.?!
by CityXPressby CityXPressಲಕ್ಷ್ಮೇಶ್ವರ:ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ಸಂಭವಿಸಿದ ಎರಡು ಭೀಕರ ಕೊಲೆ ಪ್ರಕರಣಗಳು ಇಡೀ ತಾಲೂಕಿನನ್ನೇ ಬೆಚ್ಚಿಬೀಳಿಸಿವೆ. ವರದಿ: ಮಹಲಿಂಗೇಶ ಹಿರೇಮಠ.ಗದಗ :ಪರಮೇಶ ಲಮಾಣಿ.ಲಕ್ಷ್ಮೇಶ್ವರ ತಂದೆಯನ್ನೇ ಮಗ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಒಂದೆಡೆ ನಡೆದರೆ, ಮತ್ತೊಂದೆಡೆ …
-
ರಾಜ್ಯ
ವರದಕ್ಷಿಣೆಗೆ ಬದಲು ಬೋರ್ಡ್–ಮಾರ್ಕರ್, ಕನ್ನಡ ನಿಘಂಟು ಉಡುಗೊರೆ…! ವಿಶೇಷ ಸಂದೇಶ ಸಾರಿದ ಕವಿ ಬಡಗೇರ…!
by CityXPressby CityXPressಲಕ್ಷ್ಮೇಶ್ವರ: ವರದಕ್ಷಿಣೆ ಪದ್ಧತಿಗೆ ವಿರೋಧ ವ್ಯಕ್ತಪಡಿಸುವ ವಿಭಿನ್ನ ನಡೆ ಒಂದು ಶುಭ ವಿವಾಹ ಸಮಾರಂಭದಲ್ಲಿ ಗಮನ ಸೆಳೆಯಿತು. ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ಶಾಖಾಂಬರಿ ಸಮುದಾಯ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ವರದಕ್ಷಿಣೆಯ ಬದಲು ಶಿಕ್ಷಣೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ …
-
ರಾಜ್ಯ
ಲೋಕಾದಾಳಿ: ಠಾಣೆಯಲ್ಲೇ ಲಂಚ ಸ್ವೀಕಾರ – ಎಎಸ್ಐ ಸಿ.ವಿ. ಇಂಗಳಹಳ್ಳಿ ಲೋಕಾಯುಕ್ತ ವಶಕ್ಕೆ..
by CityXPressby CityXPressಗದಗ:ಪೊಲೀಸ್ ಠಾಣೆಯೊಳಗೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಅರ್ಜಿಯೊಂದನ್ನು ವಜಾಗೊಳಿಸುವುದಕ್ಕೆ ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ₹10 ಸಾವಿರಕ್ಕೆ ವ್ಯವಹಾರ ಕುದರಿಸಿಕೊಂಡಿದ್ದ …