ಸುದ್ದಿ:ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ನವಲಿ ಸಮೀಪದ ತುಂಗಭದ್ರಾ ನದಿಯಲ್ಲಿ ನಿರ್ಲಕ್ಷ್ಯದಿಂದ ನಡೆದ ಘಟನೆ ಒಂದು ದೊಡ್ಡ ದುರಂತವನ್ನು ತಪ್ಪಿಸಿದೆ. ಶಿಂಗಟಾಲೂರು ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದ ಭಕ್ತರ ಗುಂಪು ನದಿಯನ್ನು ಟ್ರ್ಯಾಕ್ಟರ್ ಮೂಲಕ ದಾಟಲು ಮುಂದಾದ ವೇಳೆ ಹತ್ತಾರು ಜನರ ಜೀವ …
Laxmeshwar
-
ರಾಜ್ಯ
-
ಸುತ್ತಾ-ಮುತ್ತಾ
ಪುರಸಭೆ ವ್ಯಾಪ್ತಿಯಲ್ಲಿನ ಅವಧಿ ಮುಗಿದ ವಾಣಿಜ್ಯ ಮಗಳಿಗಳಿಗೆ ಪುನ: ಟೆಂಡರ್ ಮಾಡಲು ಸಂಘಟನೆಗಳ ಆಗ್ರಹ….!
by CityXPressby CityXPressಲಕ್ಷ್ಮೇಶ್ವರ: ಪುರಸಭೆ ಹದ್ದಿಗೆ ಒಳಪಡುವ ವಾಣಿಜ್ಯ ಮಳಿಗೆಗಳಾದಭಾನುಮಾರ್ಕೆಟ್, ಹೊಸ್ಬಸ್ ಸ್ಟ್ಯಾಂಡ್ ಎದುರಿಗೆ ಇರುವ ವಾಣಿಜ್ಯ ಮಳಿಗೆಗಳ ಟೆಂಡರ್ ಅವಧಿ ಮುಗಿದಿದ್ದು ಅವುಗಳನ್ನು ತಮ್ಮ ಕಬ್ಜಾಕೆ ತೆಗೆದುಕೊಳ್ಳಲು ಜಯ ಕರ್ನಾಟಕ ಸಂಘಟನೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘ ವತಿಯಿಂದ ಪುರಸಭೆ …
-
ರಾಜ್ಯ
ಅವಧಿಗೂ ಮುನ್ನವೇ ಶಾಸಕರ ಗ್ರೂಪ್ ಫೋಟೋ..! ಯು.ಟಿ.ಖಾದರ್ ಗೆ ಸಚಿವ ಸ್ಥಾನ..? ಅಧಿಕಾರ ಹಂಚಿಕೆಯೇ? ರಾಜ್ಯ ರಾಜಕಾರಣದಲ್ಲಿ ಊಹಾಪೋಹಗಳ ಚಂಡಮಾರುತ..
by CityXPressby CityXPressಬೆಂಗಳೂರು, ಮಾರ್ಚ್ 25:ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ಯ ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಹಾಗೂ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ವಿಧಾನಸೌಧದಲ್ಲಿ ನಡೆದ ಶಾಸಕರ ಗ್ರೂಪ್ ಫೋಟೋ ಶೂಟ್ ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮಹಲಿಂಗೇಶ ಹಿರೇಮಠ. ಗದಗ …
-
ಸುತ್ತಾ-ಮುತ್ತಾ
ಚಿಕ್ಕವಡ್ಡಟ್ಟಿಯಲ್ಲಿ ಜಾತಿ ಸಂಘರ್ಷ: ಆರೋಪಿಗಳ ಬಂಧನಕ್ಕೆ ವಾಲ್ಮೀಕಿ ಸಮಾಜದ ಮನವಿ..
by CityXPressby CityXPressಗದಗ:ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜದವರು ಜಿಲ್ಲಾ ಪೊಲೀಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗದಗ ಜಿಲ್ಲಾ ಶ್ರೀ ವಾಲ್ಮೀಕಿ ಮತ್ತು …
-
ಶಿರಹಟ್ಟಿ : 2025-26ನೇ ಸಾಲಿನ ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ಮೂಲಕ ಶಿರಹಟ್ಟಿ ತಾಲ್ಲೂಕು ಗದಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ₹1.56 ಕೋಟಿ (₹1,55,95,040) ಕಂದಾಯ ಬೇಡಿಕೆ ಇತ್ತು. ತಾಲ್ಲೂಕು ಪಂಚಾಯಿತಿ ಮತ್ತು …
-
ರಾಜ್ಯ
ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತು… ಅರ್ಜಿಯ ಜೊತೆಗೇನೆ ಹಣ (ಲಂಚ)ತಂದ ವ್ಯಕ್ತಿ! ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳೆದುರು ಬಹಿರಂಗವಾದ ಭ್ರಷ್ಟಾಚಾರದ ಕಹಿ ವಾಸ್ತವ..
by CityXPressby CityXPressತುಮಕೂರು:ಸರ್ಕಾರದ ಜನಸಂಪರ್ಕ ಸಭೆಗಳು ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ವೇದಿಕೆಯಾಗಬೇಕಾದರೆ, ಕೆಲವು ಕಡೆ ಅವು ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಹೊರಹಾಕುವ ವೇದಿಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಜಿಲ್ಲಾಡಳಿತದ ಜನಸಂಪರ್ಕ ಸಭೆಯಲ್ಲಿ ನಡೆದ ಘಟನೆ ಇದಕ್ಕೆ …
-
ರಾಜ್ಯ
ಬಂಡೆಯಂತಿವೆ ಆಣೆಕಲ್ಲು..! ಏಕೆ ಇಷ್ಟು ಭಾರೀ ಆಲಿಕಲ್ಲು ಮಳೆ? – ಬ್ಯಾಡಗಿಯಲ್ಲಿ ಅಚ್ಚರಿ ಘಟನೆ, ಆತಂಕದ ನಡುವೆಯೇ ಪ್ರಶ್ನೆಗಳ ಮಳೆ
by CityXPressby CityXPressಹಾವೇರಿ:ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಿನ್ನೆ ಸಂಜೆ ಏಕಾಏಕಿ ಸುರಿದ ಗಾಳಿ-ಮಳೆಯೊಂದಿಗೆ ಬೃಹತ್ ಗಾತ್ರದ ಆಲಿಕಲ್ಲುಗಳು ಸುರಿದಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಅಚ್ಚರಿಯನ್ನುಂಟು ಮಾಡಿದೆ. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಬೀಳುವ ಆಲಿಕಲ್ಲುಗಳು ಈ ಬಾರಿ ಬಂಡೆಗಳಂತೆಯೇ ಕಾಣಿಸಿಕೊಂಡಿದ್ದು, ಪ್ರಕೃತಿಯ ಬದಲಾವಣೆಗಳ ಕುರಿತು ಗಂಭೀರ …
-
ಸುತ್ತಾ-ಮುತ್ತಾ
ಪಕ್ಷಿಗಳನ್ನು ರಕ್ಷಿಸಿ – ಕೆ.ಎಲ್.ಇ. ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಿಶೇಷ ಚಟುವಟಿಕೆ..
by CityXPressby CityXPressಗದಗ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ “ಪಕ್ಷಿಗಳನ್ನು ರಕ್ಷಿಸಿ” ಎಂಬ ಮಹತ್ವದ ಪರಿಸರ ಜಾಗೃತಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ …
-
ಸುತ್ತಾ-ಮುತ್ತಾ
ದಿ. ಮನೋಹರ ಇನಾಮತಿ ಪುಣ್ಯಸ್ಮರಣೆ: 16ನೇ ವರ್ಷದ ಉಚಿತ ರಕ್ತದಾನ ಶಿಬಿರ ಹಾಗೂ ಬಡವರಿಗೆ ಅನ್ನದಾಸೋಹ..
by CityXPressby CityXPressಗದಗ, ಮಾ.24: ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಹೆಮ್ಮೆಯ ಜನನಾಯಕ ದಿ. ಮನೋಹರ ಅ. ಇನಾಮತಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ವರ್ಷವೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಡಜನರ ಸೇವೆಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸಿದ ಇನಾಮತಿ ಅವರು ನಿಧನರಾಗಿ …
-
ರಾಜ್ಯ
ನೀರಿನ ವಿಚಾರಕ್ಕೆ ಎರಡು ಸಮುದಾಯಗಳ ಘರ್ಷಣೆ – ಹಲವರಿಗೆ ಗಾಯ,..! ಮಾನವೀಯತೆ ಮರೆತ ಜಾತಿ ಘರ್ಷಣೆ – ಸಮಾಜಕ್ಕೆ ಎಚ್ಚರಿಕೆಯ ಗಂಟೆ..!
by CityXPressby CityXPressಗದಗ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಿವಾದ ಎರಡು ಸಮುದಾಯಗಳ ನಡುವೆ ಭಾರೀ ಘರ್ಷಣೆಗೆ ತಿರುಗಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ನೀರಿನ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ನಂತರ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ನಡುವೆ …