Regional News
ಬಿಜೆಪಿ ಮಂಡಳ ನೂತನ ಅಧ್ಯಕ್ಷ, ನಗರ ಘಟಕದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗೆ ಬಂಜಾರ ಯುವಕರಿಂದ ಸನ್ಮಾನ…! ಯುವಕರು ರಾಜಕೀಯದಲ್ಲಿ ಮುಂದೆ ಬರಬೇಕು : ಹಿರೇಮಠ…!
ಲಕ್ಷ್ಮೇಶ್ವರ : ನೂತನವಾಗಿ ಮುಂಡರಗಿ ತಾಲೂಕಿನ ಬಿಜೆಪಿ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಹಿರೇಮಠ ಹಾಗೂ ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷ ವಿಜಯಕುಮಾರ ಕುಂಬಾರ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ ಬೊಂಬಲೆಯವರಿಗೆ ಬಂಜಾರ ಸಮಾಜದ ಯುವಕರ ವತಿಯಿಂದ ಸನ್ಮಾನಿಸಲಾಯಿತು. ವರದಿ : …